“ಬಳಕೆಯಾಗಲಿ ಪೂರ್ತಿ ಮಾನವನ ಈ ಜನುಮಬೆಳಕು ಮೂಡಲಿ ಸಂಧಿ ಸಂಧಿಯಲ್ಲಿಸರ್ವರಿಗು ಸಮಬಾಳು, ಸರ್ವರಿಗೂ ಸಮಪಾಲು ಸಿಗುವನಕ ನನ ಪಾಲು ನನದಲ್ಲ…
“ಜಗದಗಲ ತುಂಬಿರುವ ನೋವಿನಲಿ ಪೆನ್ನದ್ದು ಅರಳುವವು ಅಕ್ಷರಗಳು ಕವನವಾಗಿ ನೋವು ಸಾಯುವವರೆಗೆ ಕವನ ಸಾಯುವುದಿಲ್ಲ ನಿಲ್ಲುವವು ಸಾಂತ್ವನದ ಶಿಲುಬೆಯಾಗಿ’ ಕವಿತೆಯೊಂದು…
ಸುಮಾರು ಹತ್ತು ವರ್ಷದ ಹಿಂದಿನ ಮಾತು. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಕುಮಟಾ ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತೀ…
ಕವಿ ವಿಷ್ಣು ನಾಯ್ಕ ಅವರು ಇನ್ನಿಲ್ಲ ಎನ್ನುವ ಸುದ್ದಿ ಮನಸ್ಸಿಗೆ ಆಘಾತವನ್ನು ಉಂಟು ಮಾಡಿತು. ಕಾಲೇಜಿನ ದಿನಗಳಲ್ಲಿ ಅವರ ಜೊತೆ…
ಅಂದು ಭಾನುವಾರ ರಜೆ. ಹೀಗೆ ಮಾರ್ನಿಂಗ್ ವಾಕಿಗೆ ಅಂತ ಹೋಗಿದ್ವಿ ನಾನು ಮತ್ತೆ ನನ್ನ ಗೆಳತಿ ಪಾರ್ಕಿಗೆ. ನಮ್ಮ ಉತ್ತರ…
ಮಧುವನಕೆ ಬಂದಳು ರಾಧೆ; ಕೃಷ್ಣ!ಶ್ರೀಕೃಷ್ಣ ಗಾನದ ಮೋಹಕ ಮರುಳೆರಾಧೆ ಬಂದಳು; ಗೋಪಾಲ ಗೋವಿಂದಕರೆಯುತಲಿ ಇಂದು; ಕೃಷ್ಣಾ ಶ್ರೀಕೃಷ್ಣ! ಮೌನಿಯ ಮಾಧವ…
ಬೆಳ್ಮುಗಿಲು ಕತ್ತಲಲ್ಲಿ ಲೀನವಾಗುವ ಹೊತ್ತದು. ದಿಗಂತದಲ್ಲಿ ಮಿಹಿರ ಕಳೆಗುಂದುತ್ತಿರಲು, ಶರಧಿಯಲೆಗಳು ತುಸು ಮೆಲ್ಲಗೆ ಮೂಡುತ್ತಿರುವ ಶುಕ್ರ ಪಂಚಮಿಯ ಹೊನಲಿಗೆ ಕಾದು…
ದೂರ ಸಮೀಪಗಳ ನಡುವೆ ಒಂದು ಪ್ರಶಸ್ತಿ ಮತ್ತು ಒಂದು ಪುಸ್ತಕ ಶೀರ್ಷೇಂದು ಮುಖ್ಯೋಪಾಧ್ಯಾಯ (1935) ಅವರ ಕತೆಗಳು ಕನ್ನಡಕ್ಕೆ ಬರುತ್ತಿರುವುದು…
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಗ್ರಾಮ ಹರವು. ಈ ಗ್ರಾಮಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಕ್ರಿ.ಶ.1369ರಲ್ಲಿ ವಿಜಯನಗರ ಸಾಮ್ರಾಜ್ಯದ…
‘ನೆಲ’ ತನ್ನ ಶಕ್ತಿಯ ತೋರಲು,ಮಣ್ಣಿನಾಳದಲ್ಲಿ ಹುದುಗಿರುವ ಬೀಜವನ್ನು ಮರವನ್ನಾಗಿ ಮಾರ್ಪಡಿಸಿತು.ಮರವು ತನ್ನ ಶಕ್ತಿಯ ತೋರಲು,ಮಣ್ಣಲ್ಲಿ ತನ್ನಯ ಬೇರುಗಳನ್ನೂರಿ ಬೆಳೆದು ನಿಂತಿತು….
ಕಳೆದುಹೋದ ಕ್ಷಣಗಳೆಡೆಗೆಅದೇನೋ ಸೆಳೆತಮತ್ತದೆಲ್ಲ ಮರುಕಳಿಸದೆಂಬಅರಿವಿದ್ದರೂಅದರೆಡೆಗೆ ಜಾರುತ್ತೇನೆ ಆಗೆಲ್ಲಾ ನೀನುನನ್ನ ಜೊತೆಗಿರುವಂತೆ ಅನಿಸುತ್ತದೆಏನೂ ಮಾತನಾಡದೆ ನಿಂತಂತೆಕಣ್ಮುಚ್ಚಿ ಎದೆಗೊರಗಿದಂತೆಮೊದಲಿನಷ್ಟೇ ಸವಿಯಾಗಿನಕ್ಕಂತೆ ಆ ಘಳಿಗೆಘಟಿಸಿದ್ದೆಲ್ಲವೂ…
ವ್ಯಭಿಚಾರಿ ಹೂವಷ್ಟೇ;ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,ಮೊನ್ನೆಯಷ್ಟೇ ಅರಳಿ,ದೇವರ ಮುಡಿಯನ್ನೇರುವ ಹೊತ್ತಿಗೆ,ಕಿಡಿಗೇಡಿಗಳ ಕೈಯೊಳಗೆಕೀಲುಬೊಂಬೆಯಂತೆ ಕಿತ್ತು, ಹರಿದ,ಬೆಂದು, ಬಳಲಿ,ದಳವಿಲ್ಲದೆ, ದಡ ಸೇರದೆಬೀದಿ ಪುಷ್ಪವಾದ ನಾನು,ವ್ಯಭಿಚಾರಿ…
ಕಲ್ಲು ಮಣ್ಣು ಇಟ್ಟಿಗೆಹೊರಲು ಕೂಲಿಗೆಕರೆದರೂ ಹೋಗದಿರಿನೀವು ಅರಳುವ ಹೂಗಳು ನಿಮ್ಮ ವಯಸ್ಸು, ವ್ಯಕ್ತಿತ್ವಮುಗ್ಧತೆ ಒತ್ತೆ ಇಟ್ಟುಯಾರಿಗೂ ತಲೆ ಬಾಗದಿರಿನೀವು ಅರಳುವ…
ತನ್ನವರಿಲ್ಲದೆ ಪಳಗುವುದು ಆ ಹೆಣ್ಣು ಅರಿತಿದ್ದಳೆ?ಜೀವನದ ತೊಡಕುಗಳ ಬಿಡಿಸಲು ತಿಳಿದಿದ್ದಳೆ?ಅವನ ಹೆಸರಿನ ಮಾಂಗಲ್ಯಕ್ಕೆ ಕೊರಳಾಗಿದ್ದಳವಳುಅರಿಶಿನ ಕುಂಕುಮ ಸಿಂಧೂರದಿ ಪರಿಪೂರ್ಣಳಾಗಿದ್ದಳವಳುಬಾಲೆಯಾಗಿ ಬೆಳೆದವಳ…
ನನ್ನ ತರಗತಿ ಕೋಣೆಈ ದೇಶದ ಪ್ರತಿಬಿಂಬಹಲವು ಭಾವ, ಹಲವು ವೇಷನನಗದೆ ಬಲು ಜಂಭ ಏಕತೆಯಲಿ ಕೂಡಿ ಕಲಿವನಾವೇ ಭವ್ಯ ಭವಿಷ್ಯಜ್ಞಾನದ…
ಕೃಷ್ಣ ಬಿದಿಗೆಯ ಚಂದ್ರಮನ ಹೊನಲು ಆಗಸದಲ್ಲಿ ಮಿನುಗುವ ಪ್ರತೀ ತಾರೆಗೂ ಚಿರಪರಿಚಿತವೇ? ಸಾಗರದಾಳದಿಂದ ಹೊಮ್ಮುವ ತರಂಗಗಳು ಕಿನಾರೆಗೆ ಅಪರಿಚಿತರಲ್ಲವೇ? ಆದರೂ…
ತಮದಲ್ಲಿ ಬೆಳಗುವ ತಾರೆಗಳು, ಬಾಂದಳದಲ್ಲಿ ಇಣುಕುತ್ತಿರುವ ಹೊತ್ತದು, ಸಂಧ್ಯೆಯೆಂಬ ಸೋಜಿಗದ ಸಮಯ. ಆಗಸದ ತುಂಬಾ ದಿನನಿತ್ಯದ ಕೆಲಸ ಮುಗಿಸಿ, ಹಳೆಯದಾದರೂ…
ಕುರುಕ್ಷೇತ್ರ ಯುದ್ಧವು ಇನ್ನೇನು ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿದ ವಿಧುರನು ಯುದ್ಧದ ಸಾವು ನೋವುಗಳನ್ನು ಲೆಕ್ಕಿಸಿ ವಿಹ್ವಲನಾಗಿ ಹೇಗಾದರೂ ಮಾಡಿ ಯುದ್ಧವನ್ನು…
ಮೊನ್ನೆ ಶನಿವಾರ ನವೆಂಬರ್ 18 ರಂದು ಪ್ರತಿಷ್ಠಿತ ‘ರವೀಂದ್ರ ಭಾರತಿ’ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ನಾಟಕ ಮಲ್ಲಿಗೆ ಪ್ರದರ್ಶನಲ್ಲಿ ನಾನು…