ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಿಂದೆ ನಾನೊಂದು ಕತೆ ಓದಿದ್ದರ ನೆನಪು, “ನಿಜವಾದ ಪ್ರೇಮಿ, ತನ್ನ ಪ್ರೇಮಿಯನ್ನು ಮದುವೆಯಾಗದೆಯೇ ಪ್ರೀತಿಸಬಲ್ಲ.” ಆಗ ನಾನೂ ಅದನ್ನೇ ನಿಜವೆಂದೇ…

ಮತ್ತೆ ಅದೇ ಆಷಾಢ ಅದೇ ಕಾಳ ಮೇಘಉಧೋ ಎನ್ನುತ್ತಿದೆ ಬಿರುಮಳೆಹುಡುಗಿನೆನಪಿದೆಯೇ ಎಷ್ಟೊಂದು ದೋಣಿಗಳುನನ್ನೆಡೆಯಿಂದ ನಿನ್ನಡೆಗೆ ತುಳುಕುತ್ತ ನೆನೆಯುತ್ತ ನೀರಲ್ಲಿ ಆಡುತ್ತಾನಿನ್ನೆಳೆಯ…

“ರಾಮಜನ್ಮ ಭೂಮಿ-ಬಾಬ್ರಿ ಮಸೀದಿ” ವಿಷಯ ಹೇಗೆ ಹೇಳಬೇಕೋ ಯೋಚಿಸುತ್ತಿದ್ದಾನೆ ರವೀಂದ್ರ. ಈ ವಿಷಯದಲ್ಲಿ ಒಬ್ಬೊಬ್ಬರದು ಒಂದೊಂದು ರೀತಿಯ ಅಭಿಪ್ರಾಯ. ಯಾರು…

ಬಂದವರೊಂದಿಗೆ ಅತ್ತೆಯವರ ಗುಣಗಾನವಾಯಿತು. ಎಲ್ಲರೂ ಹೊರಟರು. ಇವರೂ ಹೊರಡಲೆಂದು ಎದ್ದಾಗ ವನಜಾಕ್ಷಿ “ಹೀಗ್‌ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ. ನಿಮ್ಮನೆಗೆ…

ಯುದ್ಧ ಗೆದ್ದನಂತರರಾಜಬೀದಿಗಳಲಿ ಹಾಡುವಸುಖದ ಆಲಾಪಗಳಲ್ಲಿಸೊಗಡುಹುಡುಕಹೋಗಿವೃಥಾ ಸೋಲಬೇಡಿ ಉದುರಿರುವುದುಹುಡಿ ಕುಂಕುಮ,ಕೆಂಪುಹಾಸೆಂದುಮೋಸ ಹೋಗಬೇಡಿ ನಿಟ್ಟುಸಿರಿನಹಬೆಯ ಬೆಟ್ಟನೋಡುತ್ತಾಗಿರಿಮುಗಿಲಿನಪ್ರೇಮ ಹಾಡಬೇಡಿ ಕಪ್ಪು ಮೊಗ್ಗೆಗಳುಅರಳಿರಬಹುದುಗಿಡದ ಬುಡದಲ್ಲಿಕುಳಿತು ಕಾರಣಹುಡುಕಬೇಡಿ…

ಇವಳು ಮುಟ್ಟಾದ ದಿನಮನೆಯ ತುಂಬೆಲ್ಲಾ ಹೊನಲು ಬೆಳಕಂತೆಹರಡಿಕೊಂಡಿದ್ದ ಅಮ್ಮ,ಪಾಯವಿಲ್ಲದಹಜಾರದ ಮೂಲೆಯಲ್ಲಿಕತ್ತಲೆಯ ಹೊದ್ದುಮಲಗಿದ್ದೇ ನೆನಪಾಗುತ್ತದೆ. ಇವಳದೇ ಮುತ್ತಿನಕ್ಷತೆಯಲ್ಲಿ ನಿತ್ಯ ಪಟ್ಟಾಭಿಷಿಕ್ತನಾಗುವನಾನುಇವಳು ಮುಟ್ಟಾದ…

ಎನಿತು ಮಾಯೆಯಡಗಿದೆ ಈ ಕಂಗಳಲಿಅಮಲೇರದ ಬೃಹತ್ ಕಾಯಕೆಮದವೇರಿಪ ಮತ್ತನೇರಿಸಿಕ್ಷಣ ಮೂಕವಿಸ್ಮಿತನನ್ನಾಗಿಸಿದೆ.. ಅರಳದ ಬಯಕೆಗಳನುದಿಸಿವಿರಹದಾ ಬೇಗೆಯಲಿ ಬೇಯಿಸಿಹೃದಯದಿ ಚಿತ್ತಾರವನು ಬಿಡಿಸಿಅನುಗಾಲ ನೆನಪಿಸುತಿದೆ…

ಸಮಯವ ಕೊಲ್ಲುತ್ತ ಕುಳಿತಿದ್ದೆ,ಇತ್ತ ತಲೆ ರಣರಂಗದಂತಾಗಿತ್ತು, ಅತ್ತಗಾಜಿನ ಮನೆಯ ಶಾಖವೇರುತ್ತಿತ್ತುಒಮ್ಮೆ ಆಚೆ ಕಣ್ಣಾಡಿಸಿದೆ ರಣ ಬಿಸಿಲು, ಅಬ್ಬ!! ಹಾಕಿಸಿದಾಗಿನಿಂದಲೂ ತೊಳೆತ…

ಪುಸ್ತಕ: 🔰ಸಂಜೆಯ ಮಳೆ (ಲಲಿತ ಪ್ರಬಂಧ) 💦ಲೇಖಕಿ: ಶ್ರೀಮತಿ ಟಿ.ಎಸ್. ಶ್ರವಣಕುಮಾರಿ ಬ್ಯಾಂಕ್ ಉದ್ಯೋಗಿಯಾಗಿದ್ದು ನಿವೃತ್ತಿಯ ನಂತರವೇ ಸಾಹಿತ್ಯ ರಚನೆಯಲ್ಲಿ…

ಕಾವ್ಯ******ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು ‘ಮೈ ಕೊಟ್ಟ’ ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು…

ಪ್ರತಿ ದಿನ ಸಾವಿನ ಸುದ್ದಿ ಕೇಳಿಭಯವಾಗುತ್ತಿತ್ತುನನಗ್ಯಾರು ಮಕ್ಕಳಿಲ್ಲವೆಂದುಏಕಾಂತ ಕಾಡುತ್ತಿತ್ತುಅದಕ್ಕಾಗಿ ತುಂಬಾ ಹುಡುಕಾಡಿದೆನನ್ನೊಂದಿಗಿರಲು ಯಾರೂ ಒಪ್ಪಲಿಲ್ಲನಾಲ್ಕು ಪುಟ್ಟ ಗಿಡಗಳು ಸಿಕ್ಕವುಹೊಂದಾಣಿಕೆ ಇಲ್ಲದೆಯೂ…

ಭಾವದೊಲುಮೆ ತೇರನೇರಿನಿನ್ನ ದಾರಿ ಕಾದೆನುಜಾವದಿರುಳು ಕಳೆಯಿತೀಗಇನ್ನು ಜಾಡ ಕಾಣೆನು || ಯಾಕೋ ಬರದೆ ಹೋದೆ ನೀನುಅರಿಯದಾದೆ ಕಾರಣಬೇಕು ಬೇಡ ಎನದೆ…