(ಜೋಗುಳದ ಹಾಡು) ಭರತ ಭೂಮಿ ಕಂದ ನೀನುನಿನ್ನ ಮೆಟ್ಟಿ ನಿಲ್ಲುವರಾರುಚೆನ್ನಮ್ಮಾಜಿ ಅಬ್ಬಕ್ಕ ತಾಯಿಮಡಿಲ ವೀರ ಕೂಸು ನೀನು ಸುರಪುರದ ಕಿಡಿಯ…
ಬಿಟ್ಟುಬಂದ ಊರಿಗೆಮತ್ತೆ ಹೊರಟುಆಗ ಹಿಡಿಯುತ್ತಿದ್ದಬಸ್ಸನ್ನು ಮತ್ತೆ ಹಿಡಿದಾಗಅದೇ ಕಂಡಕ್ಟರ್ಎದುರುಗೊಂಡುಯುಗಾದಿಯ ಚಂದಿರನಕಂಡಂತೆ ಹಿಗ್ಗಿಆಡಬೇಕಿದ್ದಮಾತುಗಳನ್ನೆಲ್ಲಾ ಆಡಿಸಮಾಧಾನಗೊಂಡ.ಆ ಬಸ್ಸೂ ಸಂಭ್ರಮಿಸಿದಂತೆಮಾಮೂಲಿಗಿಂತವೇಗವಾಗಿ ಓಟಕಿತ್ತಿತು. ದಾರಿಗುಂಟಸಾಲುಮರಗಳು, ನಿಲ್ದಾಣಗಳು,ಹಕ್ಕಿಪಿಕ್ಕಿಗಳು,ದಿಢೀರನೆ…
ಹೊಸತನದ ಮಡಿಲಲ್ಲಿ ಚಿಗುರೊಡೆದ ಕನಸುಗಳಿಗೆ ನೀರೆರೆದು ನನಸಾಗಿಸುವ ಸುಸಮಯ..ಬಿಸಿಲ ಬೇಗೆ ಸುಡುವಂತಿದ್ದರೆ ಹಾಗೊಮ್ಮೆ ಹೀಗೊಮ್ಮೆ ಮೂಡುವ ಮಳೆ ಹನಿಗಳಿಗೆ, ಧರಿತ್ರಿಯ…
ಬಿಸಿಲು ಧಗೆ ಧಗೆದ್ವೇಷ ಹಗೆ, ಹೊಗೆನಿಡಿದುಸಿರು ತೀರದ ಬೇಗೆಬೇಸಿಗೆಯ ಪರಿತಾಪನೇಸರನಿಗೆಷ್ಟೊ ಹಿಡಿಶಾಪಬೇಡವಾಯಿತುಬಿಸಿಯದೆಲ್ಲವೂ, ಬಿಸುಪುಕೊನೆಗೆ ಬೆಚ್ಚಗಿನ ಪ್ರೀತಿಯೂ…ಅರೆರೆ, ಇದೇನಾಯಿತೆಂದುಪ್ರೀತಿರಹಿತ ಭುವಿಗೆ ಹೆದರಿ,ಕೂಡಿಕಟ್ಟಿ…
ಹನಿ ಹನಿ ಚುಂಬಿಸು ವರ್ಷವೇಇಳೆಯ ಕೋಪ ತಣಿಸೋವರೆಗೆ..ಹಸಿರ ಸೀರೆ ತೊಡಿಸೋವರೆಗೆಮರಳಿ ಮರಳಿ ಸುರಿಮಳೆಯ ರಿಮಿಝಿಮಿನಾದವೊಂದೆ ಕೇಳೋ ತೆರದಿಅವನಿಯ ಹೃದಯ ತಂತಿ…
ಈ ಗ್ರೀಷ್ಮದ ಉರಿ ಬಿಸಿಲು, ಸೆಕೆ ಹಾಗೂ ಧೂಳನ್ನು ಸದ್ದಿಲ್ಲದೆ ಅಡಗಿಸುವ ಮಳೆಹನಿಗಳಿಗಾಗಿ ಇಡೀ ಭಾರತ ಕಾಯುತ್ತಿದ್ದರೆ ನಮ್ಮ ಹುಬ್ಬಳ್ಳಿ…
ಈ ಮಾಂತ್ರಿಕ ವಾಸ್ತವ ಕಥೆಯನ್ನು ನಾನು ಬರೆದದ್ದು ಸುಮಾರು ಹತ್ತು ವರ್ಷಗಳ ಹಿಂದೆ. ಒಂದುಕಾಲದ ಮುಗ್ಧ ಹಿಂದೂ-ಮುಸ್ಲಿಂ ಸೌಹಾರ್ದ ಈ…
ಚಿತ್ರ ಕೃಪೆ : ಅಮೃತಾ ಮೆಹೆಂದಳೆ ಸಂಜೆಗೊಮ್ಮೆ ಇವನಿಗಾಗಿ ಮೋಡಗಳನ್ನೆಲ್ಲಾ ಚದುರಿಸಿ, ಮುಳುಗಲು ಸಹಕರಿಸಿದ ಆಗಸ. ಕೋಪಗೊಂಡ ಮೋಡಗಳು ಹಿಂಡುಗಟ್ಟಿ…
ಧರೆಗೆ ಬೀಳಲೋ, ಬೇಡವೋಎನ್ನುವ ದ್ವಂದ್ವದಲ್ಲಿ..ಬಾನಲ್ಲಿ ಹನಿಯೊಂದು ಮೂಡಿದೆ…ಅಕ್ಷಿಯಿಂದ ಜಾರಿ,ಜಗತ್ ಜಾಹೀರು ಮಾಡಲೋ ಬೇಡವೋಎನ್ನುವ ಹಿಂಜರಿಕೆಯಲಿಕಣ್ಣಂಚಲಿ ಹನಿಯೊಂದು ಮೂಡಿದೆಈ ಕಣ್ಣಂಚಿನ ಹನಿ,ಆ…
ಮೊನ್ನೆ ಮೊನ್ನೆ ಮಾರ್ಚ್ ಇಪ್ಪತ್ನಾಲ್ಕಕ್ಕೆ ಸ್ಟಾಕ್ ಹೋಂ ನ ಓರ್ವ ಮಹಿಳೆ ತೀರಿಕೊಂಡಳು. ಅದರಲ್ಲೇನು ವಿಶೇಷ ಅಂತೀರಾ.. ಆಕೆಗೆ ಬರೋಬ್ಬರಿ…
ಚೈತ್ರಾ ಅರ್ಜುನಪುರಿ ಮಂಡ್ಯ ಜಿಲ್ಲೆ ಮದ್ದೂರು ಮೂಲ, ಸದ್ಯಕ್ಕೆ ದೋಹಾ-ಕತಾರ್ ನಿವಾಸಿ. ಬರವಣಿಗೆಯ ನಡುವೆ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ…
ಅದೊಂದು impromptu ಮಾತುಕತೆ. ಯಾವುದೇ ಪೂರ್ವ ನಿರ್ಧರಿತ ಪ್ರಶ್ನೆಗಳಿಲ್ಲದೇ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡುತ್ತಾ ಹೋದರು ವಾಸುದೇವ ಅಡಿಗರು.. ಕುತೂಹಲಭರಿತ ಕಂಗಳಿಂದ…
ಅದರ ಹೆಸರು ಕಾಂಗ್ಲಾ ಕೋಟೆ. ಜಗತ್ತಿನ ಅತ್ಯಂತ ಪುರಾತನ ಕೋಟೆ ಅದು. ಅದರೊಳಗೇ ಒಂದು ಯುದ್ಧಾಭ್ಯಾಸದ ಅಂಗಳವಿತ್ತು. ಅಲ್ಲೆಲ್ಲ ಮೊದಲು…
ಆಂಗ್ಲರಿಂದ ರಚಿತ, ಪ್ರಭಾವಿತ ನಾಲ್ಕಾರು ದಶಕಗಳಿಂದ ಪ್ರಚಲಿತದಲ್ಲಿರುವ ನಮ್ಮ ಶಿಕ್ಷಣ ವ್ಯವಸ್ಥೆಯು ಹೇಗಿದೆಯೆಂದರೆ ನಮ್ಮ ನೆಲದ ಅಭ್ಯುದಯಕ್ಕಾಗಿ ಹೋರಾಡಿ ಮಡಿದ…
ನೀವು ಲಗೇಜು ಇಟ್ಟು ನಾಡಿದ್ದು ಬರುತ್ತೀರಾ ಸರಿ, ನಿಮಗೆ ನಾಳೆ ಇಷ್ಟೊತ್ತಿಗೆ ಇಂಥಾ ಊಟ, ತಿಂಡಿ ಬೇಕಾ ಸರಿ. ಸ್ಥಳೀಯ…
ಮುಂಬಯಿಯ ಸಾಯನ್ ನಲ್ಲಿ ಸ್ಥಾಪಿಸಲ್ಪಟ್ಟಿರುವ ತುಳು-ಕನ್ನಡಿಗರ ಹಾಗೂ ಸಮಸ್ತ ಕನ್ನಡಿಗರ ಹೆಮ್ಮೆಯ “ಬಿ. ಎಸ್. ಕೆ. ಬಿ. ಅಸೋಸಿಯೇಷನ್, ಮತ್ತು…
ಎಲ್ಲಾ ಕನಸು ನೆನಪೇ ಎಲ್ಲಾ ನೆನಪು ಕನವರಿಕೆ ಅನ್ಯರ (ನಿಮ್ಮ?) ಕನಸಲ್ಲಿ ನಾನು ಪಾತ್ರವಾದರೆ ದಿಬ್ಬಣ ಮುಗಿದ ಮೇಲೆ-ಹಾಡುಹಸೆ ಎಲ್ಲಿರುತ್ತೆ…….
ಬುದ್ಧ, ಅಂಬೇಡ್ಕರ್ಮಹಾ ಪರಿನಿರ್ವಾಣಹೊಂದಿದರು;ಬಸವ ಲಿಂಗೈಕ್ಯರಾದರು;ಗಾಂಧಿ ಹುತಾತ್ಮರಾದರು.ಸುಮ್ಮನೆಅವರು ಹೋದರೆನಲುಅವರು ಬದುಕಿದ್ದಗಾಢ ಗಾಂಭೀರ್ಯತೆಳುವಾಗಿತೋರುತ್ತದೆ! ನಮಗೆ ನಾವೇಬುದ್ಧ, ಬಸವ, ಅಂಬೇಡ್ಕರ್ಗಾಂಧಿಆಗದೆ ಹೋದರೆ,ಮಹಾತ್ಮರೆಂದುಅವರ ಪಟಗಳನೇತುಹಾಕಿಕೈಮುಗಿದುಕೈತೊಳೆದುಕೊಂಡರೆ,ಸಹಜೀವಿಗಳೊಳಗಿನಪರಮಾತ್ಮನಿಗೆನಮ್ಮ ಕಣ್ಣುಕುರುಡಾಗುತ್ತದೆ!…
ತೊದಲು ನುಡಿವ ಕಂದನನ್ನುಒಲ್ಲದ ಮನಸ್ಸಿಂದ ಪ್ರಿಸ್ಕೂಲಿಗೆ ಬಿಟ್ಟುಧಾವಂತದಿಂದ ಆಫೀಸಿಗೆ ಓಡುವಾಗಹಳೇ ಸೀರೆ ಉಟ್ಟು ಶಾಲೆಗೆಬಿಡಲು ಬರುತ್ತಿದ್ದಅಮ್ಮ ನೆನಪಾಗುತ್ತಾಳೆ ಡೈನಿಂಗು ಟೇಬಲ್ಲಿನ…


















