ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹೊಸ ವರುಷದ ಹೊಸ ಸಂಚಿಕೆ

ಹೊಸ ವರುಷದ ಹೊಸ ಸಂಚಿಕೆ

ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳುಇಮ್ಮಡಿಸುತ್ತವೆ ಪುಸ್ತಕದ ಪುಟಗಳುಪುಟಗಳಲ್ಲಿರುವ ಎಲ್ಲವೂ… ಕೈಯಾಡಿದಂತೆ ಕಣ್ಣಾಡಿದಂತೆ ಪುಸ್ತಕಉಬ್ಬುತ್ತಾ ಉಬ್ಬುತ್ತಾ ಊದಿಕೊಳ್ಳುತ್ತ ,ಬೀಳುತ್ತೆ ನೆಲಕ್ಕೆ;…

ಎಂಟು ವರುಷಗಳ ತರುವಾಯ ಮತ್ತೆ ಕಾಲೇಜಿನ ಆವರಣದಲ್ಲಿ ಕಾಲಿಡುತ್ತಿದ್ದೆ.ಯಾವಾಗಲೂ ಜಾಣ ವಿದ್ಯಾರ್ಥಿಯೆನಿಸಿಕೊಂಡವಳಿಗೆ ಏನೋ ಅಳುಕು,ಏನೋ ಅನುಮಾನ, ಅಧೀರತೆ, ಕಳವಳ.ಒಟ್ಟಿನಲ್ಲಿ ಮನಸ್ಸು…

ಏನು ಹೊಸತು ಏನು ಹೊಸತು?ಬಾನು ಹೊಸತೆ , ಬುವಿಯು ಹೊಸತೆ?ಮೂಡಣದಲಿ ಮೂಡುವ ರವಿ ಹೊಸಬನೆ?ಹೊಸತೇ ಚಂದಿರ, ಬೆಳೆದಿಂಗಳು ಹೊಸತೆ?ಎರಡು ಮುಳ್ಳುಗಳು…

ಹೊಸಭಾವ ಧರಿಸಲುಕಾಪಿಟ್ಟ ಪದಗಳುಧ್ಯಾನಿಸುತ್ತಿವೆ. ಜೀವರಸದ ಒಸರುಬಾಲೆ ಹೆಣ್ಣಾದಉಪಚಾರ ಒಳಮನೆಗೆ ಸಿರಿತರಬೇಕುತೆನೆ ಹಸಿರಿನಾಚೆ ಇಣುಕಬೇಕು ತಡಪೆಯಲ್ಲಿ ಹಾಕಿಹೊಸಿಲು ತೊಳೆದುತೋರಣ ಕಟ್ಟಿಕುಂಕುಮ ಹಳದಿ…

ಹೂಮಾಲೆಯೊಂದು ಕಟ್ಟುತ್ತಿದ್ದೇನೆಸಾವಧಾನತೆಯಿಂದನಿಮಗ್ನಳಾಗಿ… ಒಂದರ ಪಕ್ಕ ಇನ್ನೊಂದುಒಂದೇ ಸಮ ಬರುವಂತೆಹೂವು ಇಟ್ಟು ಜೋಡಿಸಿ… ಕುಸುಮ ಕೋಮಲ ಪಕಳೆನೋವಾಗದಷ್ಟು ಸಡಿಲಸಪೂರವಾದ ದಂಟುಮೈಜಾರಿ ಬೀಳದಷ್ಟು…

ಗಜ಼ಲ್-೧ ನಿನ್ನನ್ನೂ ಮುಟ್ಟುವಂಥ ಮಾತುಗಳನ್ನು ಬರೆಯಬೇಕಿದೆಒಳಗನ್ನು ತಟ್ಟುವಂಥ ನುಡಿಗಳನ್ನು ಬರೆಯಬೇಕಿದೆ ಮೇಲುಮೇಲಿನ ಸಂಗತಿಗಳೇ ಬದುಕನ್ನು ತುಂಬುತ್ತಿವೆಎದೆಯನ್ನು ಕಲಕುವಂಥ ಸಾಲುಗಳನ್ನು ಬರೆಯಬೇಕಿದೆ…

ಚಲನಚಿತ್ರ ಗೀತೆಗಳನ್ನು ಕುರಿತು,ಚಲನಚಿತ್ರ ನಟರನ್ನು ಕುರಿತು ಈವರೆಗೆ ಹಲವಾರು ಸಂಶೋಧಕರು ಪ್ರೌಢಪ್ರಬಂಧ ಸಲ್ಲಿಸಿರುವ ಪೂರ್ವೇತಿಹಾಸ ಇರಬಹುದು.ಆದರೆ ಇದೇ ಮೊದಲಬಾರಿಗೆ ಎಂಬಂತೆ…

ಎಲ್ಲಿರುತ್ತವೆಯೋ ಏನೋ, ಮೊದಲ ಮಳೆಬಿದ್ದ ಮಾರನೇ ದಿನದ ಸಂಜೆಯ ಸುಮಾರಿಗೆ ಜಗುಲಿ ಕಟ್ಟೆ ವಾಡಲುಗಳಿಂದ ಅಪಾರವಾಗಿ ತುಂಬಿಹೋಗಿದ್ದವು.ಅಷ್ಟಕ್ಕೂ ಅವಕ್ಕೆ ಮಳೆ…

ಬೆಳ್ಳನೆ ಅರಳಿಕೊಳ್ಳುತ್ತಿದ್ದ ಕಿಟಕಿಯಾಚೆರಪ್ಪನೆ ಹಾರಿ ಗಬಕ್ಕನೆ ಹಿಡಿದುಕೂಗುತ್ತಿದ್ದ ಕೋಳಿಮರಿಯ ಕೊರಳು ಮುರಿದಿತ್ತುಕರಿಯ ಬೆಕ್ಕು.ಎದುರಿನ ಮುಚ್ಚಿದ ಕಿಟಕಿಯೊಳಗೆಅಯ್ಯೋ ಸಾಕು ಬಿಡ್ರೀಎಂಬ ಕೀರಲು…

ಸಂಜೆಯಾಯಿತೆಂದು ಮಂಗಮರವನೇರಿ ಕುಳಿತುಕೊಂಡುಸುರಿವ ಮಳೆಗೆ ನೆನೆದು,ನೆನೆದು ಚಳಿಗೆ ನಡುಗಿತು. ಹೊಟ್ಟೆ ಹಸಿವ ಕಳೆದರೇನು?ಬೆಚ್ಚಗಿರಲು ಮನೆಯು ಬೇಕು,ನೆಲೆಯೆ ಇಲ್ಲ ಬದುಕಿಗಿಂದು ಎಂದು…

“ಬ್ರಿಟನ್ ವೈರಸ್ ಬಂದಿದೆ!” “ಹೊಸವರ್ಷಾಚರಣೆ ಸಾಮೂಹಿಕವಾಗಿ ಇಲ್ಲ!” ಇತ್ಯಾದಿ ಸುದ್ದಿ ಓದುವಾಗಲೆ ಇನ್ನೊಂದು ಸುದ್ದಿ ಓದಿದೆ.ವಿಶೇಷ ಅನ್ನಿಸಿದರೂ ಸಹಜ ಅನ್ನಿಸಿತು….

ಪಶುಪಕ್ಷಿಗಳೆಲ್ಲ ಕಾಡಿನಲ್ಲಿ ಸಭೆ ಸೇರಿದವು. ಅಂದು ಅವೆಲ್ಲ ಒಂದು ಮಹತ್ತರ ಸಭೆಯನ್ನು ನಿರ್ವಹಿಸುತ್ತಿದ್ದವು. ಅಭಿನಂದನೆ ಸಭೆ. ಅದಕ್ಕೆ ಮುಖ್ಯ ಅತಿಥಿ…

ಹಳೆಯ ಕ್ಯಾಲೆಂಡರ್ ನಿಧಾನ ಮಗ್ಗಲು ಬದಲಿಸಿದೆ.ಹೊಸ ವರ್ಷವೊಂದು ಆಕಳಿಸುತ್ತ ಕಣ್ಬಿಟ್ಟು ಹೊಸ ಬೆಳಗನ್ನು ನೋಡುತ್ತದೆ. ಹೊಸ ವರ್ಷದ ಮೆಸೇಜ್‌ಗಳು ಎಗ್ಗು…

ವ್ಯವಧಾನವಿಲ್ಲದ ಬದುಕಿಗೊಂದುಪೂರ್ಣವಿರಾಮ,ಇನ್ನೆಷ್ಟು ದಿನ?ಅಲೆಗಾಗಿ ಕಾದು ಬೇಸತ್ತ ಬರಹಮಲಗಿದೆ ಮರಳಮೇಲೆ. ಕಾಣಸಿಗುವುದೆಂದು?ನೂಕುನುಗ್ಗಲ ಪಯಣದಲ್ಲಿನಾಸಿಕ ಕುಹರದೊಳ್ ಗಬ್ಬೆಬ್ಬಿಸಿದಬೆವರ ಆಘ್ರಾಣ,ಮಾಸಿ,ನಿಲ್ದಾಣ ಕಂಡರಳುವ ಕಂಗಳು! ಕೂಸ…

ಆದಿ ಮತ್ತು ಅಂತ್ಯಒಂದೇ ಪುಟದ ಪದ್ಯಹಾಡುವವನಾರೊ…ಆಡಿಸುವವನಾರೊ… ಶೂನ್ಯವೆಂಬುದು ನಿಂತಲ್ಲೆಸಿಗುವುದೆ? ಕುಂತಲ್ಲಿ?ಹೊರಗೆಲ್ಲಿ? … ಅದು ಒಳಗೆ. ಹಣಕ್ಕೂ ಹೆಣಕ್ಕೂ ಸಂಬಂಧಬಹಳ ಹತ್ತಿರದೆಎಲ್ಲಿಗಂತ…