ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತುಳು ಸಾಹಿತ್ಯಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ ಅಪಾರವಾದದ್ದು. ಈ ನೆಲದ ಮಣ್ಣಿನ ವಾಸನೆಯ ಫಲವೋ ಅಥವಾ ತುಳುವಿನ ಆಕರ್ಷಣೆಯೋ ಬಾಸೆಲ್…

ಮುಂಬಯಿಯ ಮಡಿಲಲ್ಲಿ ಅದೆಷ್ಟೋ ಸುಂದರ ವಿಸ್ಮಯ, ವರ್ಣನೆಗೆ ನಿಲುಕದ ತಾಣಗಳಿವೆ. ಪ್ರತಿಯೊಂದು ತಿರುವಿನಲ್ಲೂ ಒಂದೊಂದು ವಿಹಂಗಮ   ನೋಟವಿದೆ. ಕಲಾವೈಭವದ…

ಪ್ರೈಮರಿ ಸ್ಕೂಲಿನಲ್ಲಿ ಓದುವಾಗ ಸದಾ ವಟಗುಡುತ್ತಿದ್ದ, ತಾನೇ ಮಾನಿಟರ್ ಎಂಬಂತೆ ಮೇಲ್ದನಿಯಲ್ಲಿ ಮಾತನಾಡುತ್ತಿದ್ದ ಗೆಳತಿಯನ್ನು ನಮ್ಮ ಮೀನಾಕ್ಷಿ ಟೀಚರ್ ಅದೇನು…

ಮಿಥ್ ಎನ್ನುವ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಮಿಥಕ ಎನ್ನುವ ಪದವನ್ನು ಕನ್ನಡದ ಸಾಹಿತಿಗಳಾದ ಎ. ಎನ್. ಮೂರ್ತಿರಾಯರು ಪ್ರಚಾರಕ್ಕೆ ತಂದರು….

ಅಪಾರ್ಥ ಛಿದ್ರಗೊಳಿಸದಿರಿ ಒಳಗಿನ ದೇವರನ್ನುರೇಶಿಮೆಯ ನುಣುಪು ನಕಲಿಯಲ್ಲಮಮತೆ ನೀಡಿ ಮಗುವಿನಂತೆ ಮೋಹಿಸಿನರಳಿ ನೊಂದೀತು ಆ ಸುಮನಅವರಷ್ಟಕ್ಕೇ ಇರಲಿ ಬಿಡಿ ಹಾಗೇನೇ……

ಮಂಗಳೂರಿನ ಅತ್ಯಂತ ಪ್ರಾಚೀನ ದೇವಸ್ಥಾನವೆಂದರೆ ಕದ್ರಿಯ ಮಂಜುನಾಥ ದೇವಸ್ಥಾನ. ಇದು ಸುಮಾರು 10ನೆಯ ಅಥವಾ 11ನೆಯ ಶತಮಾನದಲ್ಲಿ ಕಟ್ಟಿರಬಹುದು ಎನ್ನಲಾಗಿದೆ….

ನಾನು ಮಲೆನಾಡಿನ ಕಡೆಯವಳು. ಯಲ್ಲಾಪುರ ಹತ್ತಿರದ ಕಂಪ್ಲಿ ಮಂಚಿಕೇರಿ ನನ್ನ ಊರು. ಮದುವೆಯಾಗಿ ಮುಂಬಯಿಯಲ್ಲಿ ನೆಲೆಸಿದ್ದೇನೆ. ನಾನು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ…

ನಿನ್ನ ಬಸಿರನು ಹೊತ್ತುನಿನ್ನ ಹೆಸರಿನ ತೊತ್ತುನಿನ್ನ ಮಾತಿಗೆ ಸೋತುದಕೆ ಯಾವ ಫಲವೊ ||ಮಡದಿಯಲ್ಲವು ನೀ ಎನ್ನಹೃದಯದ ರಾಜ್ಞಿಎನ್ನಲು ಕಂಡದ್ದು ಯಾವ…

ಉಸಿರಾಡುತ್ತಿವೆ ಹಲವು ಪಾತ್ರಗಳುಭಾವನೆ ಕಲ್ಪನೆಗಳ ರೆಕ್ಕೆಪುಕ್ಕಗಳೊಂದಿಗೆಹಾರುತ್ತಿವೆ ದಿಗಂತದಾಚೆಯ ಕನಸಿನ ಮನೆಗೋಮಿನುಗುತ್ತಿವೆ ಕಣ್ಣುಮುಚ್ಚಿ ತೆರೆಯುವುದರೊಳಗೆನಿಲುಕದ ನಕ್ಷತ್ರಲೋಕದಂತೆಕೃತಿಯ ಜೀವಂತಿಕೆಗೆ ಇಷ್ಟು ಮಾತ್ರ ಸಾಕು!…

ಇಟಲಿ ದೇಶದ ಒಂದು ಅನಾಮಿಕ ಕಥೆ.  ವೆನಿಸ್ ಶಹರದ ಹತ್ತಿರದ ಒಂದು ಪಟ್ಟಣದ ಚಿರಪರಿಚಿತ ಕಾಫೀ ಶಾಪಿನಲ್ಲಿ ಪ್ರವಾಸಿ ಮಿತ್ರರಿಬ್ಬರು…

೧.ಇಳಿಸಂಜೆಯಲಿ ನೀಬಂದು ನಿಂತೆ.ಮನದಲಿ ಉಳಿದು ಬಿಟ್ಟೆ.ನಾ ಕರಗಿ ಹೋದೆ. ೨.ಒದ್ದೆ ಕೂದಲ ಕೊಡವಿಮುಂಗುರುಳ ಸರಿಸಿಆಗಷ್ಟೇ ಅರಳಿದಮಲ್ಲಿಗೆ ಮುಡಿಯೇರಿದೆಪರಿಮಳದ ಜೊತೆಗೆನಿನ್ನ ನೆನಪು…

ಹುಬ್ಬಳ್ಳಿ ಹುಡುಗ, ಎಂಜಿನಿಯರಿಂಗ್ ಪದವೀಧರ, ಮಾಜಿ ಮುಖ್ಯಮಂತ್ರಿಗಳ ಮಗ, ಅಪ್ಪನ ಕಿರು ಬೆರಳು ಹಿಡಿದು ವಿಧಾನಸೌಧ ಸುತ್ತುತ್ತಿದ್ದ ಬಸವರಾಜ ಬೊಮ್ಮಾಯಿ…

ಒಬ್ಬ ವ್ಯಕ್ತಿಯನ್ನು ಒಳ್ಳೆಯವನೆಂದೂ ಇನ್ನೊಬ್ಬ ವ್ಯಕ್ತಿಯನ್ನು ಕೆಟ್ಟವನೆಂದೂ ವಿಂಗಡಿಸುವುದು ಅಷ್ಟು ಸುಲಭವಾ, ಹಾಗೆ ವಿಂಗಡಿಸಲಿಕ್ಕೆ ಇರುವ ಮಾನದಂಡಗಳೇನು, ಆ ಮಾನದಂಡಗಳನ್ನು…