ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೆನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೆನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ…

ಹೊರನಾಡಿನ ಕನ್ನಡಿಗರುಹೊಟ್ಟೆಪಾಡಿಗಾಗಿ ಗಡಿದಾಟಿದವರುಅಡಿಗಡಿಗೂ ಅವಾಂತರಗಳನೆದುರಿಸಿಹೋರಾಟ ನಡೆಸುವವರು ಕಾವೇರಿಯ ಕಾವೇರಿದಾಗ ಬೆಳಗಾವಿಯಲ್ಲಿ ಚಳುವಳಿ ಬಿಸಿಯಾದಾಗಕಾಸರಗೋಡಲ್ಲಿ ಕಲಕಲವಾದಾಗಎದೆ ಡವಡವಗುಟ್ಟಿಸಿಕೊಂಡವರು ಕನ್ನಡ ನಾಡಿನ ಮೂಲೆ…

ಹೂವು ಕೂಡ ಅಳಬಹುದುಕೆಲವೊಮ್ಮೆ ಬದುಕಿನಹಾಗೆ.ಕವಿತೆಯಹಾಗೆ ನಗು ನೋಟಕ್ಕಷ್ಟೆವೇದ್ಯ ಅಳು ಅಭೇದ್ಯ..ಮುಂಜಾವಲ್ಲಿ ಮೈನೆರೆದ ಹುಡುಗಿಮುಖದ ತುಂಬ ಮತ್ತು ಬರಿಸುವಮಂದಹಾಸ ಮನಸೋತ ದುಂಬಿಗಳಸಾಲು,ಸಾಲು…

ವಾದಗಳು ಬೆಳೆದಿವೆ ಸಂವಾದವನ್ನೇಕೆ ಕೈಬಿಟ್ಟರುದ್ವೇಷದುರಿ ಹಬ್ಬುತ್ತಿದೆ ಪ್ರೀತಿಯನ್ನೇಕೆ ಕೈಬಿಟ್ಟರು ಮುಖವಷ್ಟೇ ಏಕೆ ಮುಖವಾಡದಲ್ಲೂ ಹುಬ್ಬುಗಂಟುಸಿಕ್ಕುಗಳ ಸಡಲಿಸುವ ನಗುವನ್ನೇಕೆ ಕೈಬಿಟ್ಟರು ತನ್ನ…

ನಾನೂ ನೋಡುತ್ತಿದ್ದೇನೆನಿಮ್ಮಗಳ ನಿರಂತರ ಆಟ.ಸುಖಾಸುಮ್ಮನೆ ಗೊತ್ತು-ಗುರಿಯಿಲ್ಲದ ನಿಮ್ಮ ಓಟ. ಹತ್ತಾರು ಕಡೆ ನಿಂತಿದ್ದೇನೆನಾ ಉಸಿರುಗಟ್ಟಿ ದಣಿದುನಿಮ್ಮದೋ ನಾಗಾಲೋಟಉಸಿರಿಲ್ಲದ ರೋಬೋಟ್ನಂತೆ ಎಲ್ಲಂದರಲ್ಲಿ…

ಹೊಳೆವ ದೀಪದ ಹಿಂದೆಸುಡುವ ಬತ್ತಿಯ ನೋವು,ಮಿನುಗು ತಾರೆಯ ಒಡಲಉರಿವ ಕೆಂಡದ ಕಾವು. ಮುಗಿಲೆತ್ತರ ಅಲೆಗಳಡಿಕಡಲ ‘ತೀರದ’ ಬಯಕೆ,ಮರಳ ದಡದುದ್ದಕ್ಕೂಮುಗಿಯದ ಕನವರಿಕೆ…

ಧಾರ್ಮಿಕಶಿಸ್ತಿನ ಮಡಿಕೇರಿ ದಸರಾವೈಭವವನ್ನು ಕಸಿದ ಕೊರೊನಾಸುರ! ಧಾರ್ಮಿಕ ಶಿಸ್ತಿನ ನಾಡಹಬ್ಬ ಎಂದರೆ ದಸರಾ. ಮಂಜಿನ ನಗರಿಯ ದಸರಾ ಹಲವು ವಿಶೇಷತೆಯಿಂದ…

ಕಾವ್ಯ ಅಥವಾ ಇನ್ನೂ ವಿಸ್ತಾರವಾದ ಅರ್ಥದಲ್ಲಿ ಹೇಳುವದಾದರೆ,ಸಾಹಿತ್ಯ ಒಂದು ಅಂತರಂಗಿಕ ಪ್ರಕ್ರಿಯೆ. ಅನುಭವದ ತಳಹದಿಯ ಮೇಲೆ ಬೆಳೆದು, ಅಭಿವ್ಯಕ್ತಗೊಳ್ವಂತಹದ್ದು,ಇದರ ಮೂಲ…

26.10.2020 ರಂದು ಕನ್ನಡ ವಿಭಾಗ,ಮುಂಬಯಿ ವಿಶ್ವವಿದ್ಯಾಲಯವು ವಿಭಾಗದ ಮುಖ್ಯಸ್ಥರಾದ ಡಾ ಜಿ‌ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಭಾಷಾಂತರವನ್ನು ಕುರಿತಾದ…

ಸಾಮಾಜಿಕ ನ್ಯಾಯ, ಜನಪರ ಹೋರಾಟಗಳ ಸಂತ: ಕನ್ನಡದ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು ಧಾರ್ಮಿಕ ಮಡಿವಂತಿಕೆಗಳನ್ನು ಸಾರಾಸಗಟ ತಿರಸ್ಕರಿಸಿ ಮೂಲಭೂತ ಸಂಪ್ರದಾಯವಾದಿಗಳ…

ವಿಶಾಲ ಬಯಲಲ್ಲಿ ಹರಡಿದಬದುಕು ಚಿಗುರುವದು ಕಾಲನಆರೈಕೆಯಲಿ ಕವಲೂಡೆದುಮನ್ನುಗ್ಗುವುದು ತಡೆಗಳ ಸರಿಸಿ ….. ಎಷ್ಟು ಮಾತುಗಳು ಲೆಕ್ಕವಿಲ್ಲದಷ್ಟು ದನಿಗಳು ,ಲಕ್ಷಾಂತರ ಕಣ್ಣುಗಳು…