ಸಮಾಜ ಪದವು ‘ಸಂ’, ಮತ್ತು ‘ಅಜತಿ’ ಎಂಬ ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ‘ಸಂ’ ಎಂದರೆ ಒಟ್ಟುಗೂಡಿ ಎಂದೂ, ‘ಅಜತಿ’…
ಒಮ್ಮೆ ಕುಂಡಲಿನಿ ಶಕ್ತಿಯ ಹರಿವಿನ ಅರಿವು.. ನಮ್ಮ ಪ್ರಜ್ಞೆಗೆ ಬಂದು, ಕ್ರಮವಾಗಿ ಚಕ್ರಗಳಲ್ಲಿ ಹರಿಯುವಾಗ, ಸಾಧಕರು ಅವರ ಕರ್ಮಗಳ ನಿರ್ವಹಣೆಗೆ,…
ಪುಸ್ತಕ: 🔰ಸಂಜೆಯ ಮಳೆ (ಲಲಿತ ಪ್ರಬಂಧ) 💦ಲೇಖಕಿ: ಶ್ರೀಮತಿ ಟಿ.ಎಸ್. ಶ್ರವಣಕುಮಾರಿ ಬ್ಯಾಂಕ್ ಉದ್ಯೋಗಿಯಾಗಿದ್ದು ನಿವೃತ್ತಿಯ ನಂತರವೇ ಸಾಹಿತ್ಯ ರಚನೆಯಲ್ಲಿ…
ಕಾವ್ಯ******ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು ‘ಮೈ ಕೊಟ್ಟ’ ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು…
ವೀರಕೇಸರಿ ಅಮಟೂರ ಬಾಳಪ್ಪ: ವೀರ ಯೋಧ ಅಮಟೂರ ಬಾಳಪ್ಪನ ಜೀವನ ಕಥನವೀರಕೇಸರಿ ಅಮಟೂರ ಬಾಳಪ್ಪಲೇ: ಬಾಳಾಸಾಹೇಬ ಲೋಕಾಪುರಪುಟ: 148, ಬೆಲೆ:…
ಸರಿಯುವವನಿದ್ದರೆ, ಬೇಗ ಸರಿದು ಬಿಡುಅಷ್ಟಷ್ಟೇ ಸರಿ ಬೇಡಹಿಂಸೆ ದೇವರಿಗೂ ಕಷ್ಟ *** ಜನನ ಮರಣದ ಆಟದಲ್ಲಿಹೀಗೆ ಅರಳಿ ಘಮ ಕೊಟ್ಟುಹಾಗೆ…
ಪ್ರತಿ ದಿನ ಸಾವಿನ ಸುದ್ದಿ ಕೇಳಿಭಯವಾಗುತ್ತಿತ್ತುನನಗ್ಯಾರು ಮಕ್ಕಳಿಲ್ಲವೆಂದುಏಕಾಂತ ಕಾಡುತ್ತಿತ್ತುಅದಕ್ಕಾಗಿ ತುಂಬಾ ಹುಡುಕಾಡಿದೆನನ್ನೊಂದಿಗಿರಲು ಯಾರೂ ಒಪ್ಪಲಿಲ್ಲನಾಲ್ಕು ಪುಟ್ಟ ಗಿಡಗಳು ಸಿಕ್ಕವುಹೊಂದಾಣಿಕೆ ಇಲ್ಲದೆಯೂ…
ಭಾವದೊಲುಮೆ ತೇರನೇರಿನಿನ್ನ ದಾರಿ ಕಾದೆನುಜಾವದಿರುಳು ಕಳೆಯಿತೀಗಇನ್ನು ಜಾಡ ಕಾಣೆನು || ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣಬೇಕು ಬೇಡ ಎನದೆ…
ಹಿಂದಿನ ಬರಹದಲ್ಲಿ, ಚಕ್ರದಲ್ಲಿ ಶಕ್ತಿ ಹರಿಯುವ ಬಗ್ಗೆ ನೋಡಿದ್ದೇವೆ, ಅದನ್ನು ಕುಂಡಲಿನಿ ಶಕ್ತಿ , ಕುಂಡಲಿನಿ ಕಾಸ್ಮಿಕ್ ಶಕ್ತಿ ಅಥವಾ…
“And, when you want something, all the universe conspires in helping you to achieve it….
ಸೋಜುಗಾದ ಸೂಜುಮಲ್ಲಿಗೆಯಿಂದ ಕೃತಕ ಅರೋಮ್ಯಾಟಿಕ್ ಮಲ್ಲಿಗೆಯವರೆಗೆ ಹರಿಹರನ ‘ಪುಷ್ಪರಗಳೆ’ ಕನ್ನಡದ ವಿಶಿಷ್ಟ ಕೃತಿ . ಶಿವನಿಗೆ ಅರ್ಚಿಸುವ ಹೂಗಳನ್ನು ಅವಲಂಬಿಸಿಯೇ…
ಹೊಸ ವರ್ಷದಲ್ಲಿಯ ಜ್ಯೇಷ್ಠಮಾಸ ಕಳೆದು ಆಷಾಢಮಾಸ ಪ್ರಾರಂಭವಾಗುತ್ತಲೇ ಇಡೀ ತೆಲಂಗಾಣಾ ರಾಜ್ಯದಲ್ಲಿ ಹಬ್ಬದ ವಾತಾವರಣ ಆವರಿಸಿಕೊಳ್ಳುತ್ತದೆ. ತೆಲಂಗಾಣಾ ರಾಜ್ಯದ ಎರಡು…
ಬದುಕಿಗೆ ಮಾರ್ಗದರ್ಶಕವಾಗಬಲ್ಲಡಾ. ನಾಗ ಎಚ್. ಹುಬ್ಳಿ ಅವರ ಕೃತಿ—————————————–“ಬದಲಾದರೆ ಯೋಚನೆನಿಮ್ಮದೇ ಗೆಲುವು“ ಜೀವನದ ಯಶಸ್ಸಿಗೆ ಅಗತ್ಯವಾದ ಸೂತ್ರಗಳನ್ನು ನೀಡುವ ಸಾಕಷ್ಟು…
ಕುಂಡಲಿನಿ ಎಂಬುದು ಸದಾ ಹರಿಯುತ್ತಿರುತ್ತದೆ, ಅದರ ಅರಿವು ನಮ್ಮ ಪ್ರಜ್ಞೆಗೆ ಬರಬೇಕು ಎನ್ನುವಲ್ಲಿಗೆ ಬರಹ ನಿಂತಿತ್ತು. ಈ ದಿನ, ಈ…
ಓಡಿದೆ ಓಡಿದೆ ಎಡೆಬಿಡದೆ ಓಡಿದೆಲೆಕ್ಕಿಸದೆ ಪಥದ ಕಲ್ಲು ಮುಳ್ಳುಗಳದಾರಿಯಲಿ ದುಃಖದ ಮಡುಗಳ! ಕಡಲ ಲಂಘಿಸಿದೆ ಜೀವನದಭುಗಿಲೆದ್ದ ಒಡಲ ಉರಿಯಿಂದಚೈತನ್ಯ ಉದ್ದೀಪಿಸಿದೆಬೂದಿಯಾಗಲು…
ಬುಧವಾರ ಕುಮಟೆಲಿ ಸಂತೆ -ತರತರದ ತರಕಾರಿ ತರಬಹುದಂತೆ ಕತಗಾಲ ಹೆಗಡೆ ಕೂಜಳ್ಳಿ-ಮತ್ತೆಹತ್ತಿರದ ಎಷ್ಟೊಂದು ಊರುಗಳು ಹಳ್ಳಿI ಬೆಳ ಬೆಳಗೇ ಹಳ್ಳಿಗರು…
ಯಾವಾಗಾದರೊಮ್ಮೆಅಪರೂಪಕ್ಕೆ ನಾನುನನ್ನ ಕನ್ನಡಿಯಲ್ಲೇ..……………………………..ಮುಖ ನೋಡುವದುಂಟು.ನೆರೆತು ಹಣ್ಣಾದ ಕೂದಲು,ತಲೆ, ಗಡ್ಡ, ಕನ್ನಡಕ-ದೊಳಗಿನ ಮಾಸಿದ ಕಣ್ಣು,ಪೇಲವ ಮುಖದ ಸುಕ್ಕು,ಅದರೊಳಗೊಂದು-ಮಾಸಿದ ನಗು….-ಎಲ್ಲ ಕಂಡಾಗ–ನೆನಪಾಗುವದು ಒಣಭೂಮಿ–ಯಲ್ಲಿ…
ಖ್ವಾಜಾ ನಿನ್ನ ಗಲಿಯಲಿಕಾಯುತ್ತಿದ್ದಾನೆಆಶೀಕ್ಪ್ರೀತಿಯಲಿಮಾಷುಕಳ ಬರುವಿಕೆಗಾಗಿಮಾಲಿಕ್ಧ್ಯಾನದ ರೀತಿಯಲಿ ಕಂಗಳಲ್ಲಿ ಸಂಭ್ರಮದತಾರೆಗಳ ಬೆಳಗಿಕರದಲ್ಲಿ ಗುಲಾಬಿ ಗುಲ್ದಸ್ತಹಿಡಿದು ಸಾಗಿಚಿಗುರು ಮೀಸೆಯಂಚಲಿಮುಗುಳ್ನಗೆಯೊಂದು ಬೀಗಿಇರುಳಿಡಿ ಶಮಾ ಹೊತ್ತಿಸಿಕೂತು…