ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಂತರಾಳದಲಿ ಆಂತರಿಕವಾಗಿ ಇಳಿದೆಇನ್ನು ಆಳಕ್ಕೆ ಅಂದುಎದುರಿಗೆ ಕಂಡಿದ್ದ ಬೆಟ್ಟ ಏರಿದೆ ಅಂದುಇವನು ಅದನ್ನು ಹುಡುಕಲಿಲ್ಲಅದು ಇವನ ಬಳಿಗೆ ಬಾರದೆ ಇರಲಿಲ್ಲಬಂದಿದ್ದನ್ನು…

ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ…

ವಚನ ಸಾಹಿತ್ಯಾಕಾಶದ ಉಜ್ವಲ ನಕ್ಷತ್ರ ಅಕ್ಕಮಹಾದೇವಿ. ಈಕೆ ತನ್ನ ವೈಚಾರಿಕತೆ ಮತ್ತು ಆತ್ಮಪ್ರತ್ಯಯದ ಮೂಲಕ ಬೆಳಕಾದವಳು. ಈಕೆ ಸಂಸಾರದಲ್ಲಿದ್ದೂ ಇಲ್ಲದ…

ಶಕುಂತಲೆ ನಾನಾಬಗೆಯಾಗಿ ನೆನಪಿಸಲು ಪ್ರಯತ್ನ ಮಾಡಿದರೂ ಅವಳನ್ನು ಮೋಸಗಾರ್ತಿ ಎಂದ..ದುಷ್ಯಂತ ಈಗ ಉಂಗುರ ಕಂಡಾಗ ಅಭಿಜ್ಞಾನ ಆಗಿ, ಶಕುಂತಲೆಯನ್ನು ನೋಯಿಸಿದ್ದಕ್ಕಾಗಿ…

ಬಾಲ್ಯದ ರಂಗನ್ನು ಅರ್ಥಪೂರ್ಣಗೊಳಿಸಿ ಸಾವಿರಾರು ಕನಸುಗಳಿಗೆ ನಾಂದಿ ಹಾಡಿದ್ದು ನಾ ನೋಡಿದ ಸಿನೆಮಾಗಳು.ಸಿನೆಮಾ ನನ್ನ ಪಾಲಿನ ಬಹುದೊಡ್ಡ ಮನೋರಂಜನೆ.ಇಷ್ಟವಾದ ಸಿನೆಮಾಗಳನ್ನು…

‘ಓಹ್ ಬನ್ನಿ. ಎಷ್ಟು ದಿನ ಆಯಿತು ನಿಮ್ಮನ್ನು ನೋಡಿ, ಹೇಗಿದ್ದಾರೆ ಮನೆಯವರು, ಮಗ ಏನು ಮಾಡುತ್ತಾನೆ’ ಎಂದು ಸ್ವಾಗತಿಸಿ ಮಾತಿಗೆ…

ಮನುಷ್ಯನಿಗೆ ಪ್ರಾಣ,ಸ್ವಾತಂತ್ರ್ಯ ಹಾಗೂ ದೃಷ್ಟಿ ಕನಿಷ್ಠ ಅಗತ್ಯಗಳು ಎಂದು ಹೇಳಿದ ವಿಲಿಯಂ ಶೇಕ್ಸ್‌ಪಿಯರ್ ಹುಟ್ಟು ಮತ್ತು ಸಾವಿನ ದಿನ. ಪುಸ್ತಕ…

‘ಇಬ್ಬರೂ ಏಕಕಾಲದಲ್ಲಿ ತಿರುಗಿ ಬಿದ್ದರು. ನೀನು ನಾಟಕ ನೋಡೂದು ಕಡಿಮೆ ಮಾಡು, ನಿನ್ನ ತಲಿಯೊಳಗೆ ಫೊಬಿಯಾ ಅಂಟಿಕೊಂಡೇತಿ. ನಿನ್ನ ಮನಸ್ಸು…

ಇಸವಿ ೨೦೦೭ ಮುಗಿದು ೨೦೦೮ ಕಾಲಿಡುವಾಗ ನಾವೊಂದಿಷ್ಟು ಗೆಳೆಯರು ಹಸಿಬಿಸಿ ಹುರುಪಿನಲ್ಲಿ, ಇನ್ನಿಲ್ಲದ ಉತ್ಸಾಹದಲ್ಲಿ, ವಿಚಿತ್ರ ತರಾತುರಿಯಲ್ಲಿ ಓಡಾಡುತ್ತಿದ್ದೆವು. ಹೊಸದಾಗಿ…

ಆಲೆಮನೆ ಕೊಪ್ಪರಿಗೆಯಲ್ಲಿ ಉಕ್ಕುಕ್ಕುತಿಹಸೊದೆಯ ಕಬ್ಬಿನಹಾಲು ನಿಮ್ಮ ನಗುವುತಿರುತಿರುವಿ ಮರಮರಳಿ ನೊರೆ ಚೆಲ್ಲಿ ಹಬೆ ಹರಡಿಮಧುಗಂಧ ಪಸರಿಸುವ ನಿಮ್ಮ ನಗುವು ನಿರ್ಮೇಘದಾಕಾಶದಲ್ಲಿ…

ಇಂದು ಸಂಜೆ ಸ್ಥಳೀಯ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇಶದಾದ್ಯಂತ ಕರೋನಾದ ಉಪಟಳ ಈ ಹತ್ತು…

ಜೀವ ಭಾವದ ನಡುವೆಎನಿತು ಅಂತರಎದೆಯ ಭಾಷೆಯ ಸಿಕ್ಕುಮನದ ಮಾತುಗಳ ಬಿಕ್ಕುಒಡಲ ನೆಲೆಗಳಲವಿತುದಿಕ್ಕುಗಳೆಣಿಸುವಾಗಚಿತ್ತ ಚಿತ್ತಾರದ ರಂಗುಕಣ್ಣೆವೆಗಳ ಬಿಂಬದಲಿ ; ತುಳಿದ ಹಾದಿಯ…

ಉಸಿರು ನಿಲ್ಲುವುದುಹೇಗೆ ಮತ್ತು ಯಾವಾಗ?ನನಗೆ ಗೊತ್ತಿಲ್ಲ.ಅಕಸ್ಮಾತ್ಯಾರಿಗೂ ಹೇಳದೆವಿದಾಯ ಹೇಳಿದೆನಾದರೆಸೂರ್ಯನನ್ನೇ ನೋಡದ ಜೀವಕ್ಕೆನನ್ನ ಕಣ್ಣುಗಳ ಕೊಟ್ಟುಬಿಡಿ. ನೋವೆಂದರೇನೆಂದು ಅರಿತಹೃದಯಕ್ಕೆಸಾಂತ್ವನಿಸಲುನನ್ನ ಹೃದಯವನ್ನು ಕೊಟ್ಟುಬಿಡಿ….

ಮರುಭೂಮಿಯೊಳಗಿನ ಮರೀಚಿಕೆಯೊ?ಸುಳ್ಳೊ ಗೊಳ್ಳೊ, ನನಗೆ ಮಳ್ಳೊ? ಕುಸುಮವನು ಸುಕೋಮಲತೆಯಿಂದ ಮುಟ್ಟಿದ ಕರಗಳುನೇವರಿಸಬಾರದೆ ಮುಳ್ಳುಗಳ ಎಂದು ಭಂಡ ಧೈರ್ಯವಮಾಡಿದರೆ ಹರಿಯದೆ ನೆತ್ತರು?ನಾಸಿಕಕೆ…

ಹೂವು ಮೊಗ್ಗು ಮಾತು ಎಂದೆಲ್ಲರಮ್ಯ ಕಲ್ಪನೆಯಲ್ಲಿರುವಾಗ ಕಾಣಬಯಸುವವಗೆ ಹೂವುಎಲ್ಲೆಲ್ಲೂ ಕಾಣುವುದಂತೆ ಆದರೆ ಈ ಮಾತು ತಪ್ಪಿಸಿಕೊಂಡುಬೀದಿಗಿಳಿದು ಈಗ ಜಗಳ ಮೈಯನ್ನೇ…