ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಲ್ಲೊಂದು ಊರು ಇದ್ದಂತಿತ್ತುನನ್ನದೆಂದು ತಿಳಿದ ಅರಿವಿಗೆಚಂದ ಹೊದಿಸಿದ, ಚಳಿಯಲಿಬೆಚ್ಚನೆಯ ಹೊದಿಕೆ ಇತ್ತಂತಿತ್ತು.ಅಕ್ಕ, ಪಕ್ಕದವರಷ್ಟೇ ಅಲ್ಲದೆಊರಕೇರಿಗುಂಟಲೂ ಎಲ್ಲರೂಪರಿಚಿತರು …ಅಪರಿಚಿತ ಅಲ್ಲಿ ನಾನು…

ಹಿಂದೀ ಸಿನೇಮಾದ ಸಾಮಾನ್ಯ ದೃಶ್ಯ. ಗುರುಹಿರಿಯರ ಸಮ್ಮುಖದಲ್ಲಿ ವಧೂವರರು ಪತಿಪತ್ನಿಯರಾಗೀ, ಮೊದಲ ರಾತ್ರಿ ,ನಾಚಿ ಕುಳಿತ ನವವಧುವಿನ ಅವಗುಂಠನ ಅಥವಾ…

ಬಿಸಿಯುಸಿರ ಮೊರೆತಎದೆಯಂಗಳ ತುಂಬಿಹರಿದ ದೃಗಜಲವುಮಳೆಹನಿಯನ್ನು ನಾಚಿಸಿದವು ಮಾತು ಭರ್ಜಿಗಿಂತಲೂ ಹರಿತವಾಗಿಭಾವನೆಗಳ ಛಿದ್ರಗೂಳಿಸಿಯಾವ ಹತಾರಕ್ಕೂ ಕಡಿಮೆ ಇಲ್ಲ ಎಂದವುಹೆಣ್ಣೆಂಬ ಕಾರಣಕ್ಕೆ …!ಕಾವಲಾಗಬೇಕಾಗಿದ್ದು…

ಸಾಹಿತಿಕಾರರಿಗೆಲ್ಲ ’ಮುನ್ನುಡಿ’ ’ಬೆನ್ನುಡಿ’ ಪದಗಳು ತುಂಬಾ ಪರಿಚಯ. ಆದರೆ ಈ ಬೆನ್ನ ಬರಹ ಏನು ಎನ್ನಬಹುದು? ಬೆನ್ನುಡಿ ಎಂದರೆ ಬೆನ್ನ…

“ಶಬ್ದ..ಅದರ ಬಗ್ಗೆ ಏನು ಹೇಳುವುದು;ಶಬ್ದ ಯಾವತ್ತಿಗೂ ಗರ್ಭಾವಸ್ಥೆಯಂತೆ!ಯಾವುದಕ್ಕೆಲ್ಲ ಜನ್ಮ ನೀಡುತ್ತದೆ..” ಹೀಗೆ ಹೇಳುತ್ತಲೇ ಕತೆ ತೆರೆದುಕೊಳ್ಳುತ್ತದೆ. ಅಂಚೆಯಣ್ಣ ಅಂದರೆ ಖಾಕಿ…

ಭವಿಷ್ಯ ಎಂಬ ಪದನನ್ನ ನಾಲಗೆಯಿಂದ ಹೊರಬೀಳುವಮೊದಲೇಅದರ ಮೊದಲಕ್ಷರಭೂತಕ್ಕೆ ಜಾರಿಹೋಗಿರುತ್ತದೆ ಮೌನ ಎಂದು ನಾನುಉಚ್ಚರಿಸುತ್ತ ಇರುವಾಗಲೇಅದನ್ನು ಕೊಂಚ ಕೊಂಚವೇಕೊಲ್ಲುತ್ತಾ ಹೋಗುತ್ತೇನೆ… ಶೂನ್ಯ…

ರಾಜಾ ದುಷ್ಯಂತ ಧರ್ಮಾಸನದಲ್ಲಿ ವಿರಾಜಮಾನನಾಗಿದ್ದಾನೆ. ವೈತಾಲಿಕರು‌ ಪದ್ಧತಿಯಂತೆ ಅರಸನ ಗುಣಗಾನ ಮಾಡುವರು. ಮೊದಲನೆಯವನು ಹೀಗೆ ಹೇಳುವನು. ಈ ಶ್ಲೋಕವೂ ಸಹ…

ಈ….ಬೇಸಿಗೆಯಲ್ಲಿ.. ಎಂದಿನಂತಲ್ಲ ಈ….ಬೇಸಿಗೆನೋಡ,ನೋಡುತ್ತಿದ್ದಂತೆ ಕಣ್ಣೆದುರುಧಗ,ಧಗಿಸಿ ಉರಿವ ಚಿತೆಮುಗಿಲೆತ್ತರದ ಬೆಂಕಿಯಲ್ಲಿ ಬೇಯುತ್ತಿದೆಹಗಲು ರಾತ್ರಿಗಳಲ್ಲಿ ಹೆಣೆದಸುಂದರ ಕನಸುಗಳ ಹೆಣ. ಉರಿಯಾರಿದ ಮೇಲೆ ಉಳಿಯುವದುಬರೀ…