ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಈ ಆಧುನಿಕ, ಆಧುನಿಕೋತ್ತರ, ವಸಾಹತು, ವಸಾಹತುಶಾಹಿ, ವಸಾಹತೋತ್ತರ, ಸ್ತ್ರೀವಾದ, ವಾಸ್ತವವಾದ, ಅಸ್ತಿತ್ವವಾದ, ರಾಚನಿಕವಾದ, ಸಂರಂಚನೋತ್ತರವಾದ, ಪ್ರಜ್ಞಾಪ್ರವಾಹತಂತ್ರ – ಇವೇ ಮೊದಲಾದ…

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​,…

ಕಾಣದೂರಿನ​ ತೀರದಲಿ ನಿಂತಿಹೆನುದಿಟ್ಟಿಸಿದರೂ ಕಾಣದಾಯಿತು ನನಗೆಕಡಲ ಅಬ್ಬರದ ನೊರೆತಕೆ ಕೇಳದಾಯಿತು ನಿನಗೆನೊರೆತ, ಮೊರೆತಗಳ ನಡುವೆ ಬೆಸೆಯುವುದೇ ಸಲುಗೆ? ನೀನಲ್ಲಿ, ನಾನಿಲ್ಲಿ…

ಪಶು ರೋಗ ಪರೀಕ್ಷಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಪ್ರಾದೇಶಿಕ ಸಂಶೋಧನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಟರಾಜು ಎಸ್.ಎಂ. ಅವರು…

ಅವನು: “ಇವು ನಿನ್ನ ಬ್ಯಾಗಿನಲ್ಲಿ ಸಿಕ್ಕವಂತ. ಮಂದಾ ತೋರಿಸಿದಳು. ಇದೊಂದು ನೋಡೋದು ಬಾಕಿ ಇತ್ತು.ಏನು ಇದು ಹುಚ್ಚಾಟ..ಲಗ್ನ ಮಾಡಕೋ ಅಂದರ…

ಮಹಾಕಾವ್ಯಗಳು ಡಾ.ಕೆ.ವಿ.ತಿರುಮಲೇಶರ ‘ಅವ್ಯಯ ಕಾವ್ಯ’ ಕೃತಿಯನ್ನು ಪರಿಚಯಿಸಲು ಸಂತೋಷವೆನಿಸುತ್ತದೆ.ಅತ್ಯಾಧುನಿಕ ಕನ್ನಡ ಭಾಷೆಯಲ್ಲಿ ಮಹಾಕಾವ್ಯಗಳು ಬಂದಿದ್ದು ವಿರಳ ಅಲ್ಲೊಂದು ಇಲ್ಲೊಂದು ಮಹಾಕಾವ್ಯಗಳನ್ನು…

ಕನ್ನಡ ಭಾಷೆಯ ವಿಷಯದಲ್ಲಿ ಈವರೆಗಿನ ಎಲ್ಲ ಸರಕಾರಗಳೂ ಪದೇ ಪದೇ ಎಡವುತ್ತಿರುವುದು ಅದನ್ನು ಕಲಿಕೆಯ ಭಾಷಾ ಮಾಧ್ಯಮವಾಗಿ ಅನುಷ್ಠಾನಕ್ಕೆ ತರುವಲ್ಲಿ….

ಹೈದರಾಬಾದ್: ನವಂಬರ್ 12:ಸ್ಥಳೀಯ ಹೋಟಲ್ ಉದ್ಯಮಿ ಶ್ರೀ ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ…

ಕಣ್ಣುಗಳೂ ಮಾತು ಕಲಿತುಪಿಸುಗುಡುವ ವೇಳೆಕೇಳಿಸದಂತೆ ಎದ್ದು ಹೋಗುತ್ತಾರೆ ಹೃದಯಗಳು ಢವಗುಡುತ್ತಾಏನೋ ಹೇಳಲು ತವಕಿಸುವಾಗಲೇಕವಾಟಗಳನ್ನು ಮುಲಾಜಿಲ್ಲದೆ ಮುಚ್ಚಿ ಬಿಡುತ್ತಾರೆ ಕೈಗಳೆರಡು ಬೆಸೆದುಕೊಂಡುಬಂಧ…

(ಸಣ್ಣ ಕತೆ) ಅಯ್ಯೋ…!ಅಲ್ಲೇನೂ ಇಲ್ಲ…!! ಬರೀ ಮಟ ಮಟ ಮಧ್ಯಾಹ್ನ…….ಒಂದು ಅಕ್ಷರವಾಗಲಿ ಇಲ್ಲವೆ ಭಾವನೆ ತಿಳಿಸುವ ಯಾವುದೇ ಒಂದು ಚಿನ್ಹೆ…

ತನ್ನ ಜಾತಿಯೇ ಮುಂದೆ ಅನ್ಯರು ಹಿಂದೆಮತ್ತೊಂದು ನೀತಿಗೆ ಪರನಿಂದೆಹಿಂದುಳಿಯುವುದೇ ಒಂದು ವರವಿಂದುನಿನ್ನೆ ಹಿಂದಿದ್ದುದು ಇಂದು ಮುಂದು ವೈಟ್ ಕಾಲರ್ ಜಾಬಲ್ಲೂ…