ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೊತ್ತಿಲ್ಲದೇ ನಡೆದಿಹ ಈ ಪ್ರತಿ ನಡಿಗೆಯು ತಲುಪುವುದೆಲ್ಲಿ ನಾ ಕಾಣೆ ಒಲವಿನ ಒಡಲಲಿ ಬಂಧಿಯಾಗಿರುವೆಚಳಿಯಲ್ಲೂ ಬೆವರುತ್ತ ಕರಗುತಿರುವೆ…ಅಂಗೈ ಮೇಲೆ ಆಸರೆ ನೀಡಿದೆಒಂಟಿತನದ…

ಒಬ್ಬ ಪ್ರಯಾಣಿಕ ಆಟೋಗಾಗಿ ಕಾಯುತ್ತಿದ್ದಾನೆ. ಆಟೋ ಅವನನ್ನು ಸಮೀಪಿಸುತ್ತದೆ. ಪ್ರಯಾಣಿಕ “ ಚಂದ್ರಮಂಡಲಕ್ಕೆ ಹೋಗೋದಕ್ಕೆ ಎಷ್ಟು ತೊಗೋತಿಯಾ?”ಎಂದು ಕೇಳಿದಾಗ ಆಟೋ…

ಭಾರತ ಮಾತೆಯ ಮಡಿಲಲ್ಲಿ ತ್ರಿವರ್ಣಗುಡಿ ರಾರಾಜಿಸಿದೆ ವೀರಗಡಿಯಾಚೆಗೂ ಶಾಂತಿ ಪ್ರೇಮದ ಬಣ್ಣಗಳ ಮಳೆಗರೆದಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ…

ಈಗಿನ್ನು ನಿಂತ ಮಳೆಎದುರು ಮನೆಯಲ್ಲಿ ತಲೆಗೆರೆದು ನಿಂತ ತರಳೆಮಾರುವವರು ಕೂಗುತ್ತಿದ್ದಾರೆಹಳೆ ರೇಡಿಯೋದಲ್ಲಿ,ಹೊಸ ಟಿ.ವಿ.ಯಲ್ಲಿರಸ್ತೆ ಬದಿಯ ಹೋರ್ಡಿಂಗುಗಳಲ್ಲಿಬೇಕೇನು ಹೊಸ ಸರಕುಹೊಸ ಮಾಡೆಲ್ಲಿನಲ್ಲಿ…

“ಸುಬ್ಬಣ್ಣ…ಸುಬ್ಬಣ್ಣ…” ಎಂದು ಶ್ರೀನಿವಾಸ ಕರೆಯುತ್ತ ಬಂದ​. ಸುಬ್ಬಣ್ಣನ ಹದಿನಾರರ ವಯಸ್ಸಿನ ಮಗಳ ನಿರೀಕ್ಷೆಯಲ್ಲಿದ್ದವನಿಗೆ ಇಂದು ಅಚ್ಚರಿ ಕಾದಿತ್ತು. ಒಬ್ಬಳು ಹೊಸ…

ನದಿಯೆಂದರೆ ಹರಿಯಬೇಕುಪಳ ಪಳಹೊಳೆಯಬೇಕುಜುಳು ಜುಳು ಮೊಳಗಬೇಕುಹಳ್ಳ ಕೊಳ್ಳಮೆರೆಯಬೇಕುಜಲಪಾತವಾಗಬೇಕು! ಜಲರಾಶಿಗೆ ಶಕ್ತಿ ನೀನುವನರಾಶಿ ಹರಿವು ನೀನುಮನುಕುಲಕ್ಕೆ ಧನ್ವಂತರಿ ನೀನು!ಪಾಪ ತೊಳಿಯೋ ಗಂಗೆ…

ಬೆಳಗೆದ್ದು ಕಂಡರೆಮತ್ತೆ ಸುಳ್ಳಾಡಿದೆ ಕನ್ನಡಿ,ಇದ್ದುದನ್ನು ಇದ್ದಂತೆಹೇಳಿಬಿಡುವ ಕನ್ನಡಿ…ಯಾರ ಮೆಚ್ಚಿಸುವ ಹಂಗು ನಿನಗಿದೆ ಕನ್ನಡಿಯೇನನ್ನ ಮೆಚ್ಚಿಸುವುದಂತೂನಿನ್ನ ಪಾಡಲ್ಲವಲ್ಲ! ನಾನೆಲ್ಲಿ ಸುಳ್ಳಾಡಿದೆ? ಪ್ರತಿಭಟಿಸಿತು…

ಗಾಯಕಿ ಆಗಬೇಕೆಂದು ಆಸೆಹೊತ್ತು, ಚಿಕ್ಕಂದಿನಿಂದಲೂ ಬಹಳ ಆಸ್ಥೆಯಿಂದ, ಶ್ರದ್ಧೆಯಿಂದ ಸಂಗೀತ ಕಲಿಯುತ್ತಿದ್ದ, ಹುಡುಗಿಯೊಬ್ಬಳು ಮುಂದೆ ಭವಿಷ್ಯದಲ್ಲಿ ತನಗೆ ಸಂಗೀತದ ಗಂಧವೇ…

ಉಸಿರುಗಟ್ಟಿಧೂಳು ಹಿಡಿದು ನಿಂತಿದ್ದೆದಾರಿಯಲ್ಲಿ ಅತ್ತಿಂದಿತ್ತ ಚಲಿಸುವಮನುಷ್ಯರಂತೆ ಕಾಣುವರೋಬೋಟುಗಳನ್ನು ನೋಡುತ್ತಅಸಹನೆಯನ್ನು ಅದುಮಿಟ್ಟುಕೊಂಡಿದ್ದೆ ವರ್ಷಕ್ಕೊಮ್ಮೆ ಪೂಜೆಆಗ ಸಿಂಗಾರ ಶೃಂಗಾರ ಎಲ್ಲವೂಮುಡಿಸಿದ ಹೂವು ಕೂಡಒಂದು…

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​,…

 ‘ಕೆರೆ- ದಡ’  ಕವನ ಸಂಕನಲನವೆಂದರೆ ಜೀವನದಾಟ, ಕವಯತ್ರಿ ಕಲಿತ ಪಾಠಗಳ ಸಂಕಲಿತ ಮಾದರಿಗಳ  ಅಭಿವ್ಯಕ್ತಿ.  ಇಲ್ಲಿರುವ ಸಾಲುಗಳು ಕವಿಯಾಗಬೇಕೆಂದು ಬರೆದವಲ್ಲ .ಅಂತರಂಗದ ತುಡಿತಕ್ಕೆ …

‘ಅಬ್ಬೆ’ ಎಂದರೆ ಅಮ್ಮನ ಕುರಿತಾದ ಕಾದಂಬರಿ ಎಂದು ತಿಳಿದೆ. ಕಾದಂಬರಿಯ ಹಾಲಾಡಿಯವರ  ‘ಅಬ್ಬೆ’ ಒಂದು ಕಿರು ಪರಿಚಯ ನಾಲ್ಕನೆ ಭಾಗದ ಅಂತ್ಯದವರೆಗೂ…

ರಾತ್ರಿ ಹೊತ್ತುಒಂಟಿ ಪಯಣರಸ್ತೆಯಲ್ಲಿ ಶ್ವಾನಕಾರ್ಯ ಪ್ರಧಾನಬಂದರೆ ಅಪರಿಚಿತನಾಯಿಬೈಗುಳ ಉಚಿತ..! ರಸ್ತೆಯಲ್ಲಿಲ್ಲ ಜನಗಳ ದಂಡುಒಂಟಿ ಸಿಪಾಯಿ ನಾನಿಂದುಬೀದಿ ದೀಪದ ಹಾವಳಿಕಣ್ಣು ಕಣ್ಣಿಗೆ…

ಅಂದು ನನ್ನ ಮತ್ತು ಮಗಳ ಸಂಭಾಷಣೆ ಸೌರಮಂಡಲದ ಬಗ್ಗೆ ಸಾಗಿತ್ತು. ಸೌರಮಂಡಲವನ್ನು ಪರಿಚಯಿಸುವುದು ನನ್ನ ಉದ್ದೇಶವಾಗಿತ್ತು. “ಸೂರ್ಯನ ಸುತ್ತಾ ಎಲ್ಲಾ…

“ಸುಖದುಃಖದ ಪ್ರತಿಮೆಗಳು ನಮ್ಮ ಜೀವನದ ಸುತ್ತ ಮುತ್ತ ಸುತ್ತುತ್ತಲೇ ಇರುತ್ತವೆ. ಜೀವನದ ರಂಗಮಂಚದ ಮೇಲೆ ಬಯಲಾಟದ ಪಾತ್ರಗಳಂತೆ ನಾವು ಕುಣಿಯುತ್ತಲೇ…