ಒಮ್ಮೆ ಸ್ರವಿಸಿದ ನಂತರ ಗುಳೆ ಹೊರಟವರ ಹಿಡಿದು ನಿಲ್ಲಿಸಿತುಬಯಲಿನಂಚಿಗೆ ಹೂಬಿಟ್ಟ ತಾರೆಯ ಮರ…ಅಷ್ಟು ಹೊತ್ತಿಗೆ ದುಂಬಿಯ ಜೊತೆಗಿದ್ದಎಷ್ಟು ಕುಡಿದರೂ ಮತ್ತಾಗದಅರೆನಿಮೀಲಿತ ಚಂದ್ರಎದೆಗೆ ಎದೆ…
ಮೊಬೈಲು ರಿಂಗಣಿಸುತ್ತಲೇ ಇತ್ತುಪ್ರಶ್ನೆಯೊಂದೇ, ಸಹಸ್ರಾಬ್ದಿಆ ಊರು ಯಾವಾಗ ಬಿಡುತ್ತದೆ. ಅಷ್ಟು ಅವಸರವಿತ್ತುಮನದ ತುಮುಲಕ್ಕೆ ಆವರಿಸಿತ್ತು ಮಂಜುತೆರೆ,ಅದರಾಚೆ ಬರೀ ಗಾಢಾಂಧಕಾರಕಾರ್ಗತ್ತಲ ಕತ್ತರಿಸದ…
ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳುಇಮ್ಮಡಿಸುತ್ತವೆ ಪುಸ್ತಕದ ಪುಟಗಳುಪುಟಗಳಲ್ಲಿರುವ ಎಲ್ಲವೂ… ಕೈಯಾಡಿದಂತೆ ಕಣ್ಣಾಡಿದಂತೆ ಪುಸ್ತಕಉಬ್ಬುತ್ತಾ ಉಬ್ಬುತ್ತಾ ಊದಿಕೊಳ್ಳುತ್ತ ,ಬೀಳುತ್ತೆ ನೆಲಕ್ಕೆ;…
ಆದಿ ಮತ್ತು ಅಂತ್ಯಒಂದೇ ಪುಟದ ಪದ್ಯಹಾಡುವವನಾರೊ…ಆಡಿಸುವವನಾರೊ… ಶೂನ್ಯವೆಂಬುದು ನಿಂತಲ್ಲೆಸಿಗುವುದೆ? ಕುಂತಲ್ಲಿ?ಹೊರಗೆಲ್ಲಿ? … ಅದು ಒಳಗೆ. ಹಣಕ್ಕೂ ಹೆಣಕ್ಕೂ ಸಂಬಂಧಬಹಳ ಹತ್ತಿರದೆಎಲ್ಲಿಗಂತ…
ಒಂದು ಮಧ್ಯರಾತ್ರಿ ಇದ್ದಕ್ಕಿದ್ದಂತೆಗಂಡ-ಮಗು-ಮನೆಯನ್ನು ಬಿಟ್ಟುಜ್ಞಾನದಾಹದ ಹಾದಿಯಲಿಎದ್ದು ಹೋಗಿದ್ದರೆ,ಬುದ್ಧನ ಹಾಗೆ, ಯಶೋಧರೆಆಗುತ್ತಿತ್ತೇ ಸಾಧನೆ ಅವಳ ಕೈಸೆರೆ? ಗುರಿಯಿಡುತ್ತಿದ್ದವುನೂರಾರು ತೋರ್ಬೆರಳ ಶರಗಳುಸತ್ಯ ಹುಡುಕಲು…