ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಡಗಿಗೊಬ್ಬ ನಾವಿಕ,ಗುಂಪಿಗೊಬ್ಬ ನಾಯಕ, ಆನೆಗೊಬ್ಬ ಅಂಕುಶ ಹಿಡಿದ ಮಾವುತ ಇರುವಂತೆ ಪಡ್ಡೆ ಹುಡುಗರನ್ನು ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬ…

ಆ ಕಿಟಕಿಯಾಚೆಒಂದು ಬಿಳಿ ಮೋಡನೀಲಿ ಶಾಯಿಯ ಚೆಲ್ಲಿರಲುಮಧ್ಯ ಕಾಗದದ ಚೂರಂತೆ..ಎಟುಕುವುದಿಲ್ಲ ಬೆರಳುಗಳಿಗೆಮುಖಕ್ಕೆ ಮುದ್ದಿಸಿಕೊಳ್ಳುತ್ತದೆದಿಟ್ಟಿ, ಸರಳುಗಳ ದಾಟಿ ಯಾವತ್ತೂ ಹಾಗೆಯೇಮುಚ್ಚಿದ ಬಾಗಿಲು…

“ಮಮತೆಯ ಹಣತೆ ಸಮತೆಯ ಬೆಳಕನ್ನು ಹರಡಲಿ” ಸ್ನೇಹಿತರಾದ ಜಯಂತ್ ಕಾಯ್ಕಿಣಿ ಅವರು ನಾನು ಕಳುಹಿಸಿದ ದೀಪಾವಳಿ ಶುಭಾಶಯಗಳಿಗೆ ಸ್ಪಂದಿಸುತ್ತಾ, ತಾವು…

ಅಂದು ಸೂರ್ಯಗ್ರಹಣಮೇಲೆ ಬಿಸಿಲು ರಣರಣ ಮಧ್ಯಾಹ್ನದ ಮಂಪರಿನ ನಿದ್ದೆಕೆಟ್ಟ ಕೂಗೊಂದು ಕೇಳಿ ಎದ್ದೆ ಅಂಗಳದಲ್ಲಿದ್ದ ಆಕೆಗೆ ದಾನಿಗಳ ನಿರೀಕ್ಷೆನೀಡಲೊಲ್ಲರಾರೂ ಗ್ರಹಣಮೋಕ್ಷದ…

ಪುರುಷರ ದಿನದ ಶುಭಾಶಯಗಳು ಸರ್ವರಿಗೂ ಆದಿಯ ಸೂತ್ರದ ಅಪರಾವತಾರವೆಂದರುಆದಿಮಾಯೆಯ ಆಲಿಂಗನದಲಿರುವನೆಂದರುಹರಿ ಹರ ಬ್ರಹ್ಮರ ಹಂಬಲದ ಪ್ರಕ್ರಿಯೆಯ ಹರಿಕಾರದುಷ್ಟ ದುರುಳ ಚಾಂಡಾಲ…

ಕವಿತೆ-೧ : ಸುರಿವ ಮಳೆಯಲ್ಲಿ ಪೆಟ್ಟು ತಿನ್ನುತ್ತಿರುವ ಹೆಂಗಸು ಎಡಬಿಡದೆ ಸುರಿವ ಮಳೆಅದೂ ನಡುರಾತ್ರಿಯಲ್ಲಿನನ್ನ ನೆರಮನೆಯವ ತನ್ನ ಹೆಂಡತಿಗೆಬಾರಿಸುತ್ತಿದ್ದಾನೆ ಒಂದೇ…

ಹಿಂದಿನ ಕಾಲದಲ್ಲಿ ಬಾರತದಲ್ಲೆಲ್ಲ ಮುಕ್ಯವಾಗಿ ಸಂಸ್ಕ್ರುತವೇ ತಿಳಿವಿನ ಒಯ್ಯುಗೆ (ಮಾದ್ಯಮ)ಯಾಗಿ ಬಳಕೆಯಾಗುತ್ತಿತ್ತು; ಬೇರೆ ಬೇರೆ ನುಡಿಗಳನ್ನಾಡುತ್ತಿದ್ದ ತಿಳಿವಿಗರು ತಾವು ಕಂಡುಕೊಂಡಿದ್ದ…

ಅಡ್ವೈಸರ್ ಸಾಹಿತ್ಯ ಪ್ರಶಸ್ತಿ 2019 ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು…

ನಗುನಗುತ ಬಂದವರ ಮತಿಗೆಟ್ಟು ನಂಬುತಿರೆಮಗು ಶಿರದ ಮೇಲ್ಖಡ್ಗ ತೂಗುತಿರುವಂತೆಹಗುರಾಗಿ ಬಳಸದಿರು ನಿನ್ನ ಸದ್ಗುಣಗಳನುಜಗವಿದುವೆ ಮಾಯೆಯೋ ವಿಶ್ರುತಾತ್ಮ|| ಹವನ ಮಾಡಿದರೇನು ತಪದಿ…

ಒಲವೇ ನಿನ್ನ ಮೂಲ ಹುಡುಕುತಿರುವೆ,ಜಲಮೂಲ, ಋಷಿ ಮೂಲ, ಹೆಣ್ ಮೂಲ ಅಲ್ಲಿರಲಿ,ನಿನ್ನ ನಾಮ ಜಪಿವ ಎಲ್ಲಾ ಪಾಪಾತ್ಮರಿಗೂ ದಕ್ಕುವ,ಸಿಕ್ಕುವ,ಪರಮಾತುಮನೊಬ್ಬನು ನೀನೇ,ಒಲವೇ,…

ಹೆಸರಿನಲ್ಲೇನಿದೆ ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಗುಲಾಬಿಯಾಗಿಯೇ ಉಳಿಯುತ್ತದೆ ಮತ್ತು ಅದರ ಚಂದ ಅದಕ್ಕೆ ಇರುತ್ತದೆ ಎನ್ನುವ…