ಕಥೆ ಗ್ರೀಷ್ಮ ಸಂತೆ ವಿಶೇಷ ಸಿಕ್ಕು ಮೇ 28, 2022 ಡಾ. ಪ್ರೀತಿ ಕೆ.ಎ. ಗ್ರೀಷ್ಮಳಿಗೆ ಈಗೊಂದು ತಿಂಗಳಿಂದ ಸುಶಾಂತನ ನಡವಳಿಕೆಯಲ್ಲಿ ಬದಲಾವಣೆಯ ಗಾಳಿ ಹಗೂರಕ್ಕೆ ಹೊಕ್ಕಂತೆ ಅನಿಸುತ್ತಿದೆ. ಅದಕ್ಕೆ ಕಾರಣವೇನಿರಬಹುದೆಂದು ಮಾತ್ರ ಹೊಳೆಯುತ್ತಿಲ್ಲ. ಅವನನ್ನೇ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಕಾಡು ಗುಲಾಬಿ, ಪ್ರಯಾಣ ಸುರಕ್ಷಿತವಾಗಿರಲಿ ಮೇ 28, 2022 ಅರ್ಪಿತಾ ಕಬ್ಬಿನಾಲೆ ಬೆಂಗಳೂರಿನಿಂದ ಮೈಸೂರಿನತ್ತ ಓಡ್ತಾ ಇದ್ದ ರೈಲಿನ ಬಾಗಿಲ ಬಳಿಯೇ ಕುಳಿತು ಗಾಳಿಗೆ ಮುಖವೊಡ್ಡಿ “ಆಹಾ ಎಷ್ಟು ಚೆಂದ ಇದೆ ಈ…
ಕವಿತೆ ಗ್ರೀಷ್ಮ ಸಂತೆ ವಿಶೇಷ ನೋವಿನಲೆ ಮೇ 28, 2022 ನಂದಿನಿ ಎಸ್ ನೋವುಗಳ ಕುಣಿಕೆಯಲಿ ಸಿಲುಕಿಹೆನು ನಾನುನಿಲ್ಲಲು ಸಾಧ್ಯವಿಲ್ಲ ಕೂತರೆ ಉಳಿವಿಲ್ಲಅಲುಗಾಡಿದರೆ ಪ್ರಾಣ ಹೋಗುವುದುಕಣ್ಣಂಚಲಿ ತುಂಬಿಹುದು ಕಣ್ಣೀರುಮನವು ಬಯಸಿದೆ ನಿರಾಳ ಮೌನ… ಕಣ್ಣೀರು…
ಕವಿತೆ ಗ್ರೀಷ್ಮ ಸಂತೆ ಮಕ್ಕಳ ವಿಭಾಗ ವಿಶೇಷ ದೇಶಪ್ರೇಮಿಯಾಗು ಕಂದ ಮೇ 28, 2022 ಮಾಲಿನಿ ವಾದಿರಾಜ್ (ಜೋಗುಳದ ಹಾಡು) ಭರತ ಭೂಮಿ ಕಂದ ನೀನುನಿನ್ನ ಮೆಟ್ಟಿ ನಿಲ್ಲುವರಾರುಚೆನ್ನಮ್ಮಾಜಿ ಅಬ್ಬಕ್ಕ ತಾಯಿಮಡಿಲ ವೀರ ಕೂಸು ನೀನು ಸುರಪುರದ ಕಿಡಿಯ…
ಕವಿತೆ ಗ್ರೀಷ್ಮ ಸಂತೆ ವಿಶೇಷ ಬಿಟ್ಟು ಬಂದ ಊರು ಮೇ 28, 2022 ರೇವಣಸಿದ್ದಪ್ಪ ಜಿ.ಆರ್. ಬಿಟ್ಟುಬಂದ ಊರಿಗೆಮತ್ತೆ ಹೊರಟುಆಗ ಹಿಡಿಯುತ್ತಿದ್ದಬಸ್ಸನ್ನು ಮತ್ತೆ ಹಿಡಿದಾಗಅದೇ ಕಂಡಕ್ಟರ್ಎದುರುಗೊಂಡುಯುಗಾದಿಯ ಚಂದಿರನಕಂಡಂತೆ ಹಿಗ್ಗಿಆಡಬೇಕಿದ್ದಮಾತುಗಳನ್ನೆಲ್ಲಾ ಆಡಿಸಮಾಧಾನಗೊಂಡ.ಆ ಬಸ್ಸೂ ಸಂಭ್ರಮಿಸಿದಂತೆಮಾಮೂಲಿಗಿಂತವೇಗವಾಗಿ ಓಟಕಿತ್ತಿತು. ದಾರಿಗುಂಟಸಾಲುಮರಗಳು, ನಿಲ್ದಾಣಗಳು,ಹಕ್ಕಿಪಿಕ್ಕಿಗಳು,ದಿಢೀರನೆ…
ಅಂಕಣ ಗ್ರೀಷ್ಮ ಸಂತೆ ಪ್ರಬಂಧ ವಿಶೇಷ ಗ್ರೀಷ್ಮ.. ಮೇ 28, 2022 ಸಿಂಧೂರಾ ಹೆಗಡೆ ಹೊಸತನದ ಮಡಿಲಲ್ಲಿ ಚಿಗುರೊಡೆದ ಕನಸುಗಳಿಗೆ ನೀರೆರೆದು ನನಸಾಗಿಸುವ ಸುಸಮಯ..ಬಿಸಿಲ ಬೇಗೆ ಸುಡುವಂತಿದ್ದರೆ ಹಾಗೊಮ್ಮೆ ಹೀಗೊಮ್ಮೆ ಮೂಡುವ ಮಳೆ ಹನಿಗಳಿಗೆ, ಧರಿತ್ರಿಯ…
ಕವಿತೆ ಗ್ರೀಷ್ಮ ಸಂತೆ ವಿಶೇಷ ಹನಿ-ಗುಟುಕು ಪ್ರೀತಿ ಮೇ 28, 2022 ಡಾ. ಸುಮ ಡಿ. ಗುಡಿ ಬಿಸಿಲು ಧಗೆ ಧಗೆದ್ವೇಷ ಹಗೆ, ಹೊಗೆನಿಡಿದುಸಿರು ತೀರದ ಬೇಗೆಬೇಸಿಗೆಯ ಪರಿತಾಪನೇಸರನಿಗೆಷ್ಟೊ ಹಿಡಿಶಾಪಬೇಡವಾಯಿತುಬಿಸಿಯದೆಲ್ಲವೂ, ಬಿಸುಪುಕೊನೆಗೆ ಬೆಚ್ಚಗಿನ ಪ್ರೀತಿಯೂ…ಅರೆರೆ, ಇದೇನಾಯಿತೆಂದುಪ್ರೀತಿರಹಿತ ಭುವಿಗೆ ಹೆದರಿ,ಕೂಡಿಕಟ್ಟಿ…
ಕವಿತೆ ಗ್ರೀಷ್ಮ ಸಂತೆ ವಿಶೇಷ ಹನಿ-ಗುಟುಕು ಬಾ ವರ್ಷಧಾರೆ… ಮೇ 28, 2022 ಪೂರ್ಣಿಮಾ ಜೋಶಿ ಹನಿ ಹನಿ ಚುಂಬಿಸು ವರ್ಷವೇಇಳೆಯ ಕೋಪ ತಣಿಸೋವರೆಗೆ..ಹಸಿರ ಸೀರೆ ತೊಡಿಸೋವರೆಗೆಮರಳಿ ಮರಳಿ ಸುರಿಮಳೆಯ ರಿಮಿಝಿಮಿನಾದವೊಂದೆ ಕೇಳೋ ತೆರದಿಅವನಿಯ ಹೃದಯ ತಂತಿ…
ಗ್ರೀಷ್ಮ ಸಂತೆ ಪ್ರವಾಸ ಲೇಖನ ವಿಶೇಷ ಗ್ರೀಷ್ಮದಲ್ಲೊಂದು ಗಮ್ಮತ್ತಿನ ಪ್ರವಾಸ ಮೇ 28, 2022 ಕವಿತಾ ಹೆಗಡೆ ಈ ಗ್ರೀಷ್ಮದ ಉರಿ ಬಿಸಿಲು, ಸೆಕೆ ಹಾಗೂ ಧೂಳನ್ನು ಸದ್ದಿಲ್ಲದೆ ಅಡಗಿಸುವ ಮಳೆಹನಿಗಳಿಗಾಗಿ ಇಡೀ ಭಾರತ ಕಾಯುತ್ತಿದ್ದರೆ ನಮ್ಮ ಹುಬ್ಬಳ್ಳಿ…
ಗ್ರೀಷ್ಮ ಸಂತೆ ಚಿತ್ರ ಕಥನ ವಿಶೇಷ ಚಿತ್ರ ಬರಹ ಮೇ 28, 2022 ಅಮೃತಾ ಮೆಹೆಂದಳೆ ಚಿತ್ರ ಕೃಪೆ : ಅಮೃತಾ ಮೆಹೆಂದಳೆ ಸಂಜೆಗೊಮ್ಮೆ ಇವನಿಗಾಗಿ ಮೋಡಗಳನ್ನೆಲ್ಲಾ ಚದುರಿಸಿ, ಮುಳುಗಲು ಸಹಕರಿಸಿದ ಆಗಸ. ಕೋಪಗೊಂಡ ಮೋಡಗಳು ಹಿಂಡುಗಟ್ಟಿ…
ಕವಿತೆ ಗ್ರೀಷ್ಮ ಸಂತೆ ವಿಶೇಷ ಹನಿ-ಗುಟುಕು ಮತ್ತೆ ಮಳೆಯಾಗಿದೆ ಮೇ 28, 2022 ಪ್ರಿಯದರ್ಶಿನಿ ಟೆಂಗಳಿ ಧರೆಗೆ ಬೀಳಲೋ, ಬೇಡವೋಎನ್ನುವ ದ್ವಂದ್ವದಲ್ಲಿ..ಬಾನಲ್ಲಿ ಹನಿಯೊಂದು ಮೂಡಿದೆ…ಅಕ್ಷಿಯಿಂದ ಜಾರಿ,ಜಗತ್ ಜಾಹೀರು ಮಾಡಲೋ ಬೇಡವೋಎನ್ನುವ ಹಿಂಜರಿಕೆಯಲಿಕಣ್ಣಂಚಲಿ ಹನಿಯೊಂದು ಮೂಡಿದೆಈ ಕಣ್ಣಂಚಿನ ಹನಿ,ಆ…
ಗ್ರೀಷ್ಮ ಸಂತೆ ಚಿತ್ರ ಕಥನ ವಿಶೇಷ ಛಾಯೆ-ಮಾಯೆ : ಒಂದು ಗ್ಯಾಲರಿ ಮೇ 28, 2022 'ನಸುಕು' ಸಂಪಾದಕ ವರ್ಗ ಚೈತ್ರಾ ಅರ್ಜುನಪುರಿ ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ…
ವಿಶೇಷ ವ್ಯಕ್ತಿತ್ವ ಬಾಲಿವುಡ್ ನ ಅನನ್ಯ ಗಾಯಕಿ : ಆಶಾ ಬೋನ್ಸ್ಲೆ ಏಪ್ರಿಲ್ 19, 2022 ಎಚ್ಚಾರೆಲ್ ಹೀಗೊಂದು ಸಮಗ್ರ ವ್ಯಕ್ತಿ ಚಿತ್ರ ವಿಶೇಷ ಮುಂಬಯಿ ಸಿನಿಮಾ ರಂಗದ ಒಬ್ಬ ಮೇರು ಗಾಯಕಿ, ಆಶಾ ಬೋನ್ಸ್ಲೆ ತಮ್ಮ ಅಕ್ಕ…
ಚಿಂತನ-ಮಂಥನ ವಿಶೇಷ ಸಿಮೊನ್ ದಿ ಬೊವ ಮತ್ತು ‘ಸ್ತ್ರೀವಾದಿ ಚಿಂತನೆ’ ಮಾರ್ಚ್ 8, 2022 ಸುಮಾ ವೀಣಾ ‘ಸ್ತ್ರೀವಾದಿ ಚಿಂತನೆ’ ಎಂದಾಗ ಮೊದಲಿಗೆ ನಮಗೆ ನೆನಪಿಗೆ ಬರುವುದು ಸಿಮೊನ್ ದಿ ಬೊವ. ಬೋವಾರ ಜೀವನ ಪ್ರಿತಿಯೇ ಹಾಗೆ ಸದಾ…
ವರದಿ ವಿಶೇಷ ವ್ಯಕ್ತಿತ್ವ ಎಂಬತ್ತಾರರ ಸ್ಟಾಕ್ ಹೊಮ್ ಹತ್ಯೆಯ ಸುತ್ತ ಫೆಬ್ರುವರಿ 28, 2022 ವಿಜಯ್ ದಾರಿಹೋಕ ಫೆಬ್ರವರಿ ೨೮, ೧೯೮೬ ಶುಕ್ರವಾರ. ಶೀತಲಗಟ್ಟುವ ನಡುರಾತ್ರಿ ೧೧.೨೩. ಸ್ಟಾಕ್ ಹೋಂ ನಗರದ ಮಧ್ಯಭಾಗದ ಸ್ವಿಯಾವಾಗೆನ್ ೪೫ ವಿಳಾಸದಲ್ಲಿರುವ ಗ್ರಾಂಡ್…
ಪ್ರಚಲಿತ ವಿಶೇಷ ರಶಿಯಾ ಯುಕ್ರೇನ್ ಜಟಾಪಟಿ: ಶೀತಲ ಸಮರ ಸೀಸನ್ 2? ಫೆಬ್ರುವರಿ 24, 2022 ವಿಜಯ್ ದಾರಿಹೋಕ ಯುಕ್ರೈನ್ ದೇಶಕ್ಕೆ ಹೊಂದಿಕೊಂಡ ಕಪ್ಪು ಸಮುದ್ರದ (ಬ್ಲಾಕ್ ಸೀ) ಕರಾವಳಿಯಲ್ಲೀಗ ಅಲೆಗಳ ಅಬ್ಬರ ಇತ್ತೀಚೆಗೆ ಜೋರಾಗಿದೆ. ರಶಿಯಾ ಬೃಹತ್ ಯುದ್ಧ…
ವಿಶೇಷ ಗಾನ ಲೋಕದ ದೇವತೆ ಲತಾ ಮಂಗೇಶ್ಕರ್ ಇನ್ನಿಲ್ಲ ಫೆಬ್ರುವರಿ 6, 2022 ಎಚ್ಚಾರೆಲ್ (೧೯೨೯-೨೦೨೨) (ಮುಂಬಯಿನ ಬಾಲಿವುಡ್ ಸಂಗೀತ ಲೋಕದ ಪ್ರಖ್ಯಾತ ಗಾಯಕಿ ಶ್ರೀಮತಿ ಲತಾ ಮಂಗೇಶ್ಕರ್ (೯೨) ೬, ರವಿವಾರ ಫೆಬ್ರವರಿ ,…
ವಿಶೇಷ ಬಜೆಟ್ 2022-23 : ಒಂದು ಅವಲೋಕನ ಫೆಬ್ರುವರಿ 5, 2022 ಡಾ. ಪ್ರೀತಿ ಕೆ.ಎ. ಬಜೆಟ್, ಮುಂಗಡ ಪತ್ರ, ಆಯ ವ್ಯಯ ಪಟ್ಟಿ ಎಂದೆಲ್ಲಾ ಕರೆಯಲ್ಪಡುವ ಶಬ್ದವೊಂದು ಫೆಬ್ರವರಿ ಬಂತೆಂದರೆ ಶ್ರೀ ಸಾಮಾನ್ಯನ ಕಿವಿ ನಿಮಿರುವಂತೆ…
ವಿಶೇಷ ವ್ಯಕ್ತಿತ್ವ ಸಿಡ್ನಿ ಪಾಟಿಯೆಯ್ ಎಂಬ ತಾರಾ ಸ್ಫೂರ್ತಿ ಜನವರಿ 24, 2022 ಎಚ್ಚಾರೆಲ್ ಸಿಡ್ನಿ ಪಾಟಿಯೆಯ್ ಎಂಬ ಸ್ಟಾರ್ ಇನ್ಸ್ಪಿರೇಷನ್ ವಿಶ್ವದ ಸಿನೆಮಾ ಜಗತ್ತಿನಲ್ಲಿ ಹಾಗೂ ಅಮೆರಿಕದ ಹಾಲಿವುಡ್ ಸಿನಿಮಾ ರಂಗದ ದಿಗ್ಗಜ, ಕಪ್ಪುವರ್ಣೀಯ…