ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಯಿ ನಸುಕು

ಮುಂಬೈ ರಂಗಭೂಮಿಯಲ್ಲಿ ಕೆಲವು ನೆನಪು ಗಳು. ಮುಂಬೈ ಒಂದು ಮಾಯಾನಗರಿ. “ಮುಂಬೈ ಎಂದು ಮಲಗೋದೇ ಇಲ್ಲಾ” ಎಂದು, ಮುಂಬೈಯ ಹೊರಗಿನ ಜನರ ಅಂಬೋಣ….

ವಿವಶ ಹೇ ಸೃಷ್ಟಿ ಕರ್ತನೇಜಗತ್ ನಿಯಾಮಕನೇಇನ್ನೆಷ್ಟು ಜನ್ಮಗಳನೀ ನೀಡಲಿರುವೆಯಾರಿಗೊಬ್ಬರಿಗೆ ಮೋಕ್ಷಕರುಣಿಸು ಪ್ರಭುವೆ.ಅಂದು ಸೀತೆಯ ಹರಣದ್ರೌಪದಿಯ ವಸ್ತ್ರಾಪಹರಣಇಂದು ಮಾನಿನಿಯರಶೀಲವೇ ಹರಣಕಣ್ಣೆದುರೇ ಮರಣಸಜೀವ…

ನಸುಕಿನಲ್ಲಿ ಭಾರತದ ಹೆಬ್ಬಾಗಿಲಿಗೆ ಸಂಭ್ರಮದಿಂದ ಕಾಲಿರಿಸಿದ ಮುಂಗಾರಿನ ಮೊದಲ ಎಸಳೆಂಬ ಸಾಹಿತ್ಯ ತುಂತುರು ಎಲ್ಲ ಓದುಗರಿಗೂ, ಸಹೃದಯರಿಗೂ ಮುಂಬಯಿ ಮಣ್ಣಿನ…

ಇಂದಿನ ಕರೋನ ಸಂದರ್ಭದಲ್ಲಿ ಬಹಳಷ್ಟು ಜನರು ಪ್ರಾಣವನ್ನು ಕಳೆದುಕೊಂಡಿರುವರು. ಹೀಗೆ ಯಾವುದೇ ಅನಿರೀಕ್ಷಿತ ಸನ್ನಿವೇಶದಿಂದಲೂ ಸಾವು ಸಂಭವಿಸಬಹುದು. ಈ ಅನಿಶ್ಚಿತ…

ಮುಂಬಯಿಯಲ್ಲಿ ಕನ್ನಡಿಗರ ನೂರಾರು ಸಂಘ-ಸಂಸ್ಥೆಗಳು ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅವುಗಳಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕ್ರಾಂತಿಯನ್ನುಂಟುಮಾಡಿದ ವಿಭಿನ್ನ ಸಂಸ್ಥೆಯೇ ಚಿಣ್ಣರಬಿಂಬ….

ಸಹೃದಯ ಮಿತ್ರರೆ,ನಸುಕು ಮುಂಬೈ ಮಹಾಸಂಚಿಕೆಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಚಿಕೆಯನ್ನು ಓದಿನೋಡಿ ನಾಡಿನ ಗಣ್ಯಾತಿಗಣ್ಯರು , ಸಾಹಿತ್ಯಾಭಿಮಾನಿಗಳು…

ಬಾಲಿವುಡ್‍ನ ಸುಪ್ರಸಿದ್ಧ ಕೇಶ ವಿನ್ಯಾಸಕ ಶಿವರಾಮ ಭಂಡಾರಿ ಅವರ ಜೀವನ ಗಾಥೆ“ಸ್ಟೈಲಿಂಗ್ ಅಟ್ ದಿ ಟಾಪ್’’ ಪೀಠಿಕೆ:ಶ್ರೀ ಶಿವರಾಮ ಭಂಡಾರಿ…

ಕನ್ನಡ ಕರಾವಳಿಯ ಮಂಗಳೂರಿನ ಕ್ಯಾಥೋಲಿಕ್ ಪರಿವಾರದಲ್ಲಿ ಜಾರ್ಜ್ ಫೆರ್ನಾಂಡಿಸ್ ಜನಿಸಿದರು. ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಜನತೆ ಕೈಎತ್ತಿ ಮುಗಿಯುವಂತಹ…

‘ಹಿಜಬ್ ನಮ್ಮ ಅಧೋಗತಿಯ ಮೊದಲ ಹೆಜ್ಜೆ,’ ಎಂದು ಮುಂತಾಗಿ ಘೋಷಿಸುತ್ತ ಚೌಕಕ್ಕೆ ಸುತ್ತುಬರುತ್ತಿದ್ದ ಗುಂಪನ್ನು ನಾನು ಇಲ್ಲೇ ಈ ಬದಿಯಲ್ಲಿ…

ಕರ್ಮನಗರಿ, ವಾಣಿಜ್ಯ ನಗರಿ, ಉತ್ಸವ ನಗರಿ, ಚೇತನಾ ನಗರಿ, ಅವಿಶ್ರಾಂತ ನಗರಿ, ಮಾಯಾ ನಗರಿ, ಹೋರಾಟ ನಗರಿ, ಸ್ವಾತಂತ್ರ್ಯ ಕ್ರಾಂತಿಯ…

ನಾನು ಕಂಪಿಸುವ ಕೈಗಳಿಂದ ಪ್ರಶಸ್ತಿ ಬಂದ ಸುದ್ದಿಯ ಕೆಳಗಡೆ ಇರುವ ಚಿತ್ರ ಮತ್ತು ವರದಿ ತೋರಿಸಿದೆ’ಕುಖ್ಯಾತ ಶಾರ್ಪ ಶೂಟರ್, ಶಾಸಕರ…

 ಬಾಲಿವುಡ್ ನಲ್ಲಿ ಒಂದು ನೆಲೆ ಕಾಣಬೇಕಾದರೆ ಅಥವಾ ನಿರ್ಮಾಪಕ, ನಿರ್ದೇಶಕರ ಗಮನ ಸೆಳೆಯಬೇಕಾದರೆ ಪ್ರಣಯ ಪ್ರಸಂಗದ ಗಾಳಿಸುದ್ದಿ ಹರಡಿರಬೇಕು.ಆದ್ದರಿಂದಲೇ ಅದಕ್ಕಾಗಿಯೇ…

ಕಳೆದ ಶತಮಾನದಲ್ಲಿ ಕಾರಂತರು ಹುಟ್ಟಿ ಬೆಳೆದ ಪರಿಸರಕ್ಕೂ, ಇಂದಿನ ಪರಿಸರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇಂದು ಜಾಗತೀಕರಣ, ನಗರೀಕರಣ, ಆಧುನೀಕರಣದ ಭರದಲ್ಲಿ…

ಬಹುರಾಜ್ಯಗಳಿಂದ ಆಕರ್ಷಿತವಾಗಿ, ವ್ಯವಹಾರದ, ವ್ಯಾಪಾರದ ಕೇಂದ್ರವಾಗಿ ರೂಪುಗೊಂಡ ಮಹಾನಗರವೊಂದು ಸರ್ವಾಂಗೀಣವಾಗಿ ಬೆಳೆಯುವುದೇ ಅಪರೂಪದ ಸೋಜಿಗ. ಅದರಲ್ಲೂ ಶತಮಾನಗಳಿಂದ ವ್ಯವಹಾರವೇ’ ಧರ್ಮವಾಗಿರುವ…

ತಾಯ್ನಾಡಿನ ಬಳಿಕ ನನಗೆ ಬಹು ಇಷ್ಟವಾದ ನಗರವೆಂದರೆ ಅದು ಮುಂಬಯಿ. ಇಪ್ಪತ್ತೆರಡು ವರ್ಷದ ಹಿಂದೆ ನಾನು ಊರಿನಲ್ಲಿ ನನ್ನ ಕಾಲೇಜು…

ಆತ್ಮೀಯ ಗುರುಗಳಿಗೆ ವಂದನೆ. ಮೊದಲನೆಯದಾಗಿ,  ಯಾವುದೇ ಪ್ರಶಸ್ತಿ-ಪುರಸ್ಕಾರಗಳು ಯೋಗ್ಯರಿಗೆ ಸಿಕ್ಕಿದರೆ ಸಂತೋಷ ಮತ್ತು ಸಮಾಧಾನವಾಗುತ್ತದೆ. ನರಹಳ್ಳಿ ಪ್ರಶಸ್ತಿಗೆ ಭಾಜನರಾಗಿರುವ ನಿಮಗೆ…

ನಾನಾಗ ಎಂಟೋ ಹತ್ತೋ ವರ್ಷದವನು. ಆವಾಗ ಹುಡುಗರಿಗೆಲ್ಲಾ ಸೈಕಲ್ ಟೈರು ಓಡಿಸಿಕೊಂಡು ಹೋಗುವುದು ಇಷ್ಟದ ಆಟ. ನನಗೂ ಒಂದು ಸೈಕಲ್…

ಗುಬ್ಬಿಯೊಂದು ಹಾರಿ ಬಂದುಹುಲ್ಲುಕಡ್ಡಿ ಕಚ್ಚಿತಂದುಗೂಡು ಕಟ್ಟಿತುಗೋಡೆ ಮೇಲೆ ಪಟದ ಹಿಂದೆಗೂಡು ಕಟ್ಟಿತು ನುಚ್ಚುಕಾಳು ಹೆಕ್ಕಿತಂದುಮದುವೆ ಗಿದುವೆ ಮಾಡಿಕೊಂಡುಗುಬ್ಬಿ ಬಾಳಿತುಕೆಲವು ಕಾಲ…