ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜೊತೆಗಿದ್ದವರೆಲ್ಲ ಎದ್ದು ಹೋದರೂಒಂಟಿ ಕಾಲಲ್ಲೇ ನಿಂತುಮಾತಾಡುತ್ತಲೇ ಇದ್ದಾಳೆ…ಅವನು ಪರಿಚಯಿಸಿದ ನಕ್ಷತ್ರಗಳ ಜೊತೆಗೆ… ಮುಗಿದ ಇರುಳಿಗೆ ತೆರೆದು ಬಾಗಿಲುಬಂದ ಹಗಲಿನಲ್ಲೂಮಾತಾಡುತ್ತಲೇ ಇದ್ದಾಳೆ..ಅವನು…

ಕೊರೊನಾ ಎರಡನೆ ಅಲೆ ಬರುತ್ತೆ! ಬರಲ್ಲ!ಬರಬಾರದು! ಬಂದರೂ ವ್ಯಾಕ್ಸ್ಇನೇಷನ್ ಸಿಕ್ಕಿದೆ ತೊಂದರೆಯಿಲ್ಲ! ಇತ್ಯಾದಿ ಇತ್ಯಾದಿ ವಾದಗಳ ನಡುವೆಯೂ ಕೊರೊನಾ ಎರಡನೆ…

ಏನಿದು ಕುಣಿತಏನಿದು ಕುಣಿತಹಣಿತಕೆ ಮಣಿದು ಸೋತು ಸುಣ್ಣಾಗಿದೆಮನುಜ ಕುಲ ವಿಲವಿಲ ಒದ್ದಾಡುತಿದೆಆದರೂ ತೊರೆದಿಲ್ಲ ರುದ್ರ ತಾಂಡವ ನಿಲ್ಲಿಸುವ ಛಲ!ಮಹಾಮಾರಿಯ ಕುಣಿತಕೆ…

ಇವತ್ತು ಕನ್ನಡದ ಬಹಳ ಮುಖ್ಯ ಬರಹಗಾರ ಚಿಂತಕ ಶಂಕರ್ ಮೊಕಾಶಿ ಪುಣೇಕರ ಅವರ ೯೩ನೇ ಜನ್ಮದಿನ (ಜನನ: ೮ ಮೇ…

ಏರಿ ಮೇಲೆ ಹೋಗುತ್ತಿದ್ದಂತೆ ವಿಮಾನಗವಾಕ್ಷಿಯಿಂದ ಕಂಡವು ಸಾಲು ಸಾಲಾಗಿಚಲಿಸುವ ವಾಹನಗಳು, ಜನರುಇರುವೆಯಂತೆ!ಚಿಕ್ಕ ಪೊಟ್ಟಣಗಳಂತಿರುವ ಮನೆಗಳಲಿಇದ್ದರೂ ಕಾಣಲಿಲ್ಲ ಇರುವೆಗಳು! ಇನ್ನೂ ಮೇಲಕೇರಿದಂತೆಮ್ಲಾನ…

“ಅಳು ಮಗಾ, ಒಮ್ಮೆ ಅತ್ತು ಬಿಡು. ದುಃಖವೆಲ್ಲಾ ಹೊರಗೆ ಬರಲಿ. ನೋವನ್ನು ನುಂಗಬೇಡ….”ನನಗೆ ನಗು ಬರುತ್ತದೆ, ನಗುವುದಿಲ್ಲ. ಕೈಯಲ್ಲಿನ ಬಳೆಗಳನ್ನು…

ಅಂತರಾಳದಲಿ ಆಂತರಿಕವಾಗಿ ಇಳಿದೆಇನ್ನು ಆಳಕ್ಕೆ ಅಂದುಎದುರಿಗೆ ಕಂಡಿದ್ದ ಬೆಟ್ಟ ಏರಿದೆ ಅಂದುಇವನು ಅದನ್ನು ಹುಡುಕಲಿಲ್ಲಅದು ಇವನ ಬಳಿಗೆ ಬಾರದೆ ಇರಲಿಲ್ಲಬಂದಿದ್ದನ್ನು…

ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ…

ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ…

ಶಕುಂತಲೆ ನಾನಾಬಗೆಯಾಗಿ ನೆನಪಿಸಲು ಪ್ರಯತ್ನ ಮಾಡಿದರೂ ಅವಳನ್ನು ಮೋಸಗಾರ್ತಿ ಎಂದ..ದುಷ್ಯಂತ ಈಗ ಉಂಗುರ ಕಂಡಾಗ ಅಭಿಜ್ಞಾನ ಆಗಿ, ಶಕುಂತಲೆಯನ್ನು ನೋಯಿಸಿದ್ದಕ್ಕಾಗಿ…

ಬಾಲ್ಯದ ರಂಗನ್ನು ಅರ್ಥಪೂರ್ಣಗೊಳಿಸಿ ಸಾವಿರಾರು ಕನಸುಗಳಿಗೆ ನಾಂದಿ ಹಾಡಿದ್ದು ನಾ ನೋಡಿದ ಸಿನೆಮಾಗಳು.ಸಿನೆಮಾ ನನ್ನ ಪಾಲಿನ ಬಹುದೊಡ್ಡ ಮನೋರಂಜನೆ.ಇಷ್ಟವಾದ ಸಿನೆಮಾಗಳನ್ನು…

‘ಓಹ್ ಬನ್ನಿ. ಎಷ್ಟು ದಿನ ಆಯಿತು ನಿಮ್ಮನ್ನು ನೋಡಿ, ಹೇಗಿದ್ದಾರೆ ಮನೆಯವರು, ಮಗ ಏನು ಮಾಡುತ್ತಾನೆ’ ಎಂದು ಸ್ವಾಗತಿಸಿ ಮಾತಿಗೆ…