ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಗತ್ತೆಲ್ಲ ದೊಡ್ಡಣ್ಣನೆಂದು ಯಾರನ್ನು ಕರೆಯುವುದು ಎಂದು ನಮಗೆಲ್ಲ ಗೊತ್ತು. ಅತಿ ದೊಡ್ಡ ವಿಸ್ತ್ರೀರ್ಣ, ಅತ್ಯಂತ ಹಿರಿದಾದ ಸಂಪನ್ಮೂಲಗಳು, ವಲಸಿಗರ ನಾಡು,…

ಕವಿ ವಾದಿಯಾಗಬಾರದು ಸಂವಾದಿಯಾಗ ಬೇಕು ಎನ್ನುವ ಸಾಲು ಹೊಳೆಯಿತು. ನಾವೆಲ್ಲ ವಾದಿಗಳೇನೋ ಎನ್ನುವ ಸಂದೇಹ ಶುರುವಾಯಿತು.ಸಾಹಿತ್ಯ ಸಂದರ್ಭದಲ್ಲಿ ಆಲೋಚಿಸುವಾಗ ನಾವು…

ಮಲೆಯಾಳಂ ಮೂಲ : ಟಿ.ವಿ.ಕೊಚ್ಚುಬಾವ ಕನ್ನಡಕ್ಕೆ : ಡಾ.ಪಾರ್ವತಿ ಜಿ.ಐತಾಳ್ ಟಿ.ವಿ.ಕೊಚ್ಚುಬಾವ ಕೇರಳದ ಪ್ರಸಿದ್ಧ ಬರಹಗಾರರು. ಅವರ ಕಾದಂಬರಿ, ಸಣ್ಣ…

ಯಾವುದಾದರೂ ಕೆಲಸ ನೆನಪಿಸಿದಾಗ ನಾವು “ ಒಂದ್ ನಿಮಿಷ. ಈಗ್ಲೇ ಮಾಡುತ್ತೇನೆ “ ಎನ್ನುತ್ತೇವೆ. ಅಥವಾ ಅದನ್ನು ಮತ್ತಿಷ್ಟು ತಿಳಿಮಾಡಲು…

ಒಳಗಣ್ಣಿನಿಂದ ಬೆಳಗು ಕಂಡೆ ನೀನುತಿಳಿ ಹೇಳಿದಿ ತೀರುಳ ನಮ್ಮಳವಿಗೆ ಸಿಲುಕದ ಆಳದಮಾತುಗಳಕಾಳು ಬಿತ್ತಿದಿ ಚಿತ್ತದ ಹೊಲದೊಳುಹುಲುಸಾದ ಬೆಳೆ ಕೊಟ್ಟು ಬೆಳೆಸಿದಿಕನ್ನಡದ…

ಒಂದು ಪಾಠ ಮೂಡಣದ ಮನೆಯಲ್ಲಿಮುದ್ದು ಕಂದನ ಜನನಎಲ್ಲೆಲ್ಲೂ ಸಂಭ್ರಮವು ಬೆಳಗಿನಲ್ಲಿ ಹೊತ್ತು ಕಳೆದಂತೆಲ್ಲವಯಸಿನಾಟಾಟೋಪಧಗ,ಧಗಿಪ ಬೆಂಕಿಯುರಿ ಹಗಲಿನಲ್ಲಿ. ತಾರುಣ್ಯ ಕಳೆದಿರಲುಊರುಗೋಲಿನ ನಡಿಗೆಕಳೆದ…

ಯಾವತ್ತೂ ಜಗತ್ತಿನಲ್ಲಿ ಇರುವಿಕೆ ಮತ್ತು ಇಲ್ಲದಿರುವಿಕೆಗಳ ಕುರಿತಾಗಿನ ಅಭಿಪ್ರಾಯಗಳು ಪ್ರತಿ ಸ್ತರದಲ್ಲೂ ಇರುವಂಥದ್ದು. ಒಬ್ಬರು ‘ಇದೆ’ ಎಂದರೆ, ಇನ್ನೊಬ್ಬರು ‘ಇಲ್ಲ’…

ಒಂದು ಸಂಜೆ…..ಪ್ರಾರ್ಥನೆಯೊಂದಿಗೆ ಬಳಿ ಬಂದಿರುವೆನಿಮ್ಮ ನುಡಿಯ ಸ್ಪರ್ಶದ ಮಿಂಚಿಗೆನನ್ನೊಳ ಒಲೆಯ ತರಗಲೆ ಹೊತ್ತಿದೆಹೊರಗೆಲ್ಲ ಕತ್ತಲು ಒಳಗೆಲ್ಲ ಬೆಳಕುಗವ್ವರಗತ್ತಲಿನ ಒಳಸುಳಿಯೊಳಗೆಕಿಡಿಯೊಂದನು ಚೆಲ್ಲಿ…

ಸರಕಾರದ ವತಿಯಿಂದ ನಡೆಸಿಕೊಟ್ಟ ಒಂದು ಸಾಂಸ್ಕೃತಿಕ ಕಾರ್ಯಕ್ರಮ ಮುಕ್ತಾಯವಾಗಿತ್ತು. ಆ ಇಡೀ ಕಾರ್ಯಕ್ರಮದಲ್ಲಿ ಅದನ್ನು ನಿರೂಪಿಸಿದ ನಿರೂಪಕರ ಪಾತ್ರ ಅಷ್ಟೇನೂ…