ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ಬದುಕು ಹಸನಾಗಬೇಕೆಂದರೆ ಸಾಹಿತ್ಯವೇ ಅತ್ಯಂತ ಅಗತ್ಯ” ಎನ್ನುತ್ತಿದ್ದ “ಮಳಲಿ ಸರ್ ಇನ್ನಿಲ್ಲ” ಎಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ…

ಪ್ರಜೆಗಳ ಸಾರ್ವಭೌಮತ್ವ ಮತ್ತು ಸ್ವಾವಲಂಬಿ ದೇಶದ ಕನಸುಗಳನ್ನು ಹೊತ್ತು ವಿಶ್ವದ ಶ್ರೇಷ್ಠ ಸಂವಿಧಾನವನ್ನು ಅಂಗೀಕರಿಸಿದ ಸ್ವತಂತ್ರ ಭಾರತದಲ್ಲಿ ಅಧಿಕಾರ ರಾಜಕಾರಣ…

“ವಿಶ್ವಚೇತನದ ಸ್ಪಂದನವೇ ಸೌಂದರ್ಯ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು” ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ ಸೃಷ್ಠಿ…

ಸೀತಾಫಲ ಮಂಡಿ ಹೊತ್ತು ಬೇಗನೆ ಮುಳುಗುವುದೆಂದರೆಥಂಡಿ ಗಾಳಿ ಬೀಸುವುದೆಂದರೆಸೀತಾಫಲ ಮಂಡಿಗೆ ಗಾಡಿಗಳುಬರತೊಡಗಿದವೆಂದೇ ಲೆಕ್ಕ ಬರುತ್ತವೆ ಅವು ನಸುಕಿನಲ್ಲಿಮುಂಜಾವದ ಮುಸುಕಿನಲ್ಲಿಎಲ್ಲಿಂದಲೊ ಯಾರಿಗೆ…

ಗೋಲ್ಕೊಂಡ : ದನಿಹಬ್ಬ – ಇದು ಹೈದರಾಬಾದ್ ನಿವಾಸಿಗಳಾದಾಗ್ಯೂ, ಕನ್ನಡ ಸಾಹಿತ್ಯ ಓದುವ,ಬರೆಯುವ,ಪೊರೆಯುವ ಪರಂಪರೆಯನ್ನು ಮುಂದುವರೆಸುವ ಮೂಲಕ ತಾಯ್ನುಡಿ,ತಾಯ್ನಾಡಿಗೆ ಸತತ…

ಗಜಲ್ ಸಿಟ್ಟು ಮಾಡತಿರ್ರ್ತೀ ಯಾಕ ನೀ ಸುಮ್ಮ್ – ಸುಮ್ನ?ಮನಸ್ಸು ಮುರೀತಿರ್ರ್ತೀ ಯಾಕ್ ನೀ ಸುಮ್ ಸುಮ್ನ? ಎಷ್ಟು ದೂರಿದರೂ…

ಬೆಳಕಿನೊಡೆಯನ ಪ್ರೇಮಗೀತೆ ನಿನ್ನ ಜಡೆ ಜಡೆಯಲ್ಲಿಮಲ್ಲೆ ಹೂ ಮೊಗ್ಗುಗಳುಮಾಲೆ ತಂತಾನಾಗಿನೇಯ್ದವೇ ಗೆಳತೀ ನನ್ನುಸಿರ ಬಿಸಿಲಿನಲಿಫಲಗಳನು ಮಾಗಿಸಿಸಿಹಿ ಹಣ್ಣು ರಸಗಿಣ್ಣುತುಂಬಿದೆಯಾ ಗೆಳತೀ…

ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಕವಿತೆ ಎಂದಿದ್ದಾರೆ ಕವಿತೆಗೆ…

ಗಾಯ ಈ ಗಾಯದ ಕಲೆ ನನ್ನನ್ನೆಲ್ಲೋ ಒಯ್ಯುತ್ತಿದೆಇದು ಬಿದ್ದ ಗಾಯವಲ್ಲಕಾದಾಡಿ ಗೆದ್ದ ಗಾಯಯದ್ಧದಲ್ಲೇ ಆಗಬೇಕಂತೇನೂ ಇಲ್ಲಗಲ್ಲಿಯ ಗದ್ದಲದಲ್ಲೂ ಆಗಬಹುದುನಂಬಿದ ನಿಜಕ್ಕಾಗಿ…

ಬಾ ಶಂಭು, ಬಾಕುಳಿತುಕೋ ಕ್ಷಣ ಸಾವರಿಸಿಕೋ ಹುಷಾರು!ನಿನ್ನ ಆ ಹಳೆಯ ಹುಲಿಯದೋಆನೆಯದೋ ಚರ್ಮಹರಿದುಹೋದೀತು!ಹೊಸದು ಸಿಗುವುದುಸುಲಭವಲ್ಲ ಮಾರಾಯ!ನಮ್ಮ ಮಂಗಮಾಯ ಕಲೆನಿನಗೂ ತಿಳಿಯದೇನೋಮತ್ತೆ…

ಪ್ರೊ.ಪ್ರಮೋದ ಮುತಾಲಿಕರು ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಮೂರುವರೆ ದಶಕಗಳಿಗೂ ಹೆಚ್ಚು ಕಾಲ ಇಂಗ್ಲೀಷ್ ಮೇಷ್ಟ್ರಾಗಿದ್ದು, ಈಗ ನಿವೃತ್ತರು.ಮೂವತ್ತೆಂಟು ವರ್ಷಗಳ ಹಿಂದೆ,…

————————————————–”————————————————— ಮಾರ್ಚ್ ೬, ೨೦೨೧ ರಂದು ನಮ್ಮಿಂದ ಭೌತಿಕವಾಗಿ ದೂರವಾದ ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಜೊತೆಗಿನ ಒಡನಾಟದ…

ಚಹಾವೆಂದರೆ ಸುಮ್ಮನೆಯೇ?ಅವಳ ಸಹಜ ಸ್ವಾದಕೆ,ಏನೇನು ಬೇಕು‌ ನಿಮಗೆ!ಸಕ್ಕರೆಯೊಂದಿದ್ದರೆ‌ ಸಾಕೆ? ಬೆಳ್ಳನೆಯ ಹಾಲಿನಲಿರುಚಿ, ರೂಢಿ ಎಂದುತಮ್ಮ ತಮ್ಮ ಇಷ್ಟದಂತೆಏನೇನೋ ಬೆರೆಸಿಬದಲಾಯಿಸಿ ಬಿಟ್ಟರು…