ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹತ್ತನೆ ತರಗತಿ,ದ್ವಿತೀಯ ಪಿ.ಯು.ಸಿ ಫಲಿತಾಂಶ ಬಂದಾಗ   ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳನ್ನು ನೋಡಿ ನಾವೂ ಸಂಭ್ರಮಿಸುತ್ತಿದ್ದೇವೆ. ಆದರೆ ವಿಷಾದದ ಸಂಗತಿ ಎಂದರೆ  ಫಲಿತಾಂಶ ಬಂದ ಬೆನ್ನಲ್ಲೆ…

ಅಲೆಮಾರಿ ಡೈರಿ.. ದಾರಿಯ ಮೇಲೆ ಸಿಕ್ಕುವ ಎಲ್ಲರನ್ನೂವಿಚಾರಿಸುತ್ತಲೇ ಸಾಗುವಷ್ಟು ದೂರವಿದೆ ಎನ್ನಿಸುವ ದಿಸ್ಕಿತ್, ಲೇಹ್‍ದಿಂದ ಹೊರಟರೆ ಒಂದು ದಿನಕ್ಕೆ ಹಿಂದಿರುಗುವ…

ಸುತ್ತಲೂ ಕತ್ತಲೆಯಕೋಣೆಯನ್ನು ಕಟ್ಟಿಕೊಂಡುಕನಸುಗಳನ್ನೇ ಕಾಣದಂತೆಬದುಕುವುದಾದರೆಅಂತಹ ಬದುಕಾದರೂ ಅದೇತಕೆ? ತಿರುಗಿ ನೋಡಿದಾಗೊಮ್ಮೆಕಳೆದು ಹೋದ ನೂರುದಿನಗಳ ನಡುವೆಒಂದು ದಿನದ ನೆನಪುನಮ್ಮ ಮನಸ ನಗಿಸಲಾರದೆಹೋದರೆಅಂತಹ…

ಬೆಂಗಳೂರು: ವೈಟ್‍ಫೀಲ್ಡ್ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ 30 ದಿನಗಳಲ್ಲಿ ಕನ್ನಡ ಮಾತನಾಡಲು, ಓದಲು ಮತ್ತು ಬರೆಯಲು ಕಲಿಸುವ…

“ನೀನು ಲೈಹರೋಬಾ ನೋಡಿದಿಯಾ..?” ತಾಂಗ್ಬಿ ಕೇಳುತ್ತಿದ್ದರೆ ನಾನು ಹಲ್ಕಿರಿದ್ದಿದ್ದೆ. ಹಾಗೆಂದರೆ ಏನೆಂದು ಅರ್ಥವಾಗದೇ ಹುಬ್ಬೇರಿಸಿದ್ದೆ. ಚುಚಾರ್ಂಡ್ಪುರ್ ರಸ್ತೆಯಲ್ಲಿ ಹೆದ್ದಾರಿ ದಾಟಿ…..

ಒಬ್ಬರಿಗೊಂದೊಂದು ನೈನವೆಬಹುಶಃನಮಗೂ ನಮ್ಮದೊಂದು ನೈನವೆ ಸಾವಿರ ವರ್ಷಗಳ ಹಿಂದಕ್ಕೊಮುಂದಕ್ಕೊಸಿನ್ ಸಿಟಿ ನೈನವೆದೇವರು ಶಪಿಸಿದ ಸಿಟಿಎಂದೆಂದಿಗೂ ನೀವು ಹಾಳಾಗಿ ಹೋಗಿ ಎಂದುದಿ…

ಕನ್ನಡ ಕಥನ ಪರಂಪರೆಗೆ ಸಮೃದ್ಧ ಇತಿಹಾಸವಿದೆ. ನವೋದಯ, ಪ್ರಗತಿಶೀಲ, ನವ್ಯ ಮತ್ತು ದಲಿತ-ಬಂಡಾಯ ಕಾಲಘಟ್ಟಗಳಲ್ಲಿ ಕನ್ನಡ ಸಣ್ಣಕಥೆ ಬೆಳೆದು ಬಂದ…

ಫರ್ಡಿನ್ಯಾಂಡ್ ಕಿಟ್ಟೆಲ್! ಕನ್ನಡಿಗರು, ಕನ್ನಡ ಸಾರಸ್ವತ ಲೋಕವು ಸದಾ ಸ್ಮರಿಸಬೇಕಾದ ಹೆಸರು ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್. ಕಿಟ್ಟೆಲ್ ಅವರ ಬಗ್ಗೆ,…