ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮುಂಬೈ ನಗರದ ಬದುಕು ಮತ್ತು ಮುಂಗಾರು ಮಳೆ ಜುಲೈ 31, 2021 ಅನಿತಾ ಪೂಜಾರಿ ಒಂದು ವರ್ಷದ ಹಿಂದಿನವರೆಗೆ ಮುಂಬೈಯಿಂದ ಊರಿನ ಕಡೆಗೆ ಸಾಗುವ ರೈಲು ಎಪ್ರಿಲ್ ಮೇ ತಿಂಗಳಲ್ಲಿ ಲೋಕಲ್ ರೈಲಿನ ಅನುಭವವನ್ನೇ ಕೊಡುತ್ತಿತ್ತು….
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಸಂಪಾದಕೀಯ – ಡಾ. ಜಿ. ಎನ್. ಉಪಾಧ್ಯ ಜುಲೈ 31, 2021 ಡಾ. ಜಿ.ಎನ್. ಉಪಾಧ್ಯ ಜಗತ್ತಿನ ಮಹಾನಗರಗಳಲ್ಲಿ ಮುಂಬೈ ಸಹ ಒಂದು. ‘ನರರ ಶ್ರೇಷ್ಠ ನಗರವಾಗಿ ಮೆರೆಯುತ್ತಿದ್ದ ಬಾಂಬೆಪುರದಿ’ ಎಂಬುದಾಗಿ ಕವಿ ಡೇಂಗಾ ದೇವರಾಯ ನಾಯ್ಕ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಹಳದಿ ಸೀರೆ ಜುಲೈ 31, 2021 ಅಮಿತಾ ಭಾಗ್ವತ್ ಅರ್ಧ ಚಪ್ಪಲಿನೊಳಗೆ ಹೊಕ್ಕ ಅವಳು ಕಾಲ್ಗಳು ಪುನಃ ಹಿಂದಕ್ಕೆ ಬಂದವು. ಒಳಗೆ ಹೋಗಿ ಬೇರೆ ಸೀರೆ ಉಟ್ಟುಕೊಂಡು ಬಂದ ಅಲ್ಕಾ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಜಯಂತರೊಂದಿಗೆ ಆತ್ಮೀಯ ಸಂವಾದ ಜುಲೈ 31, 2021 ಮಮತಾ ರಾವ್ ನವ್ಯ ಮುಗಿಯುತ್ತ ಬಂದು ಬಂಡಾಯದ ಗಾಳಿ ಬೀಸತೊಡಗಿದಾಗ ನಾನು ಬರೆಯಲಿಕ್ಕೆ ಪ್ರಾರಂಭಿಸಿದ್ದು. ನವ್ಯದ ಕೊನೆಯ ಸ್ಯಾಂಪಲ್ ನಾನು. ಸಾಮಯಿಕ ಚಳುವಳಿಯಿಂದ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮೂಗಾಯಣ ಜುಲೈ 31, 2021 ಲಲಿತಾ ಅಂಗಡಿ ಇದೇನ್ರಿ, ರಾಮಾಯಣ ಅಂದ್ರೆ ಗೊತ್ತು ಎಲ್ಲರಿಗೆ, ಉತ್ತರಾಯಣ, ದಕ್ಷಿಣಾಯಣ ಅಂತ ಕೇಳಿವಿ. ಇದು ಎಂತ ಮೂಗಾಯಣ, ಯಾವ ಬಾದರಾಯಣ ಸಂಬಂಧಂತ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಜಗದಾಪ್ತ ಸಂಜೀವಿನಿ ಡಾ.ಬಿ.ಎಂ ಹೆಗ್ಡೆ ಜುಲೈ 31, 2021 ಕಲಾ ಭಾಗ್ವತ್ ಡಾ.ಬೆಳ್ಳೆ ಮೋನಪ್ಪ ಹೆಗ್ಡೆಯವರು ನಮ್ಮ ನಾಡಿನ ಹೆಸರಾಂತ ವೈದ್ಯರು. ತಮ್ಮ ಘನ ವ್ಯಕ್ತಿತ್ವದಿಂದ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿ ನಮ್ಮನಾಡಿನ, ದೇಶದ,…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ತುಳು ಸಾಹಿತ್ಯ ಹಾಗೂ ಬಾಸೆಲ್ ಮಿಶನರಿಗಳು ಜುಲೈ 31, 2021 ರೆವರೆಂಡ್ ಎಬ್ನೇಜರ್ ಜತ್ತನ್ನ ತುಳು ಸಾಹಿತ್ಯಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ ಅಪಾರವಾದದ್ದು. ಈ ನೆಲದ ಮಣ್ಣಿನ ವಾಸನೆಯ ಫಲವೋ ಅಥವಾ ತುಳುವಿನ ಆಕರ್ಷಣೆಯೋ ಬಾಸೆಲ್…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಕಲಾವೈಭವದ ಸಿರಿ ಭಂಡಾರ ಎಲಿಫೆಂಟಾ ಗುಹಾಲಯ ಜುಲೈ 31, 2021 ಲತಾ ಸಂತೋಷ ಶೆಟ್ಟಿ ಮುಂಬಯಿಯ ಮಡಿಲಲ್ಲಿ ಅದೆಷ್ಟೋ ಸುಂದರ ವಿಸ್ಮಯ, ವರ್ಣನೆಗೆ ನಿಲುಕದ ತಾಣಗಳಿವೆ. ಪ್ರತಿಯೊಂದು ತಿರುವಿನಲ್ಲೂ ಒಂದೊಂದು ವಿಹಂಗಮ ನೋಟವಿದೆ. ಕಲಾವೈಭವದ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮುಂಬಯಿ ಲೋಕಲ್ ಜುಲೈ 31, 2021 ಸೋ. ನಳಿನಾ ಪ್ರಸಾದ್ ಪ್ರೈಮರಿ ಸ್ಕೂಲಿನಲ್ಲಿ ಓದುವಾಗ ಸದಾ ವಟಗುಡುತ್ತಿದ್ದ, ತಾನೇ ಮಾನಿಟರ್ ಎಂಬಂತೆ ಮೇಲ್ದನಿಯಲ್ಲಿ ಮಾತನಾಡುತ್ತಿದ್ದ ಗೆಳತಿಯನ್ನು ನಮ್ಮ ಮೀನಾಕ್ಷಿ ಟೀಚರ್ ಅದೇನು…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮಹಾಭಾರತದ ಮನೋಹರ ಮಿಥಕಗಳು ಜುಲೈ 31, 2021 ಉಮಾ ರಾಮರಾವ್ ಮಿಥ್ ಎನ್ನುವ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಮಿಥಕ ಎನ್ನುವ ಪದವನ್ನು ಕನ್ನಡದ ಸಾಹಿತಿಗಳಾದ ಎ. ಎನ್. ಮೂರ್ತಿರಾಯರು ಪ್ರಚಾರಕ್ಕೆ ತಂದರು….
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಅಪಾರ್ಥ ಮತ್ತು ಇತರ ಕವಿತೆಗಳು ಜುಲೈ 31, 2021 ಜಯಲಕ್ಷ್ಮೀ ಜೋಕಟ್ಟೆ ಅಪಾರ್ಥ ಛಿದ್ರಗೊಳಿಸದಿರಿ ಒಳಗಿನ ದೇವರನ್ನುರೇಶಿಮೆಯ ನುಣುಪು ನಕಲಿಯಲ್ಲಮಮತೆ ನೀಡಿ ಮಗುವಿನಂತೆ ಮೋಹಿಸಿನರಳಿ ನೊಂದೀತು ಆ ಸುಮನಅವರಷ್ಟಕ್ಕೇ ಇರಲಿ ಬಿಡಿ ಹಾಗೇನೇ……
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ನೆನಪಿನಂಗಳದಿಂದ ಜುಲೈ 31, 2021 ಪ್ರತಿಭಾ ರಾವ್ ಮಂಗಳೂರಿನ ಅತ್ಯಂತ ಪ್ರಾಚೀನ ದೇವಸ್ಥಾನವೆಂದರೆ ಕದ್ರಿಯ ಮಂಜುನಾಥ ದೇವಸ್ಥಾನ. ಇದು ಸುಮಾರು 10ನೆಯ ಅಥವಾ 11ನೆಯ ಶತಮಾನದಲ್ಲಿ ಕಟ್ಟಿರಬಹುದು ಎನ್ನಲಾಗಿದೆ….
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಬದುಕು ಬದಲಿಸಿದ ಕಾದಂಬರಿ ಜುಲೈ 31, 2021 ಡಾ. ಶಾಂತಲಾ ಹೆಗಡೆ ನಾನು ಮಲೆನಾಡಿನ ಕಡೆಯವಳು. ಯಲ್ಲಾಪುರ ಹತ್ತಿರದ ಕಂಪ್ಲಿ ಮಂಚಿಕೇರಿ ನನ್ನ ಊರು. ಮದುವೆಯಾಗಿ ಮುಂಬಯಿಯಲ್ಲಿ ನೆಲೆಸಿದ್ದೇನೆ. ನಾನು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮಾತಾಡುವ ರೇಖೆಗಳು-ಜಯ ಸಾಲ್ಯಾನ್ ಅವರ 12 ಕಲಾಕೃತಿಗಳು ಜುಲೈ 31, 2021 ಜಯ ಸಾಲ್ಯಾನ್
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಅಂತರ ಜುಲೈ 31, 2021 ಡಾ. ದಾಕ್ಷಾಯಣಿ ಯಡಹಳ್ಳಿ ನಿನ್ನ ಬಸಿರನು ಹೊತ್ತುನಿನ್ನ ಹೆಸರಿನ ತೊತ್ತುನಿನ್ನ ಮಾತಿಗೆ ಸೋತುದಕೆ ಯಾವ ಫಲವೊ ||ಮಡದಿಯಲ್ಲವು ನೀ ಎನ್ನಹೃದಯದ ರಾಜ್ಞಿಎನ್ನಲು ಕಂಡದ್ದು ಯಾವ…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಮುಂಬಯಿ ನಸುಕು ಜುಲೈ 30, 2021 ವಿಜಯ್ ದಾರಿಹೋಕ ಮನುಷ್ಯ ಮೂಲತಃ ಸಂವೇದನಾಶೀಲ ಜೀವಿ. ಮೂಲ ಅವಶ್ಯಕತೆಗಳನ್ನು ಪೂರೈಸಿದ ಬಳಿಕ ಆತ ತನ್ನ ಬೌದ್ಧಿಕ ಆಯಾಮಗಳನ್ನು ಹಾಗೂ ಅವುಗಳ ಪರಿಧಿಗಳನ್ನು…
ಭಾರತದ ಹೆಬ್ಬಾಗಿಲು ಮುಂಬಯಿ ನಸುಕು ಏನು ಬೇಕು – ಎಷ್ಟು ಸಾಕು ? ಜುಲೈ 31, 2021 ರುದ್ರಮೂರ್ತಿ ಪ್ರಭು ಇಟಲಿ ದೇಶದ ಒಂದು ಅನಾಮಿಕ ಕಥೆ. ವೆನಿಸ್ ಶಹರದ ಹತ್ತಿರದ ಒಂದು ಪಟ್ಟಣದ ಚಿರಪರಿಚಿತ ಕಾಫೀ ಶಾಪಿನಲ್ಲಿ ಪ್ರವಾಸಿ ಮಿತ್ರರಿಬ್ಬರು…