ದಿಬ್ಬದಾಚೆಗಿನ ಹೊಂಡದಲಿತಿಳಿಗೊಳದ ಮಡುನಸುಕು ಮಬ್ಬೆಳಕಿನ ಕೆಂಪುಸುಡು ಬಿಸಿಲ ದೀವಟಿಗೆಕದಡುವ ಸದ್ದಿನ ನಡುವೆಬೂಟುಗಾಲಿನ ಸಪ್ಪಳಬಿತ್ತಿದವನ ಪಿಸುಮಾತುಗಳುಹೆತ್ತವ್ವನೊಡಲಿನ ಕರೆಗೆ ; ಸಾಲು ಕಾಲುವೆಗಳ…
ಆಗ ತನ್ನಪ್ಪನಿಗೆಆಮೇಲೆ ನನ್ನಪ್ಪನಿಗೆಈಗೆಲ್ಲಾ ನನಗೆಬೆಚ್ಚಿಯೋ ಮಮಕಾರಕ್ಕೋಕಕ್ಕುಲಾತಿಗೋ ಚುರ್ರೆನ್ನುವಕರುಳ ಕಾರಣಕ್ಕೋಕಾಲ ಕಾಲಕ್ಕೆ ಮಾತು ಕಳೆದುಕೊಳ್ಳುತ್ತಲೇಬಂದಿರುವ ನನ್ನಮ್ಮನೂ ಕವಿತೆಯೇ…;ಧ್ವನಿ ಕಳೆದುಕೊಂಡ ಧ್ವನಿ!ಮುಕ್ಕಾದ ಪ್ರತಿಮೆ;ಸುಕ್ಕಾದ…
ಬಾ ಬೆಳಗ ತೋರುವೆನಿಲ್ಲಿ ಮುಂಜಾವಿನ ಈ ಹನಿಯ ನೋಡು– ಭಾರ ಪರ್ಣದಲಿನಭದಲಿ ಎಲೆಗೆ ಕಿರುಬೆರಳು ಸೋಕಿಕಂಪಿಸಿ ತುದಿಗುಂಟ ಜಾರಿಬಿಂದುವಾಗಿ ಬುವಿಯ…
ಯುಗಾದಿ- ಬೇವು ಬೆಲ್ಲ,ಎಣ್ಣೆ ಸ್ನಾನ, ಪೂಜೆ, ಹೋಳಿಗೆ ಊಟ, ಹೊಸ ಬಟ್ಟೆ ಇತ್ಯಾದಿಗಳ ಜೊತೆಗೆ ನಮ್ಮ ಬಾಲ್ಯದ ಬಹು ಯುಗಾದಿಗಳು,…
ಋತುಗಳ ರಾಜ ಬಂದಸಂತಸ ಸಂಭ್ರಮ ತಂದಮಾವಿನ ಮುಗಳು ಬೇವಿನ ಚಿಗುರುನವಿರು ವೀಜನಕೆ ತಲೆದೂಗವ ಸೊಗಸು ವಿರಾಗಿಣಿಯಾದವಳು ಪರ್ಣಗಳ ಬಿಟ್ಟುಪರಿಣೀತಳಿವಳೀಗ ಹಸಿರು…
ಆಯಾ ರಾಷ್ಟ್ರಗಳ ನೆಲದ ಮಹಿಮೆಯನ್ನರಿಯಬೇಕಾದರೆ ಮೊದಲು ಅವುಗಳ ನೆಲದ ಸುವಾಸನೆಯಲ್ಲಿ ಘಮ್ಮೆನ್ನುವ ಧಾರ್ಮಿಕ ಸೂಕ್ಷ್ಮಗಳನ್ನಾಘ್ರಾಣಿಸಬೇಕು. ನಂತರ ಸಾಹಿತ್ಯ, ಕಲೆ, ಜಾನಪದೀಯ…
ದಿನಾಂಕ 18.04.2021 ಭಾನುವಾರ ಬೆಳಗ್ಗೆ 10.00 ಗಂಟೆಗೆ ಬಿ ಪಿ ವಾಡಿಯಾ ಸಭಾಂಗಣದಲ್ಲಿ ಮೈತ್ರಿ ಪ್ರಕಾಶನದವರಿಂದ ನನ್ನ ಪ್ರಬಂಧ ಸಂಕಲನ…
ತಲೆಗೆ ಎಣ್ಣೆ ಹಚ್ಚುವವರು,ಮೈಗೆ ಎಣ್ಣೆ ತೀಡುವವರು,ಹೊಟ್ಟೆಗೆ ಎಣ್ಣೆ ಹಾಕುವವರು,ಹೋಳಿಗೆ ತುಪ್ಪ ಸವಿಯುವವರು,ಕೋಳಿ ಕುರಿ ಮಾಂಸ ಭಕ್ಷಿಸುವವರು,ಇಸ್ಪೀಟ್ ಆಟ ಆಡುವವರು,ಹೊಸ ಬಟ್ಟೆ…
ಕಾರಟಗಿ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನುಡಿಗಳು ೭-೩-೨೦೨೧ ರವಿವಾರಕರ್ನಾಟಕ ಪಬ್ಲಿಕ್ ಶಾಲೆ ಆವರಣ ನವಲಿ ರಸ್ತೆ ಕಾರಟಗಿ….
