(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೫ ) ಈ ಪ್ರಾಕಾರದಲ್ಲಿ ಎರಡು ಮುಖ್ಯ ಭಾಗಗಳಿವೆ….
ಸುಕ್ಕಾದ ಚರ್ಮ ನಿಮಿಷಕ್ಕೊಂದು ಕೆಮ್ಮುಓಡಾಡಲು ಬೇಕು ಕೋಲಿನಾಸರೆಬದುಕಿನ ಅಂಚಿನ ದಿನಗಳಎಣಿಸುತಿಹಳೇ ಈ ನೀರೇ?ಇದು ಜಗತ್ತು ನನ್ನ ಬದುಕ ನೋಡೋ ವಾಸ್ತವ…
೧ :ನನ್ನಲ್ಲಿ ಉಸಿರಿದೆ ಇನ್ನು , ಇರುವಾಗಲೇ ಅತ್ತು ಬಿಡುನಾನಿಲ್ಲದಾಗ ಬತ್ತುವದು ಕಣ್ಣು, ಇರುವಾಗಲೇ ಅತ್ತು ಬಿಡು ಈಗಲೇ ಹಾರಾಡಿದೆ…
ತನ್ನ ಜಾತಿಯೇ ಮುಂದೆ ಅನ್ಯರು ಹಿಂದೆಮತ್ತೊಂದು ನೀತಿಗೆ ಪರನಿಂದೆಹಿಂದುಳಿಯುವುದೇ ಒಂದು ವರವಿಂದುನಿನ್ನೆ ಹಿಂದಿದ್ದುದು ಇಂದು ಮುಂದು ವೈಟ್ ಕಾಲರ್ ಜಾಬಲ್ಲೂ…
‘’ ನಮ್ಮದು ಹೆಣ್ಣಿನ ಮನಸ್ಸು ಗಂಡಿನ ಶರೀರ’’ ಎಂದ ಮಂಜಮ್ಮ ಜೋಗತಿಯ ಮಾತುಗಳು ಮತ್ತೆ ಮತ್ತೆ ಕೇಳಿಸುತ್ತಿವೆ.ನಾವು ಯಾಕೆ ಹೀಗೆ?…
ಶರಣಾರ್ಥಿಯಲಿ ನನ್ನ ಪಾಲಿಗೆ ಅಪರಿಚಿತನಂತೆ ತೂಗಾಡುತ್ತಿದ್ದ ದೊಡ್ಡ ಪರದೆಯ ಸ್ಮಾರ್ಟ್ ಟಿ.ವಿ. ಕಳೆದ ಒಂದು ವಾರದಿಂದ ತುಂಬಾ ಹತ್ತಿರವಾಯಿತು.ಅದಕ್ಕೆ ನೆಟ್‌ಫ್ಲಿಕ್ಸ್…
ಆಗ ಸನ್ನಿವೇಶ ಬಹಳ ಅನುಕೂಲವಾಗಿತ್ತು. ವಸಂತ ಋತು. ಇಳಿಸಂಜೆ, ಕುಸುಮಿತ ಸಮಯ. ಮರದ ಕೊಂಬೆಯಮೇಲೆ ಎರಡು ಹಕ್ಕಿಗಳು, ಪ್ರೇಮ ವಿನಿಮಯದಲ್ಲಿ…
(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೪ ) ನಾ ನನ್ನನ್ನು ಆರ್ಯ ಸಂಸ್ಕೃತಿಗೆ (ಸನಾತನ)…
ಅರೆ ಸ್ವತಂತ್ರರು ನಾವುಅರೆ ಸ್ವಯಂಚಾಲಿತರು ಉಟ್ಟ ಸೀರೆಗೆ ಇಟ್ಟ ನೆರಿಗೆಗೆಉಂಟು ನಮಗೆ ಆಯ್ಕೆಯುನೆಟ್ಟ ಕಂಗಳು ಬಿಟ್ಟ ಟೀಕೆಯುಉಳಿಸಿಟ್ಟ ಅವಕಾಶವು ಅರೆ…
ಅಲ್ಲಿಗೆ ಬರುವವರೆಗೆ…ನನ್ನ ಕತ್ತಲಿಗೆನಾನೇ ಬೆಳಕಾಗಬೇಕಿದೆದೀಪದ ಕೆಳಗೇ ಕತ್ತಲಂತಲ್ಲ?ಅದು ಈಗ ನನ್ನರಿವಿಗೆಬರುತಲಿದೆ. ಜಗಕೆಲ್ಲ ಬೆಳಕಿನ ಬರವಿಲ್ಲಬೆಳಗುತ್ತಲೇ ಇದ್ದೇನೆ ನಾನುಝಗ-ಮಗ, ಝಗ-ಮಗ!ಎಣ್ಣೆ ಹೀರಿಬೆಂಕಿಯ…
ಉದಯ್ ಪುರಾಣಿಕ್ 75 ವರ್ಷಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ, ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡ ಸಾಹಿತ್ಯ ಮತ್ತು ಕಲೆಗೆ ಜಾಗತಿಕ…
(ಹಿಂದಿನ ಭಾಗ : ಪಂಪಾ ಕ್ಷೇತ್ರದ ಇತಿಹಾಸ ಗಮನ – ೩ ) ಮಳೆಗಾಲದ ಸಮಯವಾದ್ದರಿಂದ ನೆಲವೆಲ್ಲ ಹಸಿರು, ಆಗಸವೆಲ್ಲ…
ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮನ್ನಾಡೆ, ಮತ್ತು ಮುಕೇಶ್ ಮೊದಲಾದ ಗಾಯಕರನ್ನು ಹಿಂದಿ ಸಿನಿಮಾದ ಅತ್ಯಂತ ಪ್ರಭಾವಿ ಧ್ವನಿಗಳೆಂದು ಪರಿಗಣಿಸಲಾಗುತ್ತದೆ….
ಎಲ್ಲದರ ನಡುವೆಯೂಹೇಗಿಷ್ಟು ತಿಳಿಯಾಗಿರುವಿಎಂಬ ಸೋಜಿಗದಲ್ಲಿಶುರುವಾದದ್ದು ಈಗ ದೈನಿಕ ಎಂದರೆಅದು ಬರಿಮಾತಲ್ಲ ಕನವರಿಕೆಯ ಕತ್ತಲು ಕಳೆದುಆವರಣದಾಚೆ ಅರಿವಹೊತ್ತು ಈಗ ಬೆಳಗಿರುಳೂ ಹೊಳಪುಕಂಡಷ್ಟೂತೀರದ…
ದೀಪವೆಂದರೆ ಬೆಳಕು, ಮಾರ್ಗ,ಸ್ಪೂರ್ತಿ,ಜ್ಞಾನ. ನಮ್ಮ ಮನಸ್ಸಿ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ಎಂದಾಗಲಿ, ‘ಬೆಂಕಿ’,’ಉರಿ’,’ಜ್ವಾಲೆ’,’ಅನಲ’ ,’ಕಿಚ್ಚು’ ಎಂದು ಕರೆಯುವುದಿಲ್ಲ. ಇದರಲ್ಲೆ ದೀಪದ ಮಹತ್ವ ಅಡಗಿದೆ. ಲೋಕ ವ್ಯಾಪಾರದ ಕತ್ತಲನ್ನು ಹೊಡೆದೋಡಿಸಲು ದೀಪ ಅಗತ್ಯ ಆದರೆ ನಮ್ಮಂತರ್ಗತ ಅಜ್ಞಾನವನ್ನು ಹೊಡೆದೋಡಿಸಲು ಜ್ಞಾನ ಎಂಬ ದೀವಿಗೆಯ ಅವಶ್ಯಕತೆ ಇದೆ. ನರಕಾಸುರನಿಂದ ಪೀಡಿತರಾಗಿದ್ದವರನ್ನು ಕೃಷ್ಣ ಕಾಪಾಡಿದ ಈ ದಿನವನ್ನು ‘ನರಕಚತುರ್ದಶಿ’ ಎಂದು ಕರೆಯುತ್ತೇವೆ ಅಂದರೆ ಬಂಧನ ಎನ್ನುವ ಕತ್ತಲಲ್ಲಿ ಇದ್ದವರನ್ನು ಬಿಡುಗಡೆ ಎಂಬ ಬೆಳಕಿಗೆ ತಂದವನು ಶ್ರೀಕೃಷ್ಣ. ಬಲಿ ಚಕ್ರವರ್ತಿ ಭೂಮಿಗೆ ಬರುವ ದಿನವನ್ನು ‘ಬಲಿಪಾಡ್ಯ’ ಎನ್ನುತ್ತೇವೆ. ಇಲ್ಲೆಲ್ಲ ಸಂತಸವನ್ನೆ ಕಾಣುವುದು.ಇಷ್ಟೆ ಎನ್ನುವುದೆ?ಇಲ್ಲ! ಅಶ್ವಯುಜ ಮಾಸ ಕಳೆದು ಕಾರ್ತಿಕ ಮಾಸ ಬರುವ ಸಂದರ್ಭಕ್ಕೆ ಭೂಮಿಯಲ್ಲಿ ಸಹಜವಾಗಿ ಕತ್ತಲು ಹೆಚ್ಚಾಗಿ ಆವರಿಸಿರುತ್ತದೆ. ವರ್ಷದಲ್ಲಿಅತ್ಯಂತ ಕಡಿಮೆ ಬೆಳಕಿರುವ ದಿನ ಡಿಸೆಂಬರ್ 22ಕ್ಕೆ ಮುನ್ನ ಕಾರ್ತಿಕ ಮಾಸವಿರುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ನವೆಂಬರ್ನಲ್ಲಿ ಕಾರ್ತಿಕ ಮಾಸ ಪ್ರಾರಂಭವಾಗಿ ಸರಿಸುಮಾರು ಡಿಸೆಂಬರ್…
೧.ಆತಂಕ ಸ್ವಪ್ನದ ನೌಕೆಬಂದಿದೆಯೆಂದರುನಾವು ನಂಬಲಿಲ್ಲ ಊಟ ಮಾಡಿಹೋಗಿ ನೋಡಿದರೆಈಗ ತಾನೆಹೊರಟೋಯಿತೆಂದರುನಾವು ನಂಬಲಿಲ್ಲ ಆದರು ಒಂದು ಆತಂಕವುಳಿಯಿತುಅಂದಿನಿಂದಲೂ ಅದುಕಾಡುತ್ತಿರುವುದುಏನೋನಷ್ಟಗೊಂಡಂತೆ ೨.ಮುಂದೆ ಹಿಂದೆ…
ಕವಿಯೊಬ್ಬ ಮಳ್ಳ .ತನಗನಿಸಿದ್ದನ್ನುಅನ್ನಿಸಿದಾಕ್ಷಣವೆ ಹೇಳಿ ಅಲ್ಲಿ ಟಳಾಯಿಸುವ ಉರಿಮುಕದ‘ಸಜ್ಜನ’ರ ಭಯಕ್ಕೆ ಹೆದರಿ ಅಲ್ಲಿಂದ ಆ ಕ್ಷಣವೇ ಜಾಗ ಖಾಲಿ ಮಾಡುತ್ತಾನೆ…
ಕುಂಟು ಲೋಕದಲ್ಲಿ ನಾವು ಹೆಳವರಾಗಬಾರದು ಮುಂಜ್ ಮುಂಜಾನೆಅಲ್ಲಾ ಹು ಅಕ್ಬರ್ ಕೂಗಿದಾಗ ಇನಿ ಬೆಳಕುಜಗತ್ತನ್ನು ತುಂಬುತ್ತದೆ ಎಳೆಯ ಬಿಸಿಲಿನ ಜೊತೆಮನೆಯ…
ಎರಡು ದಡಗಳ ನಡುವೆಮುಟ್ಟಿಯೂ ಮುಟ್ಟದ ಹಾಗೆನಿರಾತಂಕ ಹರಿವಜೀವನದಿ. ಎಡ ಬಲಗಳ ಈ ದಡಗಳಹುಸಿ ಪ್ರತಿಬಿಂಬನದಿಯಂತರಂಗದಲಿತುಸುವೆ ಅಲ್ಲಾಡುತ್ತ. ನದಿಯಿಂದಲೇ ಬದುಕುಕಟ್ಟಿಕೊಂಡೀ ದಡಗಳುಬೆಳೆದಂತೆ,ಕೆಲವೊಮ್ಮೆಅಹಮ್ಮಿನಲಿ…