ಈ ನಾಲ್ಕು ವರ್ಷಗಳಲ್ಲಿ ಬದುಕಿನ ಬಹಳಷ್ಟು ಭಾಗವನ್ನು ಮಗಳೇ ಆವರಿಸಿಕೊಂಡಿದ್ದಾಳೆ. ಮನೆಯಿಂದ ಮಕ್ಕಳು ಹೊರಜಗತ್ತಿಗೆ ತೆರೆದುಕೊಳ್ಳುವ ಕಿಟಕಿ ಬಣ್ಣಬಣ್ಣದ್ದಾಗಿರಬೇಕು ಎಂಬುದು…
ಹೊರನಾಡಿನಲ್ಲಿ ಕನ್ನಡದ ಕುಸುಮಕ್ಕೆ ಇರುವ ಕಂಪು, ಒಳನಾಡಿಗಿಂತ ಒಂದು ತೂಕ ಹೆಚ್ಚೇ. ಹೀಗೆ ನೆಲೆಸಿದ ಕನ್ನಡಿಗರಲ್ಲಿ ಕೆಲವರು ಕೈಗೊಂಡ ಭಾಷೆ ಹಾಗೂ ಕಲಾ…
ನವೆಂಬರ್ 14 ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬ ಮತ್ತು ಅದರ ಅಂಗವಾಗಿ ಮಕ್ಕಳ ದಿನಾಚರಣೆ….
ನವೆಂಬರ್ 11-11-1920 ನೂರು ವರ್ಷಗಳ ಹಿಂದೆ ಇದೇ ದಿನ ಮಹಾತ್ಮ ಗಾಂಧೀಜಿವರು ಹುಬ್ಬಳ್ಳಿಗೆ ಸದ್ಗುರು ಪೂಜ್ಯ ಶ್ರೀ ಸಿದ್ಧಾರೂಢರನ್ನು ಭೇಟಿಯಾಗಲು…
ಹೆಸರೇ ಹೇಳುವಂತೆ ಬೆಳಗುಲಿಯೆಂಬುದು ಒಂದು ಕಾಲಕ್ಕೆ ಅಗ್ರಹಾರವಾಗಿ ಅಭಿವೃದ್ಧಿ ಹೊಂದಿದ ಸ್ಥಳ. ಎರಡನೇ ಹೊಯ್ಸಳ ಬಲ್ಲಾಳನ ಕಾಲದಲ್ಲಿ ಎಂದರೆ ಸಾ.ಯು….
ದಯೆಯ ಬೋಧಿಸದ ಧರ್ಮವಿರದು ಜಗದಿಮೂಲ ಮಂತ್ರ ಒಂದೇ ಸೌಹಾರ್ದತೆ ನಿಜದಿತಂತ್ರ ಮಂತ್ರಗಳ ನೆಪದಿ ಕಟ್ಟಿಹರು ಗಡಿಯಕಲ್ಮಶಗಳ ಕಿತ್ತೊಗೆದು ಬೆಳಗಿ ಎದೆಯ…
ಪೀಠಿಕೆ (ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಮೂವತ್ತು ತುಂಬಿದ ಸಂಭ್ರಮದಲ್ಲಿ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ವಿಚಾರ ಸಂಕಿರಣದಲ್ಲಿ ಭಾಗವಹಿಸಿರುವ ಎಲ್ಲಗೌರವಾನ್ವಿತ ಪದಾಧಿಕಾರಿಗಳಿಗೆ,…
ಯಾವುದೇ ಕಥೆಗಾರನಿಗೆ ತಾನು ಬೆಳೆದ ಸಮುದಾಯವೇ ಗ್ರಹಿಕೆಯ ತಳಹದಿ. ಬಾಲ್ಯದ ಅನುಭವಗಳು, ಮೂಲದ್ರವ್ಯ, ಸರಿತಪ್ಪು, ಮೇಲರಿಮೆ ಕೀಳರಿಮೆ, ಸಂಸ್ಕೃತಿಯ ಒತ್ತಡಗಳು,…
ಅಂದು ಜನವರಿ ೧೮ ೨೦೨೩. ಮಧ್ಯಾಹ್ನ ೪ರ ಹೊತ್ತಿಗೆ ಒಂದು ಲೋಟ ಕಡಕ್ ಚಹಾವನ್ನು ಹೀರಿದರೂ ಹೋಗದ ಆಲಸ್ಯದಿಂದ ‘ಹಾsss..’…
ಬನ್ನಿ ಬಂಗಾರ,ಬಾಳು ಸಿಂಗಾರ ವಿಜಯದಶಮಿ ಕನ್ನಡ ಜನಪದರ ಸಂಭ್ರಮದ ಹಬ್ಬ. ಭಾರತದ ತುಂಬೆಲ್ಲ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ…
ಹನುಮನಿಗೆ ಒಂದು ದಿನ ಬಹಳ ಹೊಟ್ಟೆ ಹಸಿದಿತ್ತು.ಗವಿಯಲ್ಲಿ ತಿನ್ನಲು ಏನೂ ಇದ್ದಿರಲಿಲ್ಲ.ಆತ ಹೊರಗೆ ಬಂದು ಅತ್ತ ಇತ್ತ ನೋಡಿದ.ಅಲ್ಲೂ ಏನೂ…
ಗೊತ್ತಿಲ್ಲದೇ ನಡೆದಿಹ ಈ ಪ್ರತಿ ನಡಿಗೆಯು ತಲುಪುವುದೆಲ್ಲಿ ನಾ ಕಾಣೆ ಒಲವಿನ ಒಡಲಲಿ ಬಂಧಿಯಾಗಿರುವೆಚಳಿಯಲ್ಲೂ ಬೆವರುತ್ತ ಕರಗುತಿರುವೆ…ಅಂಗೈ ಮೇಲೆ ಆಸರೆ ನೀಡಿದೆಒಂಟಿತನದ…
ಒಬ್ಬ ಪ್ರಯಾಣಿಕ ಆಟೋಗಾಗಿ ಕಾಯುತ್ತಿದ್ದಾನೆ. ಆಟೋ ಅವನನ್ನು ಸಮೀಪಿಸುತ್ತದೆ. ಪ್ರಯಾಣಿಕ “ ಚಂದ್ರಮಂಡಲಕ್ಕೆ ಹೋಗೋದಕ್ಕೆ ಎಷ್ಟು ತೊಗೋತಿಯಾ?”ಎಂದು ಕೇಳಿದಾಗ ಆಟೋ…
ಭಾರತ ಮಾತೆಯ ಮಡಿಲಲ್ಲಿ ತ್ರಿವರ್ಣಗುಡಿ ರಾರಾಜಿಸಿದೆ ವೀರಗಡಿಯಾಚೆಗೂ ಶಾಂತಿ ಪ್ರೇಮದ ಬಣ್ಣಗಳ ಮಳೆಗರೆದಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ…
ಈಗಿನ್ನು ನಿಂತ ಮಳೆಎದುರು ಮನೆಯಲ್ಲಿ ತಲೆಗೆರೆದು ನಿಂತ ತರಳೆಮಾರುವವರು ಕೂಗುತ್ತಿದ್ದಾರೆಹಳೆ ರೇಡಿಯೋದಲ್ಲಿ,ಹೊಸ ಟಿ.ವಿ.ಯಲ್ಲಿರಸ್ತೆ ಬದಿಯ ಹೋರ್ಡಿಂಗುಗಳಲ್ಲಿಬೇಕೇನು ಹೊಸ ಸರಕುಹೊಸ ಮಾಡೆಲ್ಲಿನಲ್ಲಿ…
ಈಗ ನಾನು ಹೇಳಲು ಹೊರಟಿರುವುದು ಬಸ್ಸಿನಲ್ಲಾದ ಒಂದು ಘಟನೆ. ಸರ್ಕಾರಿ ಬಸ್ಸಿನ ಕಂಬಿ ಮತ್ತು ಬಾಗಿಲು ಮುರಿದ ಕಥೆ ಕೇಳಿರುವ…
“ಸುಬ್ಬಣ್ಣ…ಸುಬ್ಬಣ್ಣ…” ಎಂದು ಶ್ರೀನಿವಾಸ ಕರೆಯುತ್ತ ಬಂದ. ಸುಬ್ಬಣ್ಣನ ಹದಿನಾರರ ವಯಸ್ಸಿನ ಮಗಳ ನಿರೀಕ್ಷೆಯಲ್ಲಿದ್ದವನಿಗೆ ಇಂದು ಅಚ್ಚರಿ ಕಾದಿತ್ತು. ಒಬ್ಬಳು ಹೊಸ…
ಪ್ರೀತಿಯಿಂದ, ಹೇಗಿದೀಯಾ? ನಾನಿಲ್ದೇನೂ ತುಂಬಾ ಚೆನ್ನಾಗಿದೀಯಾ ಅನ್ಸುತ್ತೆ. ಮತ್ತೆ, ಎಲ್ಲಾ ಅರಾಮಲ್ವಾ?ನಿನ್ಗೇನು, ಬೊಗಸೆ ತುಂಬಾ ಪ್ರೀತಿ ಕೊಟ್ರೆ, ಮಡಿಲಲ್ಲಿ ಲಾಲಿ…
ನದಿಯೆಂದರೆ ಹರಿಯಬೇಕುಪಳ ಪಳಹೊಳೆಯಬೇಕುಜುಳು ಜುಳು ಮೊಳಗಬೇಕುಹಳ್ಳ ಕೊಳ್ಳಮೆರೆಯಬೇಕುಜಲಪಾತವಾಗಬೇಕು! ಜಲರಾಶಿಗೆ ಶಕ್ತಿ ನೀನುವನರಾಶಿ ಹರಿವು ನೀನುಮನುಕುಲಕ್ಕೆ ಧನ್ವಂತರಿ ನೀನು!ಪಾಪ ತೊಳಿಯೋ ಗಂಗೆ…