ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆಏಣಿಯಾಗಿಸಿದಂತೆ ಕಡಿದುಹೂ ಬಿಡುವ ಕೊಂಬೆಯನ್ನು. ನಂಬಬಹುದೇ ಕಿಂಚಿತ್ತದರೂ ಅವಳನ್ನುಮಾತು-ಮಳೆಯಲ್ಲೇ ತೋಯಿಸುವಳುಹಿಡಿಯದೆ ಕೊಡೆಯನ್ನು. ಉರಿಬಿಸಿಲ ಹಗಲೊಳಗೆ ಹರಿಸುವಳುನೆರೆ ಬಂದ…
ಗಾನ ಸರಸ್ವತಿ ಲತಾ ಮಂಗೇಶ್ಕರ್ ರವರ 92ನೇ ಜನ್ಮ ದಿನದ ಪ್ರಯುಕ್ತ ಈ ಲೇಖನ.. (೨೮ ಸೆಪ್ಟಂಬರ್) ಡಾ ಪಿ…
“ಮಾನವ ಜನ್ಮ ದೊಡ್ಡದುಇದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ” ಈ ಪುರಂದರದಾಸರ ವಾಣಿ ಕಿವಿಗಳಿಗೆ ಬಿದ್ದಾಗ, ಈ ಪುರಂದರ ವಾಣಿ ಎಷ್ಟು…
ಎದೆಎದೆಯಲ್ಲಿ ನೋವಿನ ಮೂಟೆಯೊಂದು ಅಡಗಿದೆಪ್ರತಿ ಬಗಲಲ್ಲಿ ಉದ್ದನೆಯ ಸೋಟೆಯೊಂದು ಅಡಗಿದೆ ಯಾವುದೋ ನೆರಳು ಕವಿದಂತೆ ಕಂಗಾಲು ಲೋಕಎಲ್ಲರಲಿ ಸೋವಿಗೆ ಸಿಕ್ಕ…
ಇತ್ತೀಚೆಗೆ ನಾನು ಓದಿದ ಪುಸ್ತಕ ,ಪ್ರಸಕ್ತ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಕೃತಿ,ಕವಯತ್ರಿ ಅಕ್ಷತಾ ಕೃಷ್ಣಮೂರ್ತಿಯವರ ’ನಾನು ದೀಪ…
ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆ ನಾ ನಿನ್ನ ಕನಸುಗಳಿಂದ ಉದ್ಭವಿಸುತ್ತೇನೆರಾತ್ರಿಯ ಓಂ ಪ್ರಥಮದ ಸಿಹಿ ನಿದಿರೆಯಲ್ಲಿಗಾಳಿ ಮೆಲ್ಲಗುಸಿರಾಡುತ್ತಿರುವಾಗತಾರೆಗಳು ಜ್ವಲಿಸಿ ಹೊಳೆಯುವಾಗ…
ಸ್ವರ (Tone) ಎಂದ ತಕ್ಷಣ,ಪರಿಸ್ಥಿತಿ ಧ್ವನಿ ವಾತಾವರಣ ಪ್ರವೃತ್ತಿಸ್ವರ.ನಾದ,ಪರಿಜುಶಾರೀರಉಲಿಪರಿಸಾಂದ್ರತೆಬಣ್ಣದ ಛಾಯೆಉಚ್ಚಾರದ ಮಟ್ಟ,ಹೀಗೆ ನಾನಾ ಅರ್ಥಗಳನ್ನುನಿಘಂಟು ನೀಡುತ್ತದೆ. ಮೇಲೆ ಹೇಳಿರುವ ಶಾರೀರ…
“ಶುಭ ಬೆಳಗು” ಮತ್ತು “ಸತ್ತಾಗ ನೊಣವೊಂದರ ಗುಂಯ್ಗುಡಿತ ಕೇಳಿದೆ”- ನಾಗರೇಖಾ ಗಾಂವ್ಕರ್ ಬರೆದ ಎರಡು ಅನುವಾದಿತ ಕವಿತೆಗಳು
ಮುದ್ದೆ, ಸೊಪ್ಪಿನ ಸಾರು, ಹುರಿದ ಕೋಳಿ ಮಾಂಸದ ತುಂಡುಗಳು, ಅನ್ನ, ಒಂದು ಲೋಟದಲ್ಲಿ ಜೀರಿಗೆ ಮೆಣಸಿನ ರಸಂ ಇಷ್ಟನ್ನು ಬಾಳೆ…
ಅಮಿತಾ ಭಾಗವತ ಬರೆದ ಮುಂಬೈ ಎಂಬ ಕವಿತೆಯನ್ನು ಸಮತಾ ಆರ್. ಅವರು ಇಂಗ್ಲಿಷ್ ಗೆ ತರ್ಜುಮೆ ಮಾಡಿದ್ದಾರೆ. MUMBAI… No…
ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರುಮಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ…
ಕರೋನಾ ಕಾಲಿಟ್ಟ ಹೊಸತರಲ್ಲಿ ಸರಕಾರ ತುಂಬಾ ಕಠಿನವಾಗಿ ವರ್ತಿಸಿತು. ಅಲಕ್ಷಿಸಿ ಹೊರಗೆ ಹೊರಟವರಿಗೆ ಲಾಠಿ ಏಟು ಬಿತ್ತು. ಸೋಂಕು ಕಂಡುಬಂದವರನ್ನು…
“ಶೈಲಿಯೆನ್ನುವುದು ಆಲೋಚನೆಯ ಉಡುಪು” ಎನ್ಮುತ್ತಾರೆ ಭಾಷಾ ವಿದ್ವಾಂಸರು. ಆಲೋಚನೆ ಎನ್ನುವುದು ಸಾಹಿತ್ಯಕ ವಾಗಿ ಮತನಾಡುವಾಗ ನಮ್ಮ ಬರಹ, ಕವಿತೆ ಏನೇ…
ಅವಳ ಮನವೀಗಹುಟ್ಟು ಮರೆತ ದೋಣಿಹೊಯ್ದಾಡುತ್ತಿದೆ ದಿಕ್ಕು ತಪ್ಪಿಗಾಳಿ ಬಂದ ಕಡೆಗೆ ನಿನ್ನೆಯವರೆಗೆ ಕಾಣುತ್ತಿದ್ದವರ್ಣಮಯ ಕನಸುಗಳುಇಂದು ಬಿದ್ದಿವೆ ಚೆಲ್ಲಾಪಿಲ್ಲಿಕಾಲಿಗೆ ಚುಚ್ಚುತ್ತಿವೆ ಅಲ್ಲಿ…
” ಮೂಕವಾಯಿತೆ ಗಾನ ಕೋಗಿಲೆಉಣಿಸಿ ಗಾನ ಸುಧೆಯ ವಿಶ್ವಕೆತಣಿಸಿ ಮನಗಳ ದಣಿಯಿತೆ ?ಅಥವಾ ರೆಂಬೆ ಕಳಚಿ ಬಿದ್ದಿತೆ! ಬೇಸರ ಬಂದಿತೆ…
ಕಳೆದ ನಾಲ್ಕು ದಶಕಗಳಿಂದ ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ನಾನಾ ಭಾಷೆಯಲ್ಲಿ ಹಾಡುತ್ತಾ ಬಂದು ಸಿನೆ ಮಾಧುರ್ಯದ ಒಂದು ಮೇರು ದನಿಯಾಗಿ…
ನೆನಪಾದೊಡನೆ ಕಣ್ಣರಳಿ ಮನತುಂಬುವುದನು ಮರೆಯಲಾಗದು ನನಗೆಅರಳಿದ ಕಿರುನಗೆ ಕುಸುರಿಕಲೆ ಹೊಳೆಯುವುದನು ಮರೆಯಲಾಗದು ನನಗೆ ನೀನಿಲ್ಲದಿರುವಾಗ ಬೇಗ ಸರಿಯದ ಇರುಳು ಹೊತ್ತು…
ಒಮ್ಮೆ ಕಲ್ಪಿಸಿಕೊಳ್ಳಿ. ನೀವು ಮಾಡಬೇಕಾದ ಕೆಲಸ ಮುಗಿಸಿ ಸಲ್ಪ ವಿರಾಮಕ್ಕಾಗಿ ಆಚೀಚೆ ನೋಡುತ್ತಿದ್ದಾಗ ನಿಮ್ಮ ಮೇಜಿನ ಮೇಲೆ ಹಬೆಯಾಡುವ ಬಿಸಿನೀರು…
ಸುಮಾರು ಹದಿನೈದು ವರುಷಗಳ ತರುವಾಯ ಆ ಮನೆಯ ಹಿರಿ ಸೊಸೆ ಗರ್ಭಧರಿಸಿದಳು! ಮನೆಮಂದಿಗೆಲ್ಲ ಹೀಗ್ಗೊ ಹಿಗ್ಗು, ದೇವರ ಅನುಗ್ರಹವೆಂದು ನಂಬಿದರು,…