ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಒಂದಾನೊಂದು ದಿನ ಬೆಳ್ಳಂಬೆಳಿಗ್ಗೆ ಸೂರ್ಯಾಷ್ಟಕದೊಂದಿಗೆ ಸೂರ್ಯನ ಕಿರಣಗಳಿಂದುಸುರಿದ ಜೀವಸತ್ವದಿಂದ ಜೀವ-ಸ್ನಾನ ಮಾಡಿ, ನೀರನ್ನು ಮೈಯ್ಯಮೇಲೆ ಹುಯ್ದುಕೊಂಡು, ಚರ್ಮಕ್ಕೆ ಹದಮಾಡಿದ ನೂಲಿನಿಂದ…

ಇಂದು ಪ್ರಕೃತಿ ತನ್ನ ದಿಕ್ಕನ್ನು ಬದಲಿಸುವ ಸಂಕ್ರಮಣ ಕಾಲ.ಇದು ಪ್ರತಿ ವರ್ಷದ ಪ್ರಕ್ರಿಯೆ. ಮನುಷ್ಯ ಮಾತ್ರ ಬದಲಾಗಲಾರ ಎಂಬ ಹಳಹಳಿ….

ವಿದಾಯ ಎಂದೂ ಬಾರದ ಅಪರೂಪದ ಅತಿಥಿದುಃಖ,ದುಗುಡ ತುಂಬಿದ ಮನೆಗೆ‘ದಿಢೀರ್’ ಭೇಟಿಯಿತ್ತು,ಇರುವಲ್ಪ ಕಾಲದಲೇ ನೋವ ಮರೆಸಿದುಗುಡ ದೂರಾಗಿಸಿ,ನಗೆಯ ಕಾರಂಜಿಚಿಮ್ಮಿಸಿ ಬೆಂಗಾಡು ಮನೆ,ಮನಗಳಲ್ಲಿಕಣ್ಣಂಚಿನಲಿ…

ಅಕ್ಕಿ ಆರಿಸುವಾಗ ಅವ್ವನಿಗೆ ಸಿಕ್ಕನುಚ್ಚು ನನ್ನ ಕವಿತೆತನ್ನ ತಾನೇ ಸುಟ್ಟುಕೊಂಡುಅನಾಥವಾಗಿ ಬಿದ್ದಅಪ್ಪ ಎಳೆದೆಸೆದ ಬೀಡಿಯ ಚೂರೂ ನನ್ನ ಕವಿತೆ. ಎಡೆಬಿಡದೆ…

ಸಂಕ್ರಾಂತಿಯೆಂದರೆ ರೈತರಿಗೆ ಹಬ್ಬ, ಸೂರ್ಯ ತನ್ನ ಪಥ ಬದಲಿಸುವ ಶುಭಕಾಲ ಎಂಬ ಪ್ರೌಢ ವಿಚಾರಗಳೆಲ್ಲ ತಲೆಗೂದಲ ಬಳಿಯೂ ಬಾರದಷ್ಟು ಮುಗ್ಧ…

ಎಳ್ಳುಬೆಲ್ಲ ತಿಂದು ಆರೋಗ್ಯ ಪಡೆಯಿರಿ. ಕೋವಿಡ್-19 ಪಿಡುಗಿನ ಮಧ್ಯೆಯೂ ಹಬ್ಬಗಳ ಆಚರಣೆ ಸಾಂಪ್ರದಾಯಿಕವಾಗಿಯೇ ನಡೆಯುತ್ತಿದೆ. ಕೊರೋನದಿಂದ ಹಬ್ಬಗಳನ್ನು ಸರಳವಾಗಿಯೇ ಆಚರಿಸುತ್ತಿದ್ದಾರೆ….

ಸಂಕ್ರಾಂತಿ ಎಂದರೆ ‘ಪರ್ವಕಾಲ’, ‘ಪುಣ್ಯಕಾಲ’. ಸೂರ್ಯ ತನ್ನ ಪಥವನ್ನು ಬದಲಿಸುವಕಾಲ. ‘ಉತ್ತರಾಯಣ ಪುಣ್ಯಕಾಲ’ ಎಂದೂ ಕರೆಯುವುದು ಇದೆ. ಮಕರ ಸಂಕ್ರಾಂತಿ…

೧)‘ಅವನ ಮಾಸಲು ನೆನಪುಗಳನ್ನುಹಚ್ಚಿಕೊಂಡಿದ್ದೇನೆ.’ತಗ್ಗಿದ ಸ್ವರದಲ್ಲಿ ನಾನೆಂದೆ‘ನಾ ನಿನ್ನ ಪ್ರೀತಿಸುತ್ತೇನೆ’ಇವನೆಂದ ‘ನಿನ್ನ ಕಣ್ಣಿಗಿಳಿದು ಅವನಹುಡುಕುತ್ತೇನೆ’ನಾನೆಂದೆ‘ನಿನ್ನ ಬೆಳಕಿನಲ್ಲಿನಾ ನನ್ನೇ ಕಾಣುತ್ತೇನೆ’ಇವನೆಂದ ನಿಟ್ಟುಸಿರಿಟ್ಟು ಮತ್ತೆಏರತೊಡಗಿದೆ…

ಜನವರಿ ತಿಂಗಳು ಬಂತೆಂದರೆ ನನಗೆ ಬಣ್ಣಬಣ್ಣದ, ಬಗೆಬಗೆಯ ವಿನ್ಯಾಸಗಳ ಗ್ರೀಟಿಂಗ್ ಕಾರ್ಡುಗಳು ನೆನಪಾಗುತ್ತವೆ; ಹೊಸವರ್ಷದ ಶುಭಾಶಯ ಹೇಳಲೆಂದೋ ಅಥವಾ ಸಂಕ್ರಾಂತಿಕಾಳುಗಳನ್ನು…

ಸ್ವಾಮಿ ವಿವೇಕಾನಂದರು 1893ರಲ್ಲಿ ಶಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸಗಳಿಗೆ ಈಗ ನೂರಿಪ್ಪತ್ತೈದು ತುಂಬಿದೆ. ಶಿಕಾಗೋ ಉಪನ್ಯಾಸವೆಂದಾಕ್ಷಣ ನಮ್ಮ ಸ್ಮರಣೆಗೆ…

ಯುವಕರ ಐಕಾನ್, ಭಾರತದ ಸಾಂಸ್ಕೃತಿಕ ರಾಯಭಾರಿಸ್ವಾಮಿ ವಿವೇಕಾನಂದರ ಜನ್ಮ ದಿನದ ಸಂದರ್ಭದಲ್ಲಿ…….( ಜನವರಿ 12 )…….. ಮರೆಯಾಗುತ್ತಿರುವ ಯುವಕರ ವಿವೇಚನಾ…

ಆತ್ಮೀಯ ಕನ್ನಡಿಗ ಮಿತ್ರರೇ, ಹಿರಿಯ ಚಿಂತಕರೇ, ಶಿಕ್ಷಣ ತಜ್ಞರೇ, ಸರಕಾರಿ ಹಾಗೂ ಆಡಳಿತ,ಯೋಜನಾ ಕರ್ತೃರೇ,ವಿಷಯ ಪ್ರಸ್ತಾಪ ಮಾಡುವ ಮುಂಚೆ ಒಂದು…

‘ಪ್ರೀತಿ’ ಪದವೇ ಎಷ್ಟೊಂದು ಭಾವತುಂಬಿದ ಸಮುದ್ರ ಅಲ್ಲವೇ! ಬಹುಶಃ ನಮ್ಮ ಅಸ್ತಿತ್ವದ ಚಿಕ್ಕ ತುಣುಕೊಂದು ಜಗತ್ತನ್ನು ನೋಡುವ ಮುಂಚಿತವಾಗಿಯೇ ನಾವೆಲ್ಲರೂ…

“ಓಂ ಭೂರ್ಭುವಃ ಸ್ವಃ|| ತತ್ಸವಿತುವರೇಣ್ಯಂ|| ಭರ್ಗೋ…ಎಂದು ಮೂರು ಗಂಟೆ ಬೆಳಗಿನ ಜಾವದಲ್ಲಿ ನನ್ನ ಮಾವ ಶ್ರೀಪಾದ ರಾಯರು ಮಂತ್ರ ಪ್ರಾರಂಭಿಸಿದರೆಂದರೆ…

ಅಂಕಣ ಆರಂಭಿಸುವುದಕ್ಕೂ ಮುನ್ನ… ಸಿನೆಮಾ ಮತ್ತು ಪುಸ್ತಕ ತೀರಾ ಖಾಸಗಿಯಾದವು. ಯಾಕಾಗಿ ಯಾವುದು ಯಾರಿಗೆ ಇಷ್ಟವಾಗಬಲ್ಲದು ಅನ್ನುವುದು ಒಂಥರದ ಒಗಟು….

ಹರಿಶರಣ ಪೆಚ್ಚು ಬುಧಜನರಿಗೆ ಮೆಚ್ಚುದುರಿತವನಕೆ ಕಾಳ್ಗಿಚ್ಚುವಿರಹಿಗಳೆದೆದೆಗಿಚ್ಚು ವೀರರ್ಗೆ ಪುಚ್ಚು ಕೇಳ್ವರಿಗಿದು ತನಿಬೆಲ್ಲದಚ್ಚು॥೩೯॥ ಈ ಕಾವ್ಯವು ಹರಿದಾಸರಿಗೆ ಶ್ರೇಯಸ್ಸಾಗಿಯೂ, ಪಂಡಿತರಿಗೆ ಮೆಚ್ಚಾಗಿಯೂ,…

ಹರಹಿಕೊಂಡ ಕೇಶರಾಶಿಯಲ್ಲಿತೆರೆದ ಭೌತಿಕ ಸತ್ಯಕ್ಕೆಜಗ ತಲೆ ಬಾಗಿತುಹೊರ ಹರಿದ ಮಲಿನತೆಕಣ್ಣುಗಳಿಗೆ ನೀಡಿತು ಹೊಸ ನೋಟವ ನೊಸಲ ಭಸ್ಮ ತ್ರಿಕರಣ ಶುದ್ಧಿಯ…