ಮಾಸಿಲ್ಲ ನೆನಪುಗಳುಉರುಳಿದರೂವರ್ಷಗಳಾಗಿ ಮಾಸಮಾಸದ ಚಿತ್ತ ಭಿತ್ತಿಯಲ್ಲಿಎಲ್ಲವೂ ಹಸಿರು ನೆತ್ತಿಯಲಿ ತುಂಬಿದ್ದು ಹತ್ತುದಿಕ್ಕುಗಳಿಗೂಪಸರಿಸಿದೆ!ನೀವು ಹೊತ್ತಿಸಿದ ದೀಪಉರಿಯುತಿದೆ ಇನ್ನೂಚೆಲ್ಲುತಿದೆ ಬೆಳಕನಡೆವ ದಾರಿಯಲಿ! ನಮ್ಮ…
ಇತ್ತೀಚೆಗೆ ಓದಿದ ಲೇಖನವೊಂದು ನನ್ನಲ್ಲಿದ್ದ ಹಳೆಯ ಅನುಮಾನವೊಂದನ್ನು ಬಡಿದೆಬ್ಬಿಸಿತು. ಕಣ್ವಾಶ್ರಮದ ಜಂಬೂಫಲದ ಪ್ರಸಂಗವದು. ಕಣ್ವರು ತಪಸ್ಸು ಮುಗಿಸಿ ಕಣ್ಣು ತೆರೆಯುವುದರೊಳಗೆ…
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ.ನಮ್ಮ ಹಿಂದೂಗಳಲ್ಲಿ ಹಬ್ಬಗಳ ಆಚರಣೆ…
“ಬಂದ ವಸಂತಾ ಬಂದ ಹಸಿರಿನ ಸಿರಿಯಲಿ ಏನಾನಂದ ಚಿನ್ನದ ಚಿಗುರೆಲೆ ಧರಿಸಿಹ ಮಾಮರದೊಂದಿಗೆ…..” (ಲತಾ ದಾಮ್ಲೆ) ಎನ್ನುತ್ತಾ ಜೀವನದ ಸಂಭ್ರಮವನ್ನು…
ಕಣ್ಣಿಲ್ಲದ ಕಡಲ ಅಲೆಗೆದಾರಿ ತೋರಿದವರಾರುನಾ ಮುಂದೆ, ತಾ ಮುಂದೆಂದುಕಡಲ ಬಣ್ಣಿಸ ಹೊರಟ ಅಲೆಗಳಬ್ಬರಬರೀ ದಡಕ್ಕೆ ಸೀಮಿತವೇ!ನನ್ನ ಎದೆಯಲ್ಲೊಂದು ಕಡಲಿದೆಆದರಲ್ಲಿರುವ ಅಲೆಗಳಿಗೆದಡವ…
ಇದೇನಿದು ಹೀಗೆ ಹೇಳಿದ್ದಾನೆ ಅಂದುಕೊಳ್ಳುತ್ತಿದ್ದಿರಾ…? ಮೇಲಿನ ತಲೆ ಬರಹವನ್ನು ನೋಡಿ.. ಒಂದು ತಂತ್ರಜ್ಞಾನವನ್ನು ಹೇಗೆ ನಾವು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು…
ಅಭಿಜ್ಞಾನ ಶಾಕುಂತಲದ ಮೊದಲನೇ ಅಂಕದಲ್ಲಿ ದುಷ್ಯಂತ, ಶಕುಂತಲೆಯರು ಒಬ್ಬರನ್ನೊಬ್ಬರು ಕಂಡು ಆಕರ್ಷಿತರಾದರು. ಆಗ ಗ್ರೀಷ್ಮ ಋತು. ಇಲ್ಲಿ ಸಮಾಗಮದಲ್ಲಿ ಕಾಮ…
ಇವನ ಬಳಿಗೆ ತಾವಾಗಿಯೆ ಬಂದ ಪರಮಗುರುಗಳು.. ಅದು ಅವರಾಗಿಯೆ ಬಂದಿರುವುದು ಇದು ಎಂದು ಸಹ ತಿಳಿಯದೆ ಇದ್ದವನಲ್ಲಿ… ‘ನಾನು ಯಾರು’…
ಮರಳು ದಿಬ್ಬದ ಮೇಲೆ ಕೂತು ನೆಳಲು ಬೆಳಕಿನ ವಿಚಿತ್ರ ವಿನ್ಯಾಸಗಳನ್ನು ಕಡಲಿನ ಘೋಷದ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಮನದೊಳಗೆ ಭಾವಿಸುತ್ತಿದ್ದ ಗಳಿಗೆಗಳು….
ಪಾಲಿಯೇಟಿವ್ ಕೇರ್ ಸೆಂಟರ್ ಮೇಲಿನ ಅಂತಸ್ತಿನಲ್ಲಿದ್ದದ್ದು ಒಳ್ಳೆಯದಾಯಿತು. ಕೆಳಗಿನ ಒತ್ತಡ ಗಲಾಟೆಗಳೇನೂ ಇಲ್ಲಿಲ್ಲ. ಹೆರಿಗೆ ಕೋಣೆಯ ಮುಂದೆ ಕಾದು ನಿಂತವರ…