ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಇಪ್ಪತ್ತು ಇಪ್ಪತ್ತು ಕೂಡಿತ್ತುಜಗಕೆ ತಂದಿತ್ತು ಆಪತ್ತುಎರಡರ ಮಧ್ಯೆ ಸೊನ್ನೆ ಇತ್ತುಇನ್ನು ಏನೇನು ಕಾದಿದೆ ಕುತ್ತುಜನರಲಿ ಹೆಚ್ಚಿನ ತಾಕತ್ತುಎದುರಿಸಲು ಎಲ್ಲಾ ವಿಪತ್ತು…

      ಮುಂಬೈ ಸಾಹಸಿಗರ ತಾಣ.ಇಲ್ಲಿ ಮೊದಲು ಕನ್ನಡವನ್ನು ಬಿತ್ತಿ ಬೆಳೆದವರು ಹೋಟೆಲ್ ಉದ್ಯಮಿಗಳು .ದಕ್ಷಿಣ ಕನ್ನಡದವರು ತಮ್ಮ ಮತ್ತು ತಮ್ಮ ಕುಟುಂಬದ…

ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಅಧ್ಯಯನ, ಸಂಶೋಧನೆ, ಅಧ್ಯಾಪನದೊಂದಿಗೆ ಪ್ರಕಟಣೆಯ ಕಾರ್ಯದಲ್ಲಿಯೂ ಮುಂಚೂಣಿಯಲ್ಲಿದೆ. ಸಾಹಿತ್ಯ ರಚನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದರ…

ಮುಂಬೈ ಎನ್ನುವ ಮಾಯಾನಗರಿ ಜಗತ್ತಿನಲ್ಲಿರುವ ಎಲ್ಲರನ್ನು ಚುಂಬಕದಂತೆ ತನ್ನತ್ತ ಆಕರ್ಷಿಸುವ ನಗರ. ವಾಣಿಜ್ಯ ನಗರವೆಂದೇ ಪ್ರಸಿದ್ಧವಾದ ಈ ನಗರ ತನ್ನನ್ನು…

“ ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸೈ ನಮೋ ನಮಃ||” ಮಾಯಾ ನಗರಿ. ವಾಣಿಜ್ಯ ನಗರಿ. ಯಾಂತ್ರಿಕ…

ನಗರಗಳು ಬೆಳೆದಂತೆಲ್ಲಾ ಜನರು ತಮ್ಮ ಜೀವನೋಪಾಯಕ್ಕಾಗಿ ಹುಟ್ಟಿದ ಊರಿನಿಂದ ದೂರ ನೆಲೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ದೂರದ ಊರಿನಲ್ಲಿ ಹೇಗೆ ಬದುಕುವುದು,…

“ನಿನಗೆ ಅವನು ಇಷ್ಟವಾದನಾ ” ಅಂತ ಅಮ್ಮ ಬಾಯಿತೆರೆದು ಕೇಳುವಾಗ ಮಧುರಾ ಮೌನವಾಗಿದ್ದಳು.  ಶಾಸ್ತ್ರ, ಜಾತಕ, ವಿದ್ಯೆ, ಹಣ, ಅಂತಸ್ತು…

ಮುಂಬಯಿ ಜನತೆಗೆ ಗೋಕುಲದ ಕೊಡುಗೆ – ನವೀಕೃತ ಸಾಂಸ್ಕೃತಿಕ ಭವನ ಹಾಗೂ ಶ್ರೀ ಕೃಷ್ಣ ದೇವಾಲಯ ಪುಣ್ಯಭೂಮಿ ಭಾರತದ ಪ್ರಸಿದ್ಧ…

“ಅಮ್ಮಾ, ಆ ಕೆಂಪು ಬಣ್ಣವನ್ನೂ ಹಾಕಲು ಹೇಳಮ್ಮಾ” ಪುಟ್ಟ ಕಾರ್ತಿಕನಿಗೆಂದು ಗೋಲಾವಾಲಾ ಗೋಲಾದ ತಯಾರಿಯಲ್ಲಿ ತೊಡಗಿದ್ದ.ಹಳದಿ,ಹಸಿರು,ಕೇಸರಿ,ನರುಗೆಂಪು ಬಣ್ಣಗಳನ್ನು ಒಂದಾದ ಮೆಲೆ…

ಮುಂಬೈ ರಂಗಭೂಮಿಯಲ್ಲಿ ಕೆಲವು ನೆನಪು ಗಳು. ಮುಂಬೈ ಒಂದು ಮಾಯಾನಗರಿ. “ಮುಂಬೈ ಎಂದು ಮಲಗೋದೇ ಇಲ್ಲಾ” ಎಂದು, ಮುಂಬೈಯ ಹೊರಗಿನ ಜನರ ಅಂಬೋಣ….

ವಿವಶ ಹೇ ಸೃಷ್ಟಿ ಕರ್ತನೇಜಗತ್ ನಿಯಾಮಕನೇಇನ್ನೆಷ್ಟು ಜನ್ಮಗಳನೀ ನೀಡಲಿರುವೆಯಾರಿಗೊಬ್ಬರಿಗೆ ಮೋಕ್ಷಕರುಣಿಸು ಪ್ರಭುವೆ.ಅಂದು ಸೀತೆಯ ಹರಣದ್ರೌಪದಿಯ ವಸ್ತ್ರಾಪಹರಣಇಂದು ಮಾನಿನಿಯರಶೀಲವೇ ಹರಣಕಣ್ಣೆದುರೇ ಮರಣಸಜೀವ…

ನಸುಕಿನಲ್ಲಿ ಭಾರತದ ಹೆಬ್ಬಾಗಿಲಿಗೆ ಸಂಭ್ರಮದಿಂದ ಕಾಲಿರಿಸಿದ ಮುಂಗಾರಿನ ಮೊದಲ ಎಸಳೆಂಬ ಸಾಹಿತ್ಯ ತುಂತುರು ಎಲ್ಲ ಓದುಗರಿಗೂ, ಸಹೃದಯರಿಗೂ ಮುಂಬಯಿ ಮಣ್ಣಿನ…

ಇಂದಿನ ಕರೋನ ಸಂದರ್ಭದಲ್ಲಿ ಬಹಳಷ್ಟು ಜನರು ಪ್ರಾಣವನ್ನು ಕಳೆದುಕೊಂಡಿರುವರು. ಹೀಗೆ ಯಾವುದೇ ಅನಿರೀಕ್ಷಿತ ಸನ್ನಿವೇಶದಿಂದಲೂ ಸಾವು ಸಂಭವಿಸಬಹುದು. ಈ ಅನಿಶ್ಚಿತ…

ಮುಂಬಯಿಯಲ್ಲಿ ಕನ್ನಡಿಗರ ನೂರಾರು ಸಂಘ-ಸಂಸ್ಥೆಗಳು ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅವುಗಳಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕ್ರಾಂತಿಯನ್ನುಂಟುಮಾಡಿದ ವಿಭಿನ್ನ ಸಂಸ್ಥೆಯೇ ಚಿಣ್ಣರಬಿಂಬ….

ಶಿಕ್ಷಣ ಮತ್ತು ವಿದ್ಯಾಭ್ಯಾಸ ಒಂದು ಸಮಾಜದ ಬೌದ್ಧಿಕ ಆಸ್ತಿ. ಸಮಾಜವನ್ನು, ಸಾಮಾಜಿಕ ನೆಲೆಯ ಸಾಂಸ್ಕೃತಿಕ ಅರಿವನ್ನು ಮತ್ತು ಒಂದು ನಿರ್ದಿಷ್ಟ…

ಆ ರಾತ್ರಿಗಟ್ಟಿ ಗುಂಡಿಗೆಯೂ ನಡುಗುವಂತೆಗುಡುಗುಡಿಸಿತು ಗುಡುಗುಛಡ್ ಛಡಲ್ ಸಿಡಿಲು ಬಡಿದುದೀಪವಾರಿ ಕೋಣೆಯೆಲ್ಲ ಕಾವಳ ನಿದ್ದೆಗೆ ಕತ್ತಲು ಪ್ರಿಯವಾದರೂಭಯಕ್ಕೆ ಬೆಳಕ ಅಭಯ…

ನಾನು ಯಾರಿಂದ ಅಕ್ಷರ ಕಲಿತೆ, ಮೊದಲ ಗುರುಗಳು ಯಾರು? ಎನ್ನುವ ನೆನಪುಗಳೆಲ್ಲವೂ ಅಸ್ಪಷ್ಟ. ನನ್ನ ತಂದೆಯೇ ಶಿಕ್ಷಕರಾಗಿದ್ದರಿಂದ ಮೊದಲ ಗುರುಗಳು…