ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೀ ಬರುವ ಮುಂಚೆಮುಖವಾಡಗಳ ರಾಶಿಯನ್ನೇಹರಡಿಕೊಂಡಿದ್ದೆಸುಳ್ಳುಗಳು ಸುಲಭವಾಗಿದ್ದವುಮೋಸಗಳು ಮಾಮೂಲಾಗಿದ್ದವುಕೊಟ್ಟ ಮಾತುಗಳು ಇಟ್ಟ ಆಣೆಗಳು ಅಳತೆ ಮೀರಿದ್ದವುಅವು ಕಷ್ಟದ ದಿನಗಳಾಗಿದ್ದವುಆತ್ಮದ ಮಾತಾಡುವುದೇ ಅಸಹ್ಯವೆನಿಸಿತ್ತುಎಲ್ಲ…

ಸಿಡ್ನಿ ಪಾಟಿಯೆಯ್ ಎಂಬ ಸ್ಟಾರ್ ಇನ್ಸ್ಪಿರೇಷನ್ ವಿಶ್ವದ ಸಿನೆಮಾ ಜಗತ್ತಿನಲ್ಲಿ ಹಾಗೂ ಅಮೆರಿಕದ ಹಾಲಿವುಡ್ ಸಿನಿಮಾ ರಂಗದ ದಿಗ್ಗಜ, ಕಪ್ಪುವರ್ಣೀಯ…

ಸೊರಗಿದ ಹೂವಿನ ಪಾತ್ರದ ಮೌನಕೆತಾಳೆ ಎನ್ನಲು ಸಾಧ್ಯವೆ? ಚಂದ್ರಗಿರಿಯಲಿ‌ ಚಿಟ್ಟೆ ಹಾರಾಡಿತುಸಿಂಹಧ್ವನಿಯನು ಕೇಳಿ ಕಲ್ಲಾಯಿತುಚಿತ್ರಾಂಗಿಯ ಚಿತ್ರವಧೆ ತಡೆಯೋಣ ತಾಳು;ಸಮಯವು ನಮ್ಮನು…

ಈಗೀಗ ಮಾತೆತ್ತಿದರೆ ನಿನ್ನ ಕೈಗೊಂಬೆಯಾಗಿಬಿಟ್ಟಿದ್ದೇನೆ ಅಂತೀಯಲ್ಲಾ;ನಮ್ಮೊಳಗೆ ಅಡಗಿರೋ ಮನಸನ್ನೇ ಕಟ್ಟಿ ಹಾಕೋದಕ್ಕೆ ಆಗದವರು ನಾವು., ಇನ್ನು ಕಣ್ಣಳತೆಗೂ ಸಿಗದಷ್ಟು ದೂರ…

ಅಲ್ಲಿ ಸಡಗರ ಮನೆಮಾಡಿತ್ತುಕವಿ ಸತ್ತಿದ್ದಚರ್ಚೆ ನಡೆದಿತ್ತು ಬಿಸಿ ಬಿಸಿಅಂತ್ಯಕ್ರಿಯೆಸರ್ಕಾರಿಯೋ ಸಾರ್ವಜನಿಕವೋ ಸಾಂಸಾರಿಕವೋ ಪೋಲೀಸರು ಬರುವರೇ,ಎಷ್ಟು ನಕ್ಷತ್ರದವರುಸಂಸ್ಕೃತಿ ಮಂತ್ರಿಯೋ ಅಥವಾ ಮುಖ್ಯರೋ…

ಮೊದ್ಲೆ ತಪ್ಪೊಪ್ಪಿಗೆ!–ಇವ್ನು ರಬಕವಿ-ಮುದಕವಿಯೋನಲ್ಲ-ಒಬ್ಬ-ಮುದಿಕವಿಶಾಯಿ ತುಂಬಿದ ಪೇನಾ ಕವಿಯ ಕೈಲಿ-ಬಿಳೀಹಾಳೆ ತುಂಬಿಲ್ಲ ಬರಿದು ಖಾಲಿಶಾಯರೀ-ಭಾವ-ಮನ ಶೂನ್ಯ/ ಹಾಳೆ ಮೇಲೆ ಕವಿತೆ ಹೇಗೆ…