ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಹಿತ್ಯ ಕೃತಿಗಳ ಆರಂಭಕ್ಕೂ ಗಣಪತಿಯ ಸ್ಮರಣೆಯ ಸಾಲುಗಳು ಇರಲೇಬೇಕು. ನವೋದಯ ಕವಿಗಳು ‘ ಪ್ರಕೃತಿಯಾರಾಧನೆಯೇ ಪರಮಾರಾಧನೆ’ ಎಂಬ ತತ್ವವನ್ನು ನಂಬಿದವರು….

ಮನದಲ್ಲಿ ಹಸಿರು ಗಿಡ ನೆಡುಹಾಡು ಹಕ್ಕಿ ಬಂದೇ ಬರುವುದುಒಂದು ದಿನ… ಚೀನಿ ಗಾದೆಯ ನಂಬಿಎದೆಯಂಗಳದಲ್ಲಿನಗುವ ಹಸಿರು ಗಿಡ ಹಾಡು ಕೇಳಿದೆಹೊರಟ…

…. ಹಸಿದ ನಾವು
ಕಾಗೆಗಳಾಗಿ ಬಂದು
ಒಬ್ಬರಿಗೊಬ್ಬರು ತುತ್ತು
ತಿನಿಸುವ…ದಿನವಿಡೀ ಕರೆಂಟು ವೈರಿನ ಮೇಲೆ ಕಾಲಕಳೆದು ಮತ್ತೆ ಗೋರಿ ಸೇರುವ ..

ನಾವು ಪ್ರೇರೇಪಿತರಾಗಲು ಮತ್ತು ಸ್ಪೂರ್ತಿಗೊಳ್ಳಲು ಒಂದು ಪರಿಣಾಮಕಾರಿಯಾದ ಮಾರ್ಗವೆಂದರೆ ಮಹಾನ್ ಸಾಧಕರ ಜೀವನ ಪಯಣವನ್ನು ಅರಿಯುವುದು. ಅವರು ತಮ್ಮ ಪಯಣವನ್ನು…

‌ ವ್ಯಕ್ತಿ ಎತ್ತರಕ್ಕೆ ಏರಿದಂತೆ ಸರಳನಾಗುತ್ತಾನೆ.‘ಡೌನ್ ಟು ಅರ್ಥ್’ ಅರಿವಾಗುತ್ತ ಹೋಗುತ್ತದೆ.ಕನ್ನಡದಲ್ಲಿ ಇದಕ್ಕೆ ಸರಿ ಸಮಾನವಾದ ರೀತಿಯಲ್ಲಿ ಹೇಳಲಾಗದ ಡೌನ್…

ಬದುಕು ಕಡಲಿಂಗೆ ಉಸಿರ ಬಿಸಿಯೊತ್ತಿಆವಿಯಾಗಿವೆ ನೆನಪು ಪುಂಖಾನುಪುಂಖಸೂರ್ಯನುರಿ ಧಗೆಗೆ ಬಿರ್ರನೆ  ಮೇಲೆದ್ದುಕೂಡಿ ತಂಪಾಗಿವೆ ತೂಗಿ ಕರಿಮಡುವನು  ಬುವಿಯನಪ್ಪಿ  ಬಾನ ಮರೆಮಾಡಿ…

ಈ ಬೇಲಿಗಳೇ ಹಾಗೇ…ಒಂದೇ ಆಗಿದ್ದ ನೆಲದ ನಡುವೆನಟ್ಟನಡು ನಿಂತು ಬೇರ್ಪಡಿಸಿಹಾಯಾಗಿದ್ದು ಬಿಡುತ್ತವೆ. ಈ ಬೇಲಿಗಳೇ ಹೀಗೆ..ಗೂಟಗೂಟದ ನಡುವೆ ಹೊಸೆದಹಗ್ಗವೋ, ಬಳ್ಳಿಯೋ…

ಕಾವ್ಯಾನಂದವು ಬ್ರಹ್ಮಾನಂದದ ಸಹೋದರ ಎಂದು ಭಾರತೀಯ ಕಾವ್ಯಮೀಮಾಂಸಕರು ತೀರ್ಮಾನಿಸುವ ಹೊತ್ತಿಗಾಗಲೇ ಕಾವ್ಯ ಮತ್ತು ಅಧ್ಯಾತ್ಮದ ಸಂಬಂಧದ ಸ್ವರೂಪ ನಮ್ಮ ಮಟ್ಟಿಗೆ…

ಆತ್ಮವನ್ನು ಗುರುತಿಸುವ ಬಗೆ (ವಿನೋಬಾಜೀಯವರ ಪುಸ್ತಕದಿಂದ ಆಯ್ದದ್ದು)ಆತ್ಮದ ಬಗೆಗಿನ ಚಿಂತನೆ – ವಿನೋಬಾ ಭಾವೆಆತ್ಮ ಇದೆಯೋ ಇಲ್ಲವೋ? ಪ್ರಶ್ನೆ… ಆತ್ಮ…