ಗಟ್ಟಿ-ವಿಷ್ಣು ನುಡಿ ನಮನ ಅವಿಸ್ಮರಣೀಯ ಸಾಹಿತಿ ಮತ್ತು ಸಾಹಿತ್ಯ ಪರಿಚಾರಕ ವಿಷ್ಣು ನಾಯ್ಕ ಮಾರ್ಚ್ 7, 2024 ಟಿ ಜಿ ಭಟ್ ಹಾಸಣಗಿ ನಮ್ಮ ಜಿಲ್ಲೆಯ ಹಿರಿಯ ಸಾಹಿತಿ, ಸಂಘಟಕ, ಪ್ರಕಾಶಕ – ಇತ್ಯಾದಿ ಬಹುಮುಖ ಪ್ರತಿಭೆಯ ದಿ. ಶ್ರೀ ವಿಷ್ಣು ನಾಯ್ಕರು…
ಗಟ್ಟಿ-ವಿಷ್ಣು ನುಡಿ ನಮನ ಕೆ ಟಿ ಗಟ್ಟಿಯವರ ನೆನಪಿನಲ್ಲಿ ಫೆಬ್ರುವರಿ 28, 2024 ನರೇಂದ್ರ ಪೈ 1 ಕೆ ಟಿ ಗಟ್ಟಿಯವರಲ್ಲಿ ಹೆಸರು, ಸಾಧನೆ, ಕೀರ್ತಿ, ನೆನಪು, ಮನಸ್ಸು ಮುಂತಾದ ಸಂಗತಿಗಳ ಬಗ್ಗೆ ಬಹಳ ಸ್ಪಷ್ಟವಾದ ವಿಚಾರಗಳಿದ್ದವು. ಬಹುಶಃ…
ಗಟ್ಟಿ-ವಿಷ್ಣು ನುಡಿ ನಮನ ನುಡಿನಮನ ಸಂಚಿಕೆ ಸಂಪಾದಕರ ಮಾತು ಫೆಬ್ರುವರಿ 26, 2024 ವಿದ್ಯಾ ಭರತನಹಳ್ಳಿ 3 ಯಾರಾದರೂ ನಮ್ಮನ್ನಗಲಿದಾಗ ಅವರ ಕುರಿತು ಏನಾದರೂ ಬರೆಯುತ್ತೀರಾ ಅಂತ ಅಗಲಿದವರ ಹತ್ತಿರದವರ ಕೇಳುವುದುನಿಜಕ್ಕೂ ಸಂಕಟದ ವಿಷಯ. ಆದರೂ ಶ್ರದ್ಧಾಂಜಲಿಯನ್ನು ಈ…
ಗಟ್ಟಿ-ವಿಷ್ಣು ನುಡಿ ನಮನ ಶ್ರೀ ಕೆ ಟಿ ಗಟ್ಟಿಯವರಿಗೆ ನುಡಿನಮನ ಫೆಬ್ರುವರಿ 27, 2024 ಉಷಾ ಪಿ ರೈ 2 ಸನ್ಮಾನ್ಯ ಶ್ರೀ ಕೆ ಟಿ ಗಟ್ಟಿಯವರು ಇತಿಯೋಪಿಯಾದಿಂದ ಉಡುಪಿಗೆ ಬಂದು ನೆಲೆಸಿದಂದಿನಿಂದಲೂ ನಮ್ಮ ಮನೆಯವರಿಗೆಲ್ಲರಿಗೂ ಆತ್ಮೀಯವಾಗಿದ್ದವರು. ನನ್ನ ತಮ್ಮಂದಿರಿಗೆ ನನ್ನ…
ಗಟ್ಟಿ-ವಿಷ್ಣು ನುಡಿ ನಮನ ಗಟ್ಟಿ ವ್ಯಕ್ತಿತ್ವದ ವಿಶಿಷ್ಟ ಲೇಖಕ ಫೆಬ್ರುವರಿ 26, 2024 ವೈದೇಹಿ ಗಟ್ಟಿಯವರ ಮತ್ತು ನಮ್ಮ ನಡುವಿನದು ಕೇವಲ ಸಾಹಿತ್ಯಿಕ ಸಂಬಂಧವಲ್ಲ. ನನ್ನ ಮಗಳು ಮತ್ತು ಅವರ ಮಗಳು ಕ್ಲಾಸ್ಮೇಟ್ಸ್ . ನಾವು…
ಗಟ್ಟಿ-ವಿಷ್ಣು ನುಡಿ ನಮನ ಗಟ್ಟಿಯವರಿಗೆ ನುಡಿ ನಮನ ಫೆಬ್ರುವರಿ 26, 2024 ಸುಬ್ರಾಯ ಚೊಕ್ಕಾಡಿ ನವೋದಯ ಹಾಗೂ ನವ್ಯದ ನಡುವಿನ ಕೊಂಡಿಯ ಹಾಗಿದ್ದ ಹಿರಿಯ ಗಟ್ಟಿ ಲೇಖಕ ಕೂಡ್ಲು ತಿಮ್ಮಪ್ಪ ಗಟ್ಟಿಯವರು ನಿರ್ಗಮಿಸಿದ್ದಾರೆ.ಜನಪ್ರಿಯತೆಯ ರೀತಿಯನ್ನು ಬಿಟ್ಟುಕೊಡದೆ…
ಗಟ್ಟಿ-ವಿಷ್ಣು ನುಡಿ ನಮನ ವಿಚಾರ ಸಿರಿಯಿಂದ ಸಾಹಿತ್ಯವನ್ನು ಬೆಳಗಿದ ಅಪ್ರತಿಮ ಲೇಖಕ ಫೆಬ್ರುವರಿ 27, 2024 ಶ್ಯಾಮಲಾ ಮಾಧವ 2 ವೈಚಾರಿಕತೆಯ ದೀಪ್ತಿ ಯಿಂದ ಸಾಹಿತ್ಯ, ಶಿಕ್ಷಣ ಕ್ಷೇತ್ರವನ್ನು ಬೆಳಗಿದ ದೀಪವೊಂದು ತೈಲವಾರಿ ನಂದಿ ಹೋಗಿದೆ. ನಮ್ಮೆಲ್ಲರ ಪ್ರಿಯ ಸಾಹಿತಿ ಕೆ.ಟಿ.ಗಟ್ಟಿ…
ಗಟ್ಟಿ-ವಿಷ್ಣು ನುಡಿ ನಮನ ಕೆ.ಟಿ.ಗಟ್ಟಿಯವರೊಡನೆ ಒಡನಾಟದ ನೆನಪುಗಳು ಫೆಬ್ರುವರಿ 27, 2024 ಗಿರಿಧರ ಕಾರ್ಕಳ 1976 ರಲ್ಲಿ ಸುಧಾದಲ್ಲಿ ಧಾರಾವಾಹಿಯಾಗಿ ಪ್ರಕಟವಾದ”ಶಬ್ಧಗಳು” ಕಾದಂಬರಿ, ಓದುಗ ವಲಯದಲ್ಲಿ ಸಂಚಲನ ಉಂಟು ಮಾಡಿದ್ದಾಗ ನಾನು ಆಗಷ್ಟೇ ಕಾಲೇಜಿಗೆ ಕಾಲಿಟ್ಟಿದ್ದೆ….
ಗಟ್ಟಿ-ವಿಷ್ಣು ನುಡಿ ನಮನ ಕೆ.ಟಿ.ಗಟ್ಟಿಯವರ ಕತೆಗಳು ಫೆಬ್ರುವರಿ 26, 2024 ಡಾ. ಬಿ.ಜನಾರ್ದನ ಭಟ್ 2 ಕೆ.ಟಿ.ಗಟ್ಟಿಯವರು ಕಾದಂಬರಿಯ ಹಾಗೆ ಸಣ್ಣ ಕತೆಗಳನ್ನೂ ಕೂಡ ಗಂಭೀರವಾದ ಅಭಿವ್ಯಕ್ತಿ ಮಾಧ್ಯಮವೆಂದು ಪರಿಗಣಿಸಿ ನಿರಂತರವಾಗಿ ಕತೆಗಳನ್ನು ಬರೆದುಕೊಂಡು ಬಂದಿದ್ದಾರೆ. ಅವರ…
ಗಟ್ಟಿ-ವಿಷ್ಣು ನುಡಿ ನಮನ ಖ್ಯಾತನಾಮರು, ನನ್ನ ಮರೆತರು… ಫೆಬ್ರುವರಿ 27, 2024 ಗಣೇಶ್ ಕಾಸರಗೋಡು ಇವರಿಬ್ಬರೂ ಪೈಪೋಟಿಗೆನ್ನುವಂತೆ ನನಗೆ ಪತ್ರ ಬರೆಯುತ್ತಿದ್ದರು! ಒಬ್ಬರು ಖ್ಯಾತ ಕಾದಂಬರಿಕಾರರು : ಕೆ.ಟಿ.ಗಟ್ಟಿ. ಮತ್ತೊಬ್ಬರು ಖ್ಯಾತ ನವ್ಯಕವಿ ಕೆ.ವಿ.ತಿರುಮಲೇಶ್! ಒಬ್ಬರು…
ಗಟ್ಟಿ-ವಿಷ್ಣು ನುಡಿ ನಮನ ದೂರ ತೀರದಿಂದ ಮುತ್ತುಗಳ ತಂದ ನಾವಿಕ ಫೆಬ್ರುವರಿ 26, 2024 ಎನ್.ಎಸ್.ಶ್ರೀಧರ ಮೂರ್ತಿ 1 ಬೆಂಗಳೂರಿನ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಬಹುಮಟ್ಟಿಗೆ ಧಾರ್ಮಿಕ ಸ್ವರೂಪದ ಕಾರ್ಯಕ್ರಮ. ಇದರ ನಡುವೆ ಪುಸ್ತಕ ಬಿಡುಗಡೆ ಕೂಡ ಸೇರಿತ್ತು….
ಗಟ್ಟಿ-ವಿಷ್ಣು ನುಡಿ ನಮನ ಗಜಲ್ ಫೆಬ್ರುವರಿ 27, 2024 ಡಾ. ಗೋವಿಂದ್ ಹೆಗಡೆ 1 (ಗಟ್ಟಿ ಅವರಿಗೆ) ಕಾರ್ಮುಗಿಲಲ್ಲಿ ಮನೆಯ ಕಂಡಿದೆ ಝೇಂಕಾರದ ಹಕ್ಕಿಶಬ್ದಗಳ ಮಿತಿಯ ಪಡಿನುಡಿದಿದೆ ಝೇಂಕಾರದ ಹಕ್ಕಿ ಕಾಮರೂಪಿಯೇ ಇರಬೇಕು ಈ ಸ್ವರ್ಣಮೃಗಅಂತರಂಗದ…
ಗಟ್ಟಿ-ವಿಷ್ಣು ನುಡಿ ನಮನ ಕರಗಿತು ಅರಗಿನ ಅರಮನೆ ಫೆಬ್ರುವರಿ 27, 2024 ಶಮ ನಂದಿಬೆಟ್ಟ 5 ಅವತ್ತು ಉಜಿರೆಯಲ್ಲಿ ಬಸ್ಸಿಳಿದು ನೇರವಾಗಿ ಹೋಗಿದ್ದು ಆಸ್ಪತ್ರೆಗೆ. ಸಣ್ಣದೊಂದು ಆರೋಗ್ಯ ಸಮಸ್ಯೆ ಅವರನ್ನು ಸ್ವಲ್ಪ ಹೆಚ್ಚೇ ಕಾಡಿ ಆಸ್ಪತ್ರೆಗೆ ದಾಖಲಾಗುವುದು…
ಗಟ್ಟಿ-ವಿಷ್ಣು ನುಡಿ ನಮನ ವಿಷ್ಣು ತುಳಸಿ ಫೆಬ್ರುವರಿ 26, 2024 ಜಯಂತ ಕಾಯ್ಕಿಣಿ ೧೯೭೩-೭೪. ನಾನು ಧಾರವಾಡದಲ್ಲಿ ಓದುತ್ತಿದ್ದೆ. ಅಥವಾ ಓದದೇ ಇರಲು ಆಮಿಷಗಳನ್ನು ಅರಸುತ್ತಿದ್ದೆ. ಆಗ ದಾಂಡೇಲಿಯಲ್ಲಿ ನಡೆದ ಕಲಾಪವೊಂದು ಅದ್ಭುತ ಆಮಿಷವಾಗಿ…
ಗಟ್ಟಿ-ವಿಷ್ಣು ನುಡಿ ನಮನ ಪರಿಮಳದ ಅಂಗಳ ಫೆಬ್ರುವರಿ 26, 2024 ಶ್ರೀಧರ ಬಳಗಾರ ಎಲ್ಲರ ಬಾಲ್ಯಕ್ಕೂತುಂಬಿಕೊಳ್ಳಲುತೊಟ್ಟಿಲ್ಲೊಂದಿರುವುದಾದರೆ ಅದುಖಂಡಿತವಾಗಿಯೂ ಅವರವರು ಹುಟ್ಟಿ ಬೆಳೆದ ಮಾಯೆಯಂತೆ ಕಾಡುವ ಊರೇ. ಸದಾ ನೆನಪಿನಲ್ಲಿ ಕ್ಷೀಣವಾಗಿ ಕೇಳಿಸುತ್ತಲೇ ಇರುವ ಈ…
ಗಟ್ಟಿ-ವಿಷ್ಣು ನುಡಿ ನಮನ ಸಾವಿರದ ಕವಿಯೆ……. ಫೆಬ್ರುವರಿ 27, 2024 ಸುಬ್ರಾಯ ಮತ್ತಿಹಳ್ಳಿ ಅಂಬಾರದೊಡಲಿಂದ ಅಂಬರಕೆ ನೆಗೆದಬಾಳ ಮರವೇಅಂತರಂಗ ಬಹಿರಂಗದ ಗಡಿಮೀರಿಗಂಗಾ ತರಂಗವಾಗಿ ಮೆರೆದ ಹರಿವೇಹಟ್ಟಿಯ ತಟ್ಟೆಗೆ ಹೊಸ ಹುಟ್ಟು ನೀಡಿಹಿಡಿಯೊಳಗೆ ಹಡಗ ಎದೆಯಲ್ಲಿ…
ಗಟ್ಟಿ-ವಿಷ್ಣು ನುಡಿ ನಮನ ಕಟ್ಟೆ ಕಟ್ಟಿದ ಕವಿ ಫೆಬ್ರುವರಿ 27, 2024 ಮಾಧವಿ ಭಂಡಾರಿ ಕೆರೆಕೋಣ ‘ನನ್ನ ನೆರಮನೆಯಲ್ಲಿ ಹಸಿದವರು ಇರುವಾಗ ಉಣಲಾರೆನೆಂಬುದೇ ಎದೆಯ ಬಯಕೆ’ ಇದು ಬರೀ ಕವಿಯ ಹಾಡಲ್ಲ; ಬದುಕಿದ ಪಾಡು. ತಾನು ಹಸಿವನ್ನು…
ಗಟ್ಟಿ-ವಿಷ್ಣು ನುಡಿ ನಮನ ಕಾವ್ಯ ಗುರುವಿಗೊಂದು ನಮನ ಫೆಬ್ರುವರಿ 27, 2024 ಶ್ರೀದೇವಿ ಕೆರೆಮನೆ “ಬಳಕೆಯಾಗಲಿ ಪೂರ್ತಿ ಮಾನವನ ಈ ಜನುಮಬೆಳಕು ಮೂಡಲಿ ಸಂಧಿ ಸಂಧಿಯಲ್ಲಿಸರ್ವರಿಗು ಸಮಬಾಳು, ಸರ್ವರಿಗೂ ಸಮಪಾಲು ಸಿಗುವನಕ ನನ ಪಾಲು ನನದಲ್ಲ…
ಗಟ್ಟಿ-ವಿಷ್ಣು ನುಡಿ ನಮನ ರವಿಯಂತೆ ಕವಿಯೂ- ಅಂಬಾರಕೊಡ್ಲದ ವಿಷ್ಣುನಾಯ್ಕರು ಫೆಬ್ರುವರಿ 27, 2024 ನಾಗರೇಖಾ ಗಾಂವ್ಕರ್ 1 “ಜಗದಗಲ ತುಂಬಿರುವ ನೋವಿನಲಿ ಪೆನ್ನದ್ದು ಅರಳುವವು ಅಕ್ಷರಗಳು ಕವನವಾಗಿ ನೋವು ಸಾಯುವವರೆಗೆ ಕವನ ಸಾಯುವುದಿಲ್ಲ ನಿಲ್ಲುವವು ಸಾಂತ್ವನದ ಶಿಲುಬೆಯಾಗಿ’ ಕವಿತೆಯೊಂದು…