ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯಾರ ಹೆಸರು ಕಿವಿಗೆ ಬಿದ್ದೊಡನೆ ಎದೆಯಲ್ಲಿ ಪ್ರತಿಧ್ವನಿ ಮಾರ್ದನಿಸುವುದೋ… ಯಾರ ನೃತ್ಯಕ್ಕೆ ಮೈ ಪುಳಕಿತಗೊಂಡು ತಂತಾನೆ ನರ್ತಿಸುವುದೋ… ಯಾರ ಸಂಗೀತ…

1. ಊರೆಂದರೆ ಹೀಗೆ ಮನೆಗಳ ಸಾಲುಗಳುಅವುಗಳ ಕಾಯಲು ನಾಯಿಗಳುವಾಕಿಂಗ್ ಕರೆದುಕೊಂಡು ಹೋಗುವ ಕೈಗಳುಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರುತಮಗು ಅದೇ ಬೇಕೆಂದು…

ಹಾವಳಿಲೇ: ಪ್ರೊ. ಮಲ್ಲಿಕಾರ್ಜುನ ಹಿರೇಮಠಪುಟ: 430, ಬೆಲೆ: 400/-ಪ್ರಕಾಶನ: ಮನೋಹರ ಗ್ರಂಥ ಮಾಲಾ, ಧಾರವಾಡ ಪ್ರೊ. ಮಲ್ಲಿಕಾರ್ಜುನ ಹಿರೇಮಠ ನವ್ಯೋತ್ತರ…

ಡಾ. ಶ್ರೀರಾಮ ಇಟ್ಟಣ್ಣವರಲೇ: ಕಲ್ಲೇಶ್ ಕುಂಬಾರ್ಪುಟ: 88, ಬೆಲೆ: 90/-ಪ್ರಕಾಶನ: ನೆಲೆ ಪ್ರಕಾಶನ, ಸಿಂದಗಿ ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಯು…

ದೇವು ಮಾಕೊಂಡ ಅವರು ನಾಡಿನ ಯುವ ಹಾಗೂ ಪ್ರತಿಭಾವಂತ ಕವಿ.ಗಾಳಿಗೆ ತೊಟ್ಟಿಲ ಕಟ್ಟಿ ಇವರ ಎರಡನಯ ಕವನ ಸಂಕಲನವಾಗಿದ್ದು. ನೆಲೆ…

ಕೆಲವೊಮ್ಮೆ ಯಾರಾದರೂ ನಮ್ಮ ಕನ್ನಡದ ಸ್ನೇಹಿತರು ನಾವು ಉಪನಿಷತ್ತುಗಳನ್ನು ಓದಿಲ್ಲ, ಅವು ಸಂಸ್ಕೃತದಲ್ಲಿವೆ, ಅರ್ಥೈಸಿಕೊಳ್ಳಲು ತುಂಬಾ ಜಟಿಲ ಎಂದಾಗ, ನಾನು…

ದೇಶದ ವಿಭಜನೆಯ ಕಾಲದಲ್ಲಿ ಪಂಜಾಬದ ಜನರು ಅನುಭವಿಸಿದ ಕಹಿಗಳ ಉಲ್ಲೇಖವಿರುವ ಕಥೆಗಳನ್ನು ಪುಸ್ತಕಗಳನ್ನು ಓದಿದಾಗಲೆಲ್ಲಾ ವಾಘಾ ಗಡಿಯನ್ನು ನೋಡಬೇಕೆಂದು ಅನಿಸಿದ್ದು…

ತಂಪಾದ ಚಂದಿರನಂತಹ ಕಣ್ಮಣಿ ಕಂದ,ಸಂತಸದ ಹುಣ್ಣಿಮೆಯೇ ಮನೆಯಾದವಳು,ಒಡಲ ಗಾಯಗಳ ಸವರಿ ನಾಳೆ ಪ್ರಶ್ನಿಸುವಳು,ಉತ್ತರ ಅರಿವಾದಂದು ತತ್ತರಿಸಿ ಕುಸಿವಳು.. ತಣ್ಣನೆ ಕಾರ್ಗತ್ತಲಲ್ಲಿಯೇ…

(1) ಮಧ್ಯಂತರಶೂನ್ಯಾವೃತ ನೀರವ-ಮ್ಲಾನ-ದುಮ್ಮಾನ ಸುಯ್ಯಿಡ್ತಿತ್ತು-ಇಡೀ ರಾತ್ರಿಧರಿತ್ರಿ-ಗೇ ಗೊತ್ತಿತ್ತಾ !-“ಇದೆಲ್ಲಾ ಒಂದು ಜೋಕಿರಬೇಕಷ್ಟೆ”-ಖಾತ್ರಿಗಾಢನಿದ್ದೆ-ನೆನಪು ನುಣುಪು-ಹೊಳಪು-ಉಡುಪು ಕಳಚಿದ ಹಾಗೆಹಿಂದಿನ ಜಾಗರಣೆಗಳೆಲ್ಲಾ-ತುಂಬು-ಹಠದಿ-ಭರಿಸಿಬಿಡೋಕೆ ಇಂದೇ ನನ್ನ…

ಆಳೆತ್ತರದ ದಢೂತಿ ದೇಹ, ಕರಿ ಕೋಟು, ತಲೆ ಮೇಲೆ ಕರಿ ರಟ್ಟಿನ ಟೊಪ್ಪಿಗೆ ಕರ್ನಾಟಕ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ…

ವಿನೂತನ ಶೈಲಿಯ ಉದಯ ಇಟಗಿ ಅವರ ನಾಟಕ- ಶೇಕ್ಸ್‌ಪಿಯರ್‌ ಶ್ರೀಮತಿ ಸೃಜನಶೀಲರು ಎಂದರೆ ಯಾರು? ಅವರ ಅಸಾಧಾರಣ ಪ್ರತಿಭೆಯಿಂದಾಗಿ ಸೃಜನಶೀಲ…

ನನ್ನೊಳಗೂ ಒಬ್ಬನಿದ್ದಾನೆಸುಮ್ಮನೆ ಎಲ್ಲೋ ಮೂಲೆಯಲ್ಲಿ ಕುಳಿತುಮುಗುಳ್ನಗುತ್ತ ನೋಡುವುದೇ ಅವನ ಕೆಲಸನಾ ನಕ್ಕರೂ ಅತ್ತರೂ ಬಿದ್ದರೂ ಎದ್ದರೂಅವನ ಮುಗುಳ್ನಗು ಮಾತ್ರ ಮಾಸದು……

ಗಂಟೆಗಟ್ಟಲೆ ಮಾತಾಡಿದರೂ ತೃಪ್ತಿಯಿಲ್ಲದೆ ಹೊತ್ತು ಗೊತ್ತಿಲ್ಲದೆ ಮೆಸೇಜ್ ಮಾಡುತ್ತ, ಮಾತಿಗೊಮ್ಮೆ ತನ್ನ ಬಗ್ಗೆ ಕವಿತೆ ಬರೆಯುತ್ತ, ತನ್ನ ಕವನಕ್ಕೆ ನೀನೇ…