ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇರುಳ ಬೆಡಗನು ನಂಬಿಹಗಲ ಮುಗುಳನು ತುಂಬಿಒಳಗಿನೊಳಗನು ಬೆಳಗಿಧೇನಿಸಿದಳು ಧಾತ್ರಿ ಇವಳ ಧ್ಯಾನಕೆ ಹಕ್ಕಿಲಾಲಿ ಹಾಡಲು ತೊಡಗಿಇಬ್ಬನಿಯು ಮುತ್ತಾಗಿಇಳೆ ಬೆಳಗಿತು! ಇಲ್ಲಿ…

ಅತ್ತ ಇತ್ತ ನೋಡಿ ಮೈ ಸಣ್ಣಗೆಮಾಡಿಕೊಳ್ಳಬೇಡಿನೀವು ನೋಡಿದಂತೆ ಜಗತ್ತಿಲ್ಲಅದರೊಳಗಿಂದು ನಿಮಗೆಕಾಣುವುದಿಲ್ಲ.. ನೇರವಾಗಿ ಬನ್ನಿ, ನಾನಿನ್ನುಬೆತ್ತಲಾಗಿಲ್ಲ ನಿರಾಶೆ ಬೇಡಲಾಡಿ ಎಳೆಯುವ ಅವಕಾಶನಿಮಗೇ…

ಕಾಳಜಿ ಕನಿಕರ ಒಲುಮೆ ದುಡಿಮೆ ಎಲ್ಲದರಲ್ಲೂ ಮೊದಲು ನೀನೇಆದರೆದರ್ಜೆ ಎರಡನೆಯದೇ ತ್ಯಾಗ ಬಲಿದಾನದಲ್ಲೂ ಕಡಿಮೆಯೇನಲ್ಲಬಹುಶಃಚರಿತ್ರೆಯ ಪುಟಗಳೂ ಪಕ್ಷಪಾತಿಗಳೇ ಇರಬೇಕುಮರೆಮಾಚಿಬಿಟ್ಟಿವೆಒತ್ತಡಕ್ಕೋ ವ್ಯವಸ್ಥೆಗೋ…

ರಾತ್ರಿ ಅವರ ದೃಷ್ಟಿಯ ಪರಿಧಿಯನ್ನೆಲ್ಲಾ ಆ ಕೊಳವೇ ಆವರಿಸಿತ್ತು. ಕೊಳದಲ್ಲಿ ಚಂದ್ರ ಚಂಚಲಚಿತ್ತನಾಗಿದ್ದರೆ ಮೇಲೆ ಕಡುಗಪ್ಪು ಆಗಸದಲ್ಲಿ ಆತ ಸಮಚಿತ್ತನಂತೆ…

ಶೀನ್ಯಾ ಸೋನ್ಯಾಓಡೋಡಿ ಬರ್ರಿಮಳೆರಾಯನಾಟಾನೋಡೋಣ ಬರ್ರಿ ಮಳಿ ಜೋರು ಬಂದುತುಂಬ್ಯಾದ ಹಳ್ಳಹರಿಯೋದ್ನೋಡ್ತಾಕುಣಿಯೋಣು ಬರ್ರಿ ಬಟ್ಟೆಯನು ಕಳಚಿದಿಗಂಬರರಾಗಿಕೆನ್ನೀರ್ಮುಳುಗಿಆಡೋಣ ಬರ್ರಿ ದಂಡ್ಯಾಗ್ನಿಂತುಟಾವೆಲ್ಲಿನೊಳಗೆಸಣ್ಸಣ್ಣ ಮೀನಾಹಿಡಿಯೋಣ ಬರ್ರಿ……

ಧಗಧಗ ದಹಿಸುತ್ತದೆ ಬೆಂಕಿ;ಸುಯ್ಯನೆ ಸುಳಿಯುತ್ತದೆ ಗಾಳಿ;ಜುಳುಜುಳು ಹರಿಯುತ್ತದೆ ನೀರು;ಪರದೆ ಹೊದಿಸಿದಂತೆ ಪಸರಿಸಿದೆ ಬಾನು;ಗಿರಗಿರ ತಿರುಗುತ್ತದೆ ಭೂಮಿ.ಫರ್ಮಾನು ಹೊರಡಿಸಿಯಾರೆಯಾರೋಅವುಗಳಿಗೆ ಸುಮ್ಮನೆ ಇರಲು?…

ಹೊಸ ಬ್ರಾಹ್ಮಣ ಸನ್ಯಾಸಿ: ದೇವರು ಮತ್ತು ಧಾರ್ಮಿಕ ವ್ಯವಸ್ಥೆಯ ತೀಕ್ಷ್ಣ ವಿಶ್ಲೇಷಣೆಹೊಸ ಬ್ರಾಹ್ಮಣ ಸನ್ಯಾಸಿಲೇ: ಡಾ. ಅರವಿಂದ ಮಾಲಗತ್ತಿಪುಟ:108 ಬೆಲೆ:…

ಕನ್ನಡ ಸಿನಿಮಾಕ್ಕೆ ಈಗ ಸುವರ್ಣ ಯುಗ.‌ ಕೆಜಿಎಫ್ ಗೆಲುವಿನ ನಶೆ ಮುಗಿಯುವುದರೊಳಗೆ ಸಾಲು ಸಾಲು ಗೆಲುವಿನ ವಿಜಯೋತ್ಸವ. ಈ ಹಿನ್ನೆಲೆಯಲ್ಲಿ…

ಶೈಮ್ ಸೂಚಿನ್-Chaim Soutine ( ೧೮೯೩-೧೯೪೩) ಎಕ್ಸ್ ಪ್ರೆಷನಿಸಂ ಶೈಲಿಯನ್ನಳವಡಿಸಿಕೊಂಡು ಕಲಾಕೃತಿಗಳನ್ನು ರಚಿಸಿದ ಅದ್ಭುತ ಚಿತ್ರಕಾರ. ಲಂಡನ್ ನ ಕ್ರಿಸ್ಟಿ’ಸ್…

      ಫೋಟೋದಲ್ಲಿರುವವರು ಸತ್ತು ಹೋಗಿರುವುದಕ್ಕೂ, ನಾನು, ನಾವೆಲ್ಲ ಬದುಕಿ ಉಳಿದಿರುವುದಕ್ಕೂ ಏನು ವ್ಯತ್ಯಾಸವಿದೆ ಎನ್ನುವುದೇ ಪ್ರಶ್ನೆ. ಕಾಲ ಅಲ್ಲೇ ನಿಂತು…

ಅವರಿಂದ ಒಂದು ಹೆಜ್ಜೆ ದೂರಇಡುವುದುನಿನ್ನ ಸನಿಹಕ್ಕೆ ಒಂದು ಹೆಜ್ಜೆಎಂದಾದರೆ ನಡೆಯುತ್ತಲೇ ಇರುವೆ ಇತರರು ಹೇಳಿದಂತೆ ಮಾಡುತ್ತಿದ್ದೆಕುರುಡನಾಗಿದ್ದೆಇತರರು ಕರೆದಾಗ ಬರುತ್ತಿದ್ದೆಕಳೆದುಹೋಗಿದ್ದೆಆಮೇಲೆ ನಾನು…