ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಪ್ಪನಾಗುವುದೆಂದರೆ ಸುಲಭವಲ್ಲಅವಳಲ್ಲಿ ಪ್ರಸವ ವೇದನೆಯಿಂದಆಕ್ರಂದಿಸುವಾಗಇವನಿಗಿಲ್ಲಿ ಕರುಳು ಹಿಂಡುವಂತಾದರೂನಿರುಮ್ಮಳನಂತೆ ಇದ್ದು ಬಿಡಬೇಕು ಮಗು ಹುಟ್ಟಿದ ಸಂಭ್ರಮದಲ್ಲಿಅವರೆಲ್ಲ ಮಿಂದೇಳುತ್ತಿರುವಾಗಇವನಿಲ್ಲಿ ತನ್ನ ಆನಂದಭಾಷ್ಪವನ್ನುಯಾರಿಗೂ ಕಾಣದಂತೆಒರೆಸಿಕೊಳ್ಳಬೇಕು…

ಜಗತ್ತಿನಲ್ಲಿ ತಂದೆ ಹಾಗು ತಾಯಿಗೆ ಸಮಾನ ಗೌರವವಿರುವುದರಿಂದಲೇ ಭೂಮಿಯನ್ನು ತಾಯಿಗೆ ಹೋಲಿಸಿ ತಂದೆಯನ್ನು ಆಕಾಶಕ್ಕೆ ಹೋಲಿಸಿರುವುದು.ಹಾಗೆ ಮಾತೃದೇವೋಭವ, ಪಿತೃದೇವೋಭವ ಎಂದು…

ದೀಪಾವಳೀ.. ದೀಪಾವಳೀ..ಹಳೆಮನೆಯ ಹಾಳಿರುಳ ದೀಪಾವಳಿ,ಮಗ ಬರದ, ಸೊಸೆಯಿರದ ದೀಪಾವಳಿ,ಮುದಿಜೀವದೆದೆಕುದಿಯ ದೀಪಾವಳಿ. ಹಿಂದೆ ಆ ಗುಡಿಸಲಲಿ ಬಂಧುಗಳ ಬರುವಿನಲಿಎಲ್ಲರೊಳಗೊಂದಾದ ದೀಪಾವಳಿ;ಇಂದು ಐಶ್ವರ್ಯದಲಿ,…

ಕಾಪಿ ಎಂದಾಕ್ಷಣ ನನಗೆ ನೆನಪಾಗುವುದು ನಮ್ಮ ಅಜ್ಜನ ಮನೆಯಲ್ಲಿ ದೊಡ್ಡಮ್ಮ ಕಾಪಿ ಕುಡಿಯುತ್ತಿದ್ದ ಕಂಚಿನ ತಂಬಿಗೆ. ಮನೆಯಲ್ಲಿ ಐದಾರು ಹಸುಗಳಿದ್ದು…

ನಾ ಭೂಮಿಗೆ ಬಂದಾಗಿನಿಂದಲೂನನ್ನ ಎತ್ತಾಡಿಸಿದವಳು ನನ್ನಜ್ಜಿ ನನ್ನ ಬಾಲ್ಯದ ಆಟ, ಓಟದ ವೈಖರಿಯನನ್ನದುರೆ ಸಿನಿಮಾ ಕಥೆಯಂತೆತೆರೆದಿಡುತಿದ್ದವಳು ನನ್ನಜ್ಜಿ ಕೆಲವೊಮ್ಮೆ ಆಕೆಯಾಡುವ ಮಾತುಗಳುವೇದಾಂತದಂತೆಯೆ…

“ಸಾವಿಗೆ ನಾ ಹೆದರುವುದಿಲ್ಲಯಾಕಂದರ ನಾ ಇರೋತನಕಅದು ಬರೋದಿಲ್ಲ, ಅದುಬಂದಾಗ ನಾ ಇರೋದಿಲ್ಲ” ದ.ರಾ.ಬೇಂದ್ರೆ ಮನುಷ್ಯನ ಬದುಕು ಆರಂಭವಾಗುವುದೇ ಸಾವಿನ ನೆರಳಿನಲ್ಲಿ….

“ಸೀತೆಗೆ ಉಂಗುರ ಕೊಟ್ಟಿತು ಕೂಸು”ರಾಮಾಯಣದಲ್ಲಿ ಹನುಮಂತ ಸೀತಾನ್ವೇಷಣೆಗೆ ಹೋಗುವ ಮೊದಲು ರಾಮಚಂದ್ರ ಅವನ ಕೈಯಲ್ಲಿ ತನ್ನ ಮುದ್ರಿಕೆಯ ಉಂಗುರ ಕೊಟ್ಟು